ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ. ಟಿ.ಎನ್. ವಾಸುದೇವಮೂರ್ತಿ
ಡ

ಡಾ. ಟಿ.ಎನ್. ವಾಸುದೇವಮೂರ್ತಿ

vasudeva.tn

೩೪ ಲೇಖನಗಳು ೨೩,೭೯೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಿರಂ ಹೇಳಿದ ಕತೆಗಳು

ಫೆಬ್ರ ೧೪ ಲೇಖನ ೧,೮೮೦ ವೀಕ್ಷಣೆ

(ಈ ಪ್ರಸಂಗವನ್ನು ಹಿಂದೊಮ್ಮೆ ಕಿರಂ ತಮ್ಮ ವಿದ್ಯಾರ್ಥಿಗಳೊಡನೆ ನೆನಪಿಸಿಕೊಂಡಿದ್ದರು) ಒಮ್ಮೆ ಲಂಕೇಶರ ಆಫೀಸಿಗೆ ಹೋದಾಗ ಅವರು ಎರಡೂ ಕೈಗಳನ್ನು ಹಣೆಯ ಮೇಲಿಟ್ಟುಕೊಂಡು ಏನನ್ನೋ ಚಿಂತಿಸುತ್ತಿದ್ದರು. ನನ್ನನ್ನು ಕಂಡೊಡನೆ “ಬನ್ನಿ ಕಿರಂ, ನೋಡಿ ಪಾಪ...

ಗಾಳಿ ಕಿರುಸುಳಿ ಹುಟ್ಟಿತು

ಫೆಬ್ರ ೧೨ ಲೇಖನ ೫೪೧ ವೀಕ್ಷಣೆ

ಕಾವ್ಯವನ್ನು ಸಮುದ್ರಕ್ಕೆ ಹೋಲಿಸಿದ ಕವಿಗಳುಂಟು; ‘ಹನಿಗವನ’ಎಂದು ಕರೆದು ಅದನ್ನು ನೀರಿನ ಒಂದು ಹನಿಗೆ ಹೋಲಿಸಿದವರೂಉಂಟು. ನಿಜವೇನೆಂದರೆ, ಹನಿ ನೀರು ಮತ್ತು ಸಮುದ್ರ ಬೇರೆಬೇರೆಯಲ್ಲ. ಒಂದು ಹನಿಯ ತತ್ವದಲ್ಲೇ ಸಮುದ್ರದ ತತ್ವವೂಹುದುಗಿದೆ. ತಾತ್ವಿಕ...

ಡಾ. ಚಿದಾನಂದಮೂರ್ತಿಗಳ ಒಂದು ಪ್ರಸಂಗ - ಕಿರಂ ಹೇಳಿದ ಕತೆಗಳು

ಫೆಬ್ರ ೧೧ ಲೇಖನ ೭೧೨ ವೀಕ್ಷಣೆ

ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶುದ್ಧ ಸುಳ್ಳು, ಬರೀ ಕಟ್...

ಓಷೋ ರಜನೀಷ್ - ಒಂದು ಮರುಚಿಂತನೆ (ನನ್ನ ಹೊಸ ಪುಸ್ತಕದ ಮುನ್ನುಡಿ)

ಫೆಬ್ರ ೧೧ ಲೇಖನ ೧,೧೩೨ ವೀಕ್ಷಣೆ

ಪ್ರಾಮಾಣಿಕ ಸುಳ್ಳುಗಳು, ಪ್ರಮಾಣವಿರದ ಸತ್ಯಗಳು ಬುದ್ಧಿಜೀವಿಗಳು “ಎಲ್ಲ ಕಾಲದ ಜನರೂ ಇದು ಒಳಿತು, ಇದು ಕೆಡುಕು ಎಂಬ ತಿಳುವಳಿಕೆ ಹೊಂದಿದ್ದರು ಹಾಗು ಈ ತಿಳುವಳಿಕೆಯನ್ನೇ ಅವರು ದೃಢವಾಗಿ ನಂಬಿದ್ದರು” ಎಂದು ತೀರ್ಮಾನಿಸುತ್ತಾರೆ. ಆದರೆ ಅವರಿಗಿರುವ...

ಅಮೆರಿಕಾದಲ್ಲಿ ಜೈಲುವಾಸ (ಓಷೋ ರಜನೀಶ್ ಅನುಭವಗಳು)

ಫೆಬ್ರ ೧೦ ಲೇಖನ ೬೩೭ ವೀಕ್ಷಣೆ

೨೪ರ ಮಾರ್ಚ್ ೧೯೮೧ರಿಂದ ಮೂರುವರೆ ವರ್ಷಗಳ ಕಾಲ ನಾನು ಮೌನದ ಮೊರೆ ಹೋದೆ. ಈ ಅವಧಿಯಲ್ಲಿ ಅಲರ್ಜಿಯೊಂದಿಗೆ ವಿಪರೀತ ಬೆನ್ನುನೋವು ಕಾಣಿಸಿಕೊಂಡಿತು. ಲಂಡನ್ನಿನಿಂದ ತಜ್ಞವೈದ್ಯರು ಬಂದು ತಪಾಸಣೆ ಮಾಡಿ, ಈ ಬೆನ್ನು ನೋವಿಗೆ ಪಶ್ಚಿಮ ದೇಶದಲ್ಲಿ ಮಾತ್ರ ಚ...

ಸೆಕ್ಸ್ ಗುರು ಎಂಬ ಆಪಾದನೆಗೆ ಪ್ರತಿಕ್ರಿಯೆ (ಓಷೋ ರಜನೀಶ್ ಚಿಂತನೆಗಳು)

ಫೆಬ್ರ ೧೦ ಲೇಖನ ೨,೦೨೧ ವೀಕ್ಷಣೆ

(ಗಾಂಧೀವಾದ, ಸಮಾಜವಾದಗಳ ಮೇಲೆ ಉಪನ್ಯಾಸಗಳನ್ನು ನೀಡಿ ಚರ್ಚಾಸ್ಪದ ವ್ಯಕ್ತಿ ಎನಿಸಿಕೊಂಡಿದ್ದ ಶ್ರೀರಜನೀಶರು ೧೯೬೬ರಲ್ಲಿ ಜಬಲ್ಪುರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ರಾಜಿನಾಮೆ ನೀಡಿದ ಮೇಲೆ ಕಾಮದ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ದೇಶದಾದ...

ಪ್ರಶ್ನೋತ್ತರಗಳು ಹಾಗು ಪ್ರತಿಕ್ರಿಯೆಗಳು (ಓಷೋ ರಜನೀಶ್ ಚಿಂತನೆಗಳು)

ಫೆಬ್ರ ೧೦ ಲೇಖನ ೮೪೨ ವೀಕ್ಷಣೆ

ಅನುಭಾವಕ್ಕೂ ಬಂಡವಾಳಶಾಹಿಯ ಕುರಿತ ಉಪನ್ಯಾಸಕ್ಕೂ ಎತ್ತಣಿಂದೆತ್ತ ಸಂಬಂಧ? ಬಹಳ ಗಹನವಾದ ಸಂಬಂಧವಿದೆ. ಕಾರ್ಲ್‌ಮಾರ್ಕ್ಸ್ ಮತ್ತೆ ಹುಟ್ಟಿಬಂದರೆ ಅವನನ್ನೂ ತುಳಿದು ಹಾಕುವ ಪರಿಸ್ಥಿತಿ ಈ ದಿನ ರಷ್ಯಾದಲ್ಲಿ ನಿರ್ಮಾಣವಾಗಿದೆ. ಅವಕಾಶವಿಲ್ಲದೆ ಯಾವುದೇ...

ಪ್ರಧಾನಿ ಮೊರಾರ್ಜಿ ದೇಸಾಯಿಯ ಕಿರುಕುಳಗಳು (ಓಷೋ ರಜನೀಶ್ ಅನುಭವಗಳು)

ಫೆಬ್ರ ೧೦ ಲೇಖನ ೪೪೩ ವೀಕ್ಷಣೆ

ಮೊರಾರ್ಜಿ ದೇಸಾಯಿ ಆಗಸ್ಟ್ ೧೯೭೭ ರಿಂದ ಜನವರಿ ೧೯೮೦ರ ವರೆಗೆ ದೇಶದ ಪ್ರಧಾನಿಯಾಗಿದ್ದರು. ನನ್ನ ಬಗ್ಗೆ ಅವರಿಗೆ ಅಪಾರವಾದ ಸಿಟ್ಟಿತ್ತಾದರೂ ಅದಕ್ಕೂ ಮುನ್ನ ಅವರ ಕೈಲಿ ಏನೂ ಮಾಡಲಾಗುತ್ತಿರಲಿಲ್ಲ. ಒಮ್ಮೆ ಪ್ರಧಾನಿಯಾದ ಮೇಲೆ ಒಂದೇ ಸಮನೆ ನನಗೆ ಕಿರು...

ಉಪನ್ಯಾಸಕನಾಗಿ ನನ್ನ ಅನುಭವಗಳು (ಓಷೋ ರಜನೀಶ್ ಚಿಂತನೆಗಳು)

ಫೆಬ್ರ ೧೦ ಲೇಖನ ೬೩೪ ವೀಕ್ಷಣೆ

ಪ್ರಾಧ್ಯಾಪಕನ ಪೀಠದಲ್ಲಿ ನಾನು ಎಂ.ಎ. ಓದುವಾಗ ಕೊನೆಯ ವರ್ಷದ ವಿದ್ಯಾರ್ಥಿಗಳು ತಮ್ಮ ಪ್ರಮಾಣ ಪತ್ರಗಳನ್ನು ಸ್ವೀಕರಿಸುವ ಮುನ್ನ ಕೆಲವು ಕಾಲ ಮಿಲಿಟರಿ ತರಬೇತಿಯನ್ನು ಪಡೆಯುವುದು ಕಡ್ಡಾಯವಾಗಿತ್ತು. ಮಿಲಿಟರಿ ಎಂಬುದು ಮನುಷ್ಯನ ಸಹಜ ಬುದ್ಧಿವಂತಿಕೆ...

ಗಾಂಧೀವಾದ ಒಂದು ಮರುಪರಿಶೀಲನೆ (ಓಷೋ ರಜನೀಶ್ ಚಿಂತನೆಗಳು)

ಫೆಬ್ರ ೧೦ ಲೇಖನ ೧,೦೯೯ ವೀಕ್ಷಣೆ

ಗಾಂಧಿಯ ಅಹಿಂಸೆ - ಒಂದು ರಾಜಕೀಯ ತಂತ್ರ ಒಮ್ಮೆ ಒಬ್ಬರು ತುಂಬಿದ ಸಭೆಯಲ್ಲಿ “ಗಾಂಧಿ ಹಾಗು ಅವರ ಅಹಿಂಸಾ ತತ್ವದ ಬಗ್ಗೆ ಏನು ಹೇಳುವಿರಿ?” ಎಂದು ಕೇಳಿದರು. ಆಗ ನಾನು “ಗಾಂಧಿ ಒಬ್ಬ ಕುತಂತ್ರ ರಾಜಕಾರಿಣಿ. ಅಹಿಂಸೆಯ ಹೆಸರಿನಲ್ಲಿ ತಮ್ಮ ಹಲವು ಉದ್ದೇ...

ಗಾಂಧೀವಾದಿಗಳೊಂದಿಗೆ ನನ್ನ ಅನುಭವಗಳು (ಓಷೋ ರಜನೀಶ್ ಚಿಂತನೆಗಳು)

ಫೆಬ್ರ ೧೦ ಲೇಖನ ೩೪೫ ವೀಕ್ಷಣೆ

ಸ್ವಾತಂತ್ರ್ಯ ಬಂದ ಮೇಲೆ ದೇಶದ ಬಹುತೇಕ ರಾಜಕಾರಿಣಿಗಳು ಗಾಂಧೀವಾದಿಗಳೇ ಆಗಿದ್ದರು. ಗಾಂಧಿ ಸತ್ತ ಮೇಲೆ ಅವರ ವಾರ್ಧಾ ಆಶ್ರಮವನ್ನು ಅವರ ಮಗ ರಾಮದಾಸ್ ನಡೆಸಿಕೊಂಡು ಹೋಗುತ್ತಿದ್ದಾರೆ. ನಾನು ಜೈನ ಕುಟುಂಬದಲ್ಲಿ ಹುಟ್ಟಿದ್ದರಿಂದ ಮೊದಮೊದಲು ಜೈನರೇ ನ...

ಗಾಂಧಿಯ ಮೊದಲ ಹಾಗು ಕಡೆಯ ಭೇಟಿ (ಓಷೋ ರಜನೀಶ್ ಚಿಂತನೆಗಳು)

ಫೆಬ್ರ ೧೦ ಲೇಖನ ೯೧೦ ವೀಕ್ಷಣೆ

He is a Tory by birth as well as by faith.- Dr. B.R. Ambedkar ಒಮ್ಮೆ ಗಾಂಧೀ ಪ್ರಯಾಣಿಸುತ್ತಿದ್ದ ರೈಲು ನಮ್ಮ ಊರಿನ ನಿಲ್ದಾಣವನ್ನೂ ಹಾದುಹೋಗಲಿದೆ ಹಾಗೆಯೇ ನಿಲ್ದಾಣದಲ್ಲಿ ಕೆಲಹೊತ್ತು ನಿಲ್ಲಲಿದೆ ಎಂಬ ಸುದ್ದಿ ಬಂದಿತು. ಆಗ ನಾನಿನ್ನ...