ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / veena wadki
v

veena wadki

೧೧ ಲೇಖನಗಳು ೪,೭೯೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮರುಹುಟ್ಟಿನಾಸೆ

ಜುಲೈ ೨೧ ಕವನ ೩೦೬ ವೀಕ್ಷಣೆ

ಯಾರೋ ನೆಟ್ಟರು, ಯಾರೂ ಮುಟ್ಟರು ಯಾರೋ ಮಣ್ಣಾಗಿ ನನ್ನ ಬೆಳೆಸಿದರು ಎಲ್ಲಿಂದಲೊ ಹರಿದು ಬಂದು ನನಗೊದಗುವದು ನೀರು ಆದರೂ ಕೊರಗುತ್ತಿರುವೆ ನನಗೆ ಜನ್ಮ ಕೊಟ್ಟವರಾರು? ನನಗೆ ಜನ್ಮಕೊಟ್ಟವರಾರು? ಗಾಳಿ ಬೀಸಿದಾಗಲೆಲ್ಲ ಬಾಗಿ ಬೀಗುವೆ ನಾನು ಸ್ವತಂತ್ರ ಜೀ...

ನಾನೂ ಅಮ್ಮನಾದೆ!!!

ಆಗಸ್ಟ್ ೧೮ ಕವನ ೧,೦೪೫ ವೀಕ್ಷಣೆ

ನಿನ್ನೆ- ಮೊನ್ನೆಯವರೆಗೆ ಆಡುತಾಡುತಲೇ ಬೆಳೆದೆ ಇಂಧ್ಹೇಗೋ ನಾಕಾಣೆ ನಾನೂ ಅಮ್ಮನಾದೆ!! ಹೊರುವ ಭಾರವು ಇಲ್ಲ, ಹೆರುವ ನೋವೆನಗಿಲ್ಲ ಮಾತಾಡಿಸಿ- ನಗಿಸುವ ಖುಷಿಯೊಂದೆ ನನಗೆ. ಮಗು ಎಡವೀತೇಂಬ ಆತಂಕವಿಲ್ಲ, ಕಳೆದುಹೋದೀತೆಂಬ ಭಯವೆನಗಿಲ್ಲ ನಾಜೂಕು ಮನದ ನ...

ದುರಂತ‌

ಜುಲೈ ೨೪ ಬ್ಲಾಗ್ ೬೫ ವೀಕ್ಷಣೆ

ಬೆಳಗ್ಗೆಯಿಂದ ಶಂಕರ ಏನೋ ಒಂದು ರೀತಿಯ ದುಗುಡ , ಗಾಬರಿ ತುಂಬಿದ ಸಂತಸದಲ್ಲಿದ್ದ. ಹೊಸ ಕೆಲಸದ ಸಂದರ್ಶನಕ್ಕೆಂದು ಹೊರಟಿದ್ದ. ಸಂದರ್ಶನ ಹೇಗಿರಬಹುದು? ಏನು ಪ್ರಶ್ನೆ ಕೇಳಬಹುದು? ಒಂದು ವೇಳೆ ಆ ಕೆಲಸ ನನಗೇ ಸಿಕ್ಕಿದರೆ ನಾನು ಹೇಗೆಲ್ಲಾ ಇರಬಹುದು ಎಂ...

ನಾನು ಹೇಗಿರ್ಬೇಕು?

ಜುಲೈ ೨೧ ಬ್ಲಾಗ್ ೫೩ ವೀಕ್ಷಣೆ

ನಾನು ಇವತ್ತು ಬೆಳಿಗ್ಗೆ ಎದ್ದಾಗ ಸಮಯ ೬ ಗಂಟೆ. ನನ್ನ ಬೆಳಗಿನ ಕೆಲಸಗಳನ್ನು ಮುಗಿಸಿ, ೭.೩೦ ರ ಹೊತ್ತಿಗೆ ಕಾಲೇಜ್ ಗೆ ಹೊರಡಲು ತಯಾರಾದೆ. ಕಾಲೇಜ್ ಶುರುವಾಗಲು ಇನ್ನು ತುಂಬಾ ಸಮಯ ಇತ್ತು. ಯಾವತ್ತೂ ಬೇಗ ಕಾಲೇಜ್ ಗೆ ಹೋಗುವ ಜಾಯಮಾನ ನನ್ನದಲ್ಲವಾದ್...

ಯಾಕೆ??

ಜೂನ್ ೨೮ ಕವನ ೬೪೦ ವೀಕ್ಷಣೆ

ನಾವು ಮಾತಾಡುವುದ್ಯಾಕೆ? ಮಾತು ಬರುವುದೆಂದೋ? ಅರ್ಥವಿರುವುದೆಂದೋ? ನಿನಗೆ ತಿಳಿಯದು ಎಂದೋ? ನನಗೆ ತಿಳಿದಿದೆ ಎಂದೋ? ಕಣ್ತುಂಬ ಕನಸುಗಳನ್ನು ಕಾಣುವುದ್ಯಾಕೆ? ನನಸು ಮಾಡಲೆಂದೋ? ಕೆಲಸ ಆಗದೆಂದೋ? ಒಳಮನಸಿನ ಪ್ರತಿ ಭಾವನೆ ತಿಳಿಯಲೆಂದೋ? ನಾವು ಬದುಕುವ...

ಮಂಜಿನ ತೆರೆ

ಜೂನ್ ೧೪ ಬ್ಲಾಗ್ ೬೭ ವೀಕ್ಷಣೆ

"ಗುಡ್ ಮಾರ್ನಿಂಗ್ ವೀಕ್ಷಕರೆ, ನಾನು ನಿಮ್ಮ ಪ್ರೀತಿಯ ಸಂಗೀತಾ. ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸೋಕೆ,ನಿಮ್ಮ ಸಂತಸಾನ ನಮ್ಮ ಜೊತೆ ಹಂಚಿಕೊಳ್ಳೊಕೆ ತೆರೆ ಮೇಲೆ ಕಾಣ್ತಿರೋ ನಂಬರಿಗೆ ಕರೆ ಮಾಡಿ ನಂಜೊತೆ ಮಾತಾಡಿ.ಬನ್ನಿ ಇವತ್ತಿನ ಮೊ...

ಸೋಲದಿರು ಮನವೇ

ಡಿಸೆಂ ೧೫ ಕವನ ೫೫೯ ವೀಕ್ಷಣೆ

ಹಾರುವ ಹಕ್ಕಿಗೆ ರೆಕ್ಕೆಯು ಸೋಲದು ಮಿನುಗುವ ಚುಕ್ಕಿಗೆ ಕಿರುನಗೆ ಸಾಯದು ಹಕ್ಕಿಯಂತೆ ಹಾರುವೆ ನೀ ಚುಕ್ಕಿಯಂತೆ ಮಿನುಗುವೆ ಏರು ‍‍‍‍ಪೇರು ಏನೇ ಬರಲಿ ನೀ ಸೋಲದಿರು ಮನವೇ... ಅರಳುವ ಹೂವಿಗೂ ತಪ್ಪದು ಮುದುಡುವ ಯಾತನೆ ಮತ್ತೆ ಅರಳಲು ನಗುವುದು ಮರೆತೆ...

ಉಡುಗೊರೆ

ನವೆಂ ೨೯ ಕವನ ೬೫೫ ವೀಕ್ಷಣೆ

ಕೊಡಬೇಕಿದೆ ಉಡುಗೊರೆ, ಕೊಡಬೇಕಿದೆ ಭುವಿಗೆ ಬಂದ ಸಮಯದಿಂದ, ಮರಳಿ ಭುವಿಯಿಂದ ಹೊರಡುವುದರೊಳಗೆ, ಕೊಡಬೇಕಿದೆ ಉಡುಗೊರೆ.... ಕಂಬನಿ ಮಿಡಿದಾಗ ಕಣ್ಣೊರಿಸಿದ ಕರಗಳಿಗೆ, ಕರವನು ಮುಗಿದಾಗ ದೇವನು ನೀಡಿದ ವರಗಳಿಗೆ ದಾರಿ ತಪ್ಪಿದಾಗ ತಿದ್ದಿ ಹೇಳಿದ ಗುರುಗ...

ಕಾಲೇಜ್ ‍‍ ಕನವರಿಕೆ!

ಸೆಪ್ಟೆಂ ೧೬ ಕವನ ೫೭೫ ವೀಕ್ಷಣೆ

ಇಷ್ಟು ಬೇಗ ಏಳಬಾರದೆಂದುಕೊಂಡೆ , ಹಂಗೂ-ಹಿಂಗೂ time ನೋಡಿದೆ ಕಣ್ಮುಚ್ಚಿಕೊಂಡೆ! ಗಂಟೆ ಎಂಟಾಗಿತ್ತು, ಇನ್ನು ಕತ್ತಲಾಗಿತ್ತು MorningO,EveningO ಸ್ವಲ್ಪ ಲೇಟಾಗಿ ಗೊತ್ತಾಯ್ತು ರಾತ್ರಿ cooling glass ತೆಗೆಯೋದು ಮರೆತುಹೋಗಿತ್ತು. ಚಳಿ ತುಂಬಾ...

ಕರೆಯು ಕೇಳದೇ........

ಸೆಪ್ಟೆಂ ೧೪ ಕವನ ೩೯೧ ವೀಕ್ಷಣೆ

ಕರೆಯು ಕೇಳದೇ..? ನಾ ಕರೆದು ನೋಡಿದೆ ಹೂ ಅರಳುವ ಮುನ್ನ ನೀ ಮರಳುವೆ ಎಂದು ಮನ ಮೊಗ್ಗಾಗಿ ಕಾದಿದೆ....! ಗುಡುಗುವ ಮೋಡಕೆ ನಾ ಮಾನವ ಕಲಿಸುವೆ ಅಲೆಗಳ ಸದ್ದಿಗೆ ನಾ ಸುದ್ದಿಯ ತಿಳಿಸುವೆ ಓಡುವ ಜಗವನ್ನೇ ನಾ ನಿಲ್ಲಿಸಿ ಕೂಗುವೆ ನನ್ನ ಧ್ವನಿ ಕೇಳದೇ......

ಕರೆಯು ಕೇಳದೇ........

ಸೆಪ್ಟೆಂ ೧೩ ಕವನ ೪೩೬ ವೀಕ್ಷಣೆ

ಕರೆಯು ಕೇಳದೇ? ನಾ ಕರೆದು ನೋಡಿದೆ ಹೂ ಅರಳುವ ಮುನ್ನ , ನೀ ಮರಳುವೆ ಎಂದು ಮನ ಮೊಗ್ಗಾಗಿ ಕಾದಿದೆ.....! ಗುಡುಗುವ ಮೋಡಕೆ ನಾ ಮೌನವ ಕಲಿಸುವೆ ಅಲೆಗಳ ಸದ್ದಿಗೆ ನಾ ಸುದ್ದಿಯ ತಿಳಿಸುವೆ ಓಡುವ ಜಗವನ್ನೇ ನಾ ನಿಲ್ಲಿಸಿ ಕೂಗುವೆ ನನ್ನ ಧ್ವನಿ ಕೇಳದೇ.....