ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆರವಿಂದತನಯ‌
ಆ

ಆರವಿಂದತನಯ‌

Araravindatanaya

೧೮ ಲೇಖನಗಳು ೨,೮೯೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಶ್ರೀರಾಮ ಭಗವಾನ್ ಆದದ್ದು ಯಾಕೆ? ರಾಮಾಯಣ ಬ್ರಾಹ್ಮಣ ವಿರೋಧಿಯೇ?

ಜನ ೧೩ ಬ್ಲಾಗ್ ೨೩೯ ವೀಕ್ಷಣೆ

ರಾಮಾಯಣದ ಬಗ್ಗೆ ಶತ ಶತಮಾನಗಳಿಂದ ಪರ ವಿರೋಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತ ಬಂದಿವೆ. ತ್ರೇತಾಯುಗದಲ್ಲಿ ರಾಜನಾಗಿದ್ದ ರಾಮಚಂದ್ರ ಕಲಿಯುಗದಲ್ಲಿ ಭಗವಾನನಾಗಿ ಆರಾಧ್ಯ ದೈವವಾಗಿ ಪೂಜಿಸಲ್ಪಡುವ ಭಗವಂತನಾಗಿರುವುದನ್ನು ನಾವು ಕಾಣುತ್ತೇವೆ. ರಾಮಾಯಣ...

ಮಾಸ್ತಿಯವರು ನಡೆಸಿಕೊಟ್ಟ ಕವಿಗೋಷ್ಠಿ

ಮೇ ೨೩ ಬ್ಲಾಗ್ ೧೪೩ ವೀಕ್ಷಣೆ

“ಮಾಸ್ತಿ ಕನ್ನಡದ ಆಸ್ತಿ” ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಂದಿನ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮೈಸೂರು ಸಂಸ್ಥಾನದ ದಿವಾನ ಪದವಿಗೆ ಆಯ್ಕೆಯಾಗ ಬೇಕಾಗಿದ್ದ ಅತ್ಯಂತ ದಕ್ಷ ಅಧಿಕಾರಿ...

ನಾ ಕಂಡ ನಾ. ಕಸ್ತೂರಿ

ಮೇ ೧೭ ಬ್ಲಾಗ್ ೨೬೧ ವೀಕ್ಷಣೆ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವಿರಾದ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಿ ಚಾಲ್ತಿಗೆ ತಂದ ಹಾಸ್ಯ ಬ್ರಹ್ಮ ಎಂದರೆ ಶ್ರೀಮಾನ್ ರಾ.ಶಿ., ಮತ್ತು ಶ್ರೀಮಾನ್ ನಾ. ಕಸ್ತೂರಿ ಅವರುಗಳು. Subtle and cultured humor ಅನ್ನು ಹುಟ್ಟು ಹಾಕಿದವರು ಈ ಇಬ್ಬ...

ಜಾತೀಯತೆ ಮತ್ತು ನನ್ನ ಅಪ್ಪ

ಏಪ್ರಿಲ್ ೧೫ ಬ್ಲಾಗ್ ೯೯ ವೀಕ್ಷಣೆ

ಅಭಿನವ ರಾಮಾನುಜ ಎಂಬ ಶೀರ್ಷಿಕೆಯಲ್ಲಿ ನನ್ನ ಅಪ್ಪನಿಗಿದ್ದ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ನನ್ನ ಅಪ್ಪ ಜೀವಿಸಿದ್ದ ಕಾಲದಲ್ಲಿ, ಅಂದರೆ ಅವರ ಬಾಲ್ಯ ಮತ್ತು ಪ್ರೌಡವಯಸ್ಸಿನ ಕಾಲದಲ್ಲಿ ಭಾರತದಲ್ಲೆಲ್ಲಾ ಅಸ್ಪೃಶ್ಯತೆಯನ್ನು ಬಹಳ ತೀವ್...

ಸಂಗೀತ ಕಲಾನಿಧಿ ಮೈಸೂರು ಟಿ. ಚೌಡಯ್ಯ ನಾದಸ್ವರ ಪ್ರಕರಣ

ಏಪ್ರಿಲ್ ೧೦ ಬ್ಲಾಗ್ ೧೦೨ ವೀಕ್ಷಣೆ

ನಾನು ಪ್ರೌಢಶಿಕ್ಷಣವನ್ನು ನನ್ನ ಗ್ರಾಮದಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದ ಆಗಿನ ತಾಲ್ಲೂಕು ಕೇಂದ್ರವಾಗಿದ್ದ ಚಾಮರಾಜನಗರದಲ್ಲಿನ ಮುನಿಸಿಪಲ್ ಪ್ರೌಢಶಾಲೆಯಲ್ಲಿ ಪಡೆಯುತ್ತಿದ್ದ ಸಮಯ (ಸುಮಾರು 1960ರಿಂದ 1963 ಸಮಯ). ಆಗಿನ ಕಾಲದಲ್ಲಿ ಈಗಿನಂತೆ...

ನನ್ನಪ್ಪನ ಪಿಟೀಲು

ಮಾರ್ಚ್ ೩೧ ಬ್ಲಾಗ್ ೧೩೧ ವೀಕ್ಷಣೆ

ನಾನು ಈಗ ಹೇಳಲು ಹೊರಟಿರುವುದು ಸುಮಾರು 1925 ರಿಂದ 1960ರ ಆಸುಪಾಸಿನಲ್ಲಿ ನಡೆದ ವಿಚಾರಗಳು. ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಐಯ್ಯಂಗಾರ್ಯರು 1906ರಲ್ಲಿ ಜನಿಸಿ 1994ರಲ್ಲಿ ಕಾಲವಾದರು. ಅವರ ಜೀವಿತಕಾಲದಲ್ಲಿ ನಡೆದ ಅನೇಕ ರೋಚಕ ಘಟನೆಗಳ...

ತಂತಿ ತಂದ ತಾಪ

ಮಾರ್ಚ್ ೨೯ ಬ್ಲಾಗ್ ೧೨೩ ವೀಕ್ಷಣೆ

ಹಿಂದೆ ಮಾಹಿತಿ ತಂತ್ರಜ್ಞಾನದ ಅರಿವೇ ಇಲ್ಲದ ಕಾಲದಲ್ಲಿ ಸಂದೇಶಗಳು ಒಬ್ಬರಿಂದ ಒಬ್ಬರಿಗೆ ತಲುಪಬೇಕಾದರೆ ಅದು ಮುಖತಃ ತಲುಪಬೇಕಿತ್ತು. ಇದನ್ನು ಹೊರತುಪಡಿಸಿ, ಪೋಸ್ಟ್‌ಕಾರ್ಡ್‌, ಇನ್‌ಲ್ಯಾಂಡ್ ಅಂಚೆ ಮೂಲಕ ಬಹಳ ನಿಧಾನವಾಗಿ ತಲುಪುತ್ತಿತ್ತು. ಜರೂರಾ...

ಕಲ್ಲಂಗಡಿ ಹಣ್ಣು ಹೇಳಿದ ತತ್ವ

ಮಾರ್ಚ್ ೨೮ ಬ್ಲಾಗ್ ೧೨೧ ವೀಕ್ಷಣೆ

ನನ್ನ ಅಪ್ಪನ ಅಪ್ಪ ಶ್ರೀಮಂತನಲ್ಲ. ಅದರಿಂದಾಗಿ ನನ್ನ ಅಪ್ಪನಿಗೆ ಯಾವ ಪಿತ್ರಾರ್ಜಿತ ಸ್ವತ್ತೂ ಇರಲಿಲ್ಲ. ನನ್ನ ತಾಯಿಯ ಅಪ್ಪ ಸಾಕಷ್ಟು ಶ್ರೀಮಂತನಿದ್ದ. ಆದರೇ ಅಷ್ಟೇ ಸಂಪ್ರದಾಯಸ್ಥ. ನನ್ನ ಅಪ್ಪನ ಅಪ್ಪನಂತೆ ಕ್ರಾಂತಿಕಾರಿ ಆಲೋಚನೆಗಳಿಂದ ಸ್ವಲ್ಪವೇ...

ಈಜುವ ಶಾಲೆ

ಮಾರ್ಚ್ ೨೭ ಬ್ಲಾಗ್ ೯೬ ವೀಕ್ಷಣೆ

ಇಡೀ ಶಾಲೆಯೇ ಈಜುವುದನ್ನು ನೀವು ಎಲ್ಲಾದರೂ ಕೇಳಿದ್ದೀರ ಅಥವಾ ಕಂಡಿದ್ದೀರ. ನಾನು ಕಂಡಿಲ್ಲ, ಆದರೆ ಖಂಡಿತ ಕೇಳಿ ತಿಳಿದಿದ್ದೇನೆ. ನನ್ನ ಅಪ್ಪ ಶಾಲಾ ಮಾಸ್ತರಾಗಿದ್ದರು ಎಂಬುದನ್ನು ಹಿಂದಿನ ಅಧ್ಯಾಯದಲ್ಲಿಯೇ ತಿಳಿಸಿದ್ದೇನೆ. ಅವರು ಮಾಸ್ತರರಾಗಿದ್ದು...

ಗೋಕುಲಾಷ್ಟಮಿ ತಿಂಡಿ

ಮಾರ್ಚ್ ೨೫ ಬ್ಲಾಗ್ ೯೭ ವೀಕ್ಷಣೆ

ನನ್ನಪ್ಪನ ತಾಯಿಯ ಊರು ಕಪಿಲಾ ನದೀತೀರದಲ್ಲಿರುವ ಕುಂಟನ ಬೆಳತೂರು. ಈ ಊರು ಈಗಲೂ ಒಂದು ಕುಗ್ರಾಮ. ನನ್ನಪ್ಪ ಹುಟ್ಟಿದ ಕಾಲದಲ್ಲಂತೂ ಇನ್ನೂ ಕುಗ್ರಾಮ ಮತ್ತು ಅಲ್ಲಿಗೆ ತಲುಪಲು ಬಹಳ ಪಾಡುಪಡಬೇಕಾಗಿತ್ತು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಭಾಗದ ಗ...

ಮಾನವಧರ್ಮ

ಮಾರ್ಚ್ ೨೩ ಬ್ಲಾಗ್ ೧೦೦ ವೀಕ್ಷಣೆ

20ನೇ ಶತಮಾನದ ಕಾಲದಲ್ಲಿ ಪ್ಲೇಗ್ ಪಿಡುಗು ಇಡೀ ಭಾರತದಲ್ಲಿ ಉಂಟು ಮಾಡಿದ ತಲ್ಲಣವನ್ನು ವರ್ಣಿಸಲು ಸಾಧ್ಯವಿಲ್ಲ. ಈ ಪ್ಲೇಗ್ ಮಾರಿಯಿಂದ ಆದ ಜನ ಕ್ಷಯ, ಒಂದು ಯುದ್ಧದಿಂದ ಕೂಡ ಸಂಭವಿಸುವುದಿಲ್ಲ. ಅಷ್ಟರ ಮಟ್ಟಿಗೆ ಅದರ ಅಟ್ಟಹಾಸ ಮೆರೆದಿತ್ತು. ಪ್ಲೇಗ...

ಅಭಿನವ ರಾಮಾನುಜ

ಮಾರ್ಚ್ ೨೧ ಬ್ಲಾಗ್ ೧೨೮ ವೀಕ್ಷಣೆ

ನನ್ನ ತಂದೆಯ ವೇಷಭೂಷಣಗಳೆಲ್ಲ ತೀರ ಸಂಪ್ರದಾಯಸ್ಥರ ರೀತಿಯಲ್ಲಿತ್ತು. ಆದರೆ ಈಗಾಗಲೇ ತಿಳಿಸಿದಂತೆ ಅವರ ನಡೆ ನುಡಿ ಯೋಚನಾಲಹರಿ ಎಲ್ಲ ಬಹಳ ಕ್ರಾಂತಿಕಾರಿಯಾಗಿದ್ದವು. ಶ್ರೀ ವೈಷ್ಣವ ಮತವನ್ನು ನೆಲೆಗೊಳಿಸಿ ಅದಕ್ಕೆ ಒಂದು ಸಾಮಾಜಿಕ ನಿಷ್ಠೆಯನ್ನು ನೀಡ...