ನಾ ಕಂಡ ನಾ. ಕಸ್ತೂರಿ
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವಿರಾದ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಿ ಚಾಲ್ತಿಗೆ ತಂದ ಹಾಸ್ಯ ಬ್ರಹ್ಮ ಎಂದರೆ ಶ್ರೀಮಾನ್ ರಾ.ಶಿ., ಮತ್ತು ಶ್ರೀಮಾನ್ ನಾ. ಕಸ್ತೂರಿ ಅವರುಗಳು. Subtle and cultured humor ಅನ್ನು ಹು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೮ ಲೇಖನಗಳು
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವಿರಾದ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಿ ಚಾಲ್ತಿಗೆ ತಂದ ಹಾಸ್ಯ ಬ್ರಹ್ಮ ಎಂದರೆ ಶ್ರೀಮಾನ್ ರಾ.ಶಿ., ಮತ್ತು ಶ್ರೀಮಾನ್ ನಾ. ಕಸ್ತೂರಿ ಅವರುಗಳು. Subtle and cultured humor ಅನ್ನು ಹು...
ಅಭಿನವ ರಾಮಾನುಜ ಎಂಬ ಶೀರ್ಷಿಕೆಯಲ್ಲಿ ನನ್ನ ಅಪ್ಪನಿಗಿದ್ದ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ನನ್ನ ಅಪ್ಪ ಜೀವಿಸಿದ್ದ ಕಾಲದಲ್ಲಿ, ಅಂದರೆ ಅವರ ಬಾಲ್ಯ ಮತ್ತು ಪ್ರೌಡವಯಸ್ಸಿನ ಕಾಲದಲ್ಲಿ ಭಾರತದಲ್ಲೆಲ್ಲಾ ಅಸ್ಪ...
ನಾನು ಪ್ರೌಢಶಿಕ್ಷಣವನ್ನು ನನ್ನ ಗ್ರಾಮದಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದ ಆಗಿನ ತಾಲ್ಲೂಕು ಕೇಂದ್ರವಾಗಿದ್ದ ಚಾಮರಾಜನಗರದಲ್ಲಿನ ಮುನಿಸಿಪಲ್ ಪ್ರೌಢಶಾಲೆಯಲ್ಲಿ ಪಡೆಯುತ್ತಿದ್ದ ಸಮಯ (ಸುಮಾರು 1960ರಿಂದ 1963 ಸಮಯ). ಆ...
ನಾನು ಈಗ ಹೇಳಲು ಹೊರಟಿರುವುದು ಸುಮಾರು 1925 ರಿಂದ 1960ರ ಆಸುಪಾಸಿನಲ್ಲಿ ನಡೆದ ವಿಚಾರಗಳು. ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಐಯ್ಯಂಗಾರ್ಯರು 1906ರಲ್ಲಿ ಜನಿಸಿ 1994ರಲ್ಲಿ ಕಾಲವಾದರು. ಅವರ ಜೀವಿತಕಾಲದಲ್ಲಿ...
ಹಿಂದೆ ಮಾಹಿತಿ ತಂತ್ರಜ್ಞಾನದ ಅರಿವೇ ಇಲ್ಲದ ಕಾಲದಲ್ಲಿ ಸಂದೇಶಗಳು ಒಬ್ಬರಿಂದ ಒಬ್ಬರಿಗೆ ತಲುಪಬೇಕಾದರೆ ಅದು ಮುಖತಃ ತಲುಪಬೇಕಿತ್ತು. ಇದನ್ನು ಹೊರತುಪಡಿಸಿ, ಪೋಸ್ಟ್‌ಕಾರ್ಡ್, ಇನ್‌ಲ್ಯಾಂಡ್ ಅಂಚೆ ಮೂಲಕ ಬಹಳ ನಿಧಾನವಾಗಿ...
ನನ್ನ ಅಪ್ಪನ ಅಪ್ಪ ಶ್ರೀಮಂತನಲ್ಲ. ಅದರಿಂದಾಗಿ ನನ್ನ ಅಪ್ಪನಿಗೆ ಯಾವ ಪಿತ್ರಾರ್ಜಿತ ಸ್ವತ್ತೂ ಇರಲಿಲ್ಲ. ನನ್ನ ತಾಯಿಯ ಅಪ್ಪ ಸಾಕಷ್ಟು ಶ್ರೀಮಂತನಿದ್ದ. ಆದರೇ ಅಷ್ಟೇ ಸಂಪ್ರದಾಯಸ್ಥ. ನನ್ನ ಅಪ್ಪನ ಅಪ್ಪನಂತೆ ಕ್ರಾಂತಿಕಾರಿ...
ಇಡೀ ಶಾಲೆಯೇ ಈಜುವುದನ್ನು ನೀವು ಎಲ್ಲಾದರೂ ಕೇಳಿದ್ದೀರ ಅಥವಾ ಕಂಡಿದ್ದೀರ. ನಾನು ಕಂಡಿಲ್ಲ, ಆದರೆ ಖಂಡಿತ ಕೇಳಿ ತಿಳಿದಿದ್ದೇನೆ. ನನ್ನ ಅಪ್ಪ ಶಾಲಾ ಮಾಸ್ತರಾಗಿದ್ದರು ಎಂಬುದನ್ನು ಹಿಂದಿನ ಅಧ್ಯಾಯದಲ್ಲಿಯೇ ತಿಳಿಸಿದ್ದೇನೆ...
ನನ್ನಪ್ಪನ ತಾಯಿಯ ಊರು ಕಪಿಲಾ ನದೀತೀರದಲ್ಲಿರುವ ಕುಂಟನ ಬೆಳತೂರು. ಈ ಊರು ಈಗಲೂ ಒಂದು ಕುಗ್ರಾಮ. ನನ್ನಪ್ಪ ಹುಟ್ಟಿದ ಕಾಲದಲ್ಲಂತೂ ಇನ್ನೂ ಕುಗ್ರಾಮ ಮತ್ತು ಅಲ್ಲಿಗೆ ತಲುಪಲು ಬಹಳ ಪಾಡುಪಡಬೇಕಾಗಿತ್ತು. ಕರ್ನಾಟಕ ಮತ್ತು ಕೇ...
20ನೇ ಶತಮಾನದ ಕಾಲದಲ್ಲಿ ಪ್ಲೇಗ್ ಪಿಡುಗು ಇಡೀ ಭಾರತದಲ್ಲಿ ಉಂಟು ಮಾಡಿದ ತಲ್ಲಣವನ್ನು ವರ್ಣಿಸಲು ಸಾಧ್ಯವಿಲ್ಲ. ಈ ಪ್ಲೇಗ್ ಮಾರಿಯಿಂದ ಆದ ಜನ ಕ್ಷಯ, ಒಂದು ಯುದ್ಧದಿಂದ ಕೂಡ ಸಂಭವಿಸುವುದಿಲ್ಲ. ಅಷ್ಟರ ಮಟ್ಟಿಗೆ ಅದರ ಅಟ್ಟಹ...
ನನ್ನ ತಂದೆಯ ವೇಷಭೂಷಣಗಳೆಲ್ಲ ತೀರ ಸಂಪ್ರದಾಯಸ್ಥರ ರೀತಿಯಲ್ಲಿತ್ತು. ಆದರೆ ಈಗಾಗಲೇ ತಿಳಿಸಿದಂತೆ ಅವರ ನಡೆ ನುಡಿ ಯೋಚನಾಲಹರಿ ಎಲ್ಲ ಬಹಳ ಕ್ರಾಂತಿಕಾರಿಯಾಗಿದ್ದವು. ಶ್ರೀ ವೈಷ್ಣವ ಮತವನ್ನು ನೆಲೆಗೊಳಿಸಿ ಅದಕ್ಕೆ ಒಂದು ಸಾ...
ಸಮಾಜದಲ್ಲಿ ಈಗ ಗುರಿತಿಸಲ್ಪಟ್ಟು ಚರ್ಚೆಗೆ ಪ್ರಾಸವಾಗುತ್ತಿರುವ ಅನೇಕ ಹೀನ ಪದ್ಧತಿಗಳು ಮತ್ತು ನ್ಯೂನತೆಗಳು ಹಿಂದಿನ ಕಾಲದಲ್ಲಿಯೂ ಇದ್ದವು. ಆದರೆ ಈಗಿನಂತೆ, ದೃಶ್ಯಮಾಧ್ಯಮ, ಮತ್ತು ಮುದ್ರಣ ಮಾಧ್ಯಮಗಳಿಂದ ಬಿತ್ತರಿಸಲ್ಪಟ್...
ನನ್ನ ಬಾಲ್ಯವೆಲ್ಲ ವೆಂಕಟಯ್ಯನ ಛತ್ರ ಎಂಬ ಕುಗ್ರಾಮದಲ್ಲಿ ಕಳೆಯಿತು. ಈಗಿನ ಆಧುನಿಕ ಸೌಲಭ್ಯಗಳು ಯಾವುವು ಇರದಿದ್ದರೂ ಈಗ ನಡೆದು ಬಂದ ದಾರಿಯ ಕಡೆ ತಿರುಗಿನೋಡಿದರೆ (ಅಡಿಗರ ಕ್ಷಮೆ ಯಾಚಿಸಿ) ನನ್ನ ಬಾಲ್ಯ ಆನಂದಮಯವಾಗಿತ್ತೆಂ...
ಸಂಪ್ರದಾಯಸ್ಥ ಬ್ರಾಹ್ಮಣರು ಪ್ರತಿ ಅಮಾವಾಸ್ಯೆಯ ದಿನ, ಅಮಾವಾಸ್ಯೆ ತರ್ಪಣ ಬಿಡುವುದು ಸಾಮಾನ್ಯವಾಗಿತ್ತು. ನಾನು ಚಿಕ್ಕವನಿದ್ದಾಗ ನನ್ನ ಅಪ್ಪ ಈ ಅಮಾಸ್ಯೆ ತರ್ಪಣ ಬಿಡುತ್ತಿದ್ದನ್ನು ಸಹಜವಾಗಿಯೇ ನೋಡಿದ್ದೇನೆ. ಈ ಅಮಾತರ್ಪಣ...
ಎಲ್ಲ ಹಳ್ಳಿಗಳಲ್ಲಿಯೂ ಇರುವಂತೆ ನಮ್ಮ ಊರಿನಲ್ಲಿಯೂ, ಊರಿನ ಮಧ್ಯದಲ್ಲಿ ಒಂದು ದೇವಸ್ಥಾನ ಇದೆ. ಅದು ಪ್ರಸನ್ನ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ. ದೇವಸ್ಥಾನದ ಮುಂದೆ ವಿಶಾಲವಾದ ಕಲ್ಯಾಣಿ. ಸುತ್ತಲೂ ಬ್ರಾಹ್ಮಣರ ಮನೆಗಳು....
ಈಗ್ಗೆ ಸುಮಾರು ೮೦ - ೧೦೦ ವರ್ಷಗಳ ಹಿಂದೆ, ಈಗಿನಂತೆ ಟಿ.ವಿ, ರೇಡಿಯೋ, ಸಿನಿಮಾ, ವೀಡಿಯೋ, ಮುಂತಾದ ಯಾವ ಮನರಂಜನಾ ಮಾಧ್ಯಮವೂ ಇರಲಿಲ್ಲ. ಯಾವ ಹಳ್ಳಿಯಲ್ಲಿಯೂ ವಿದ್ಯುಚ್ಛಕ್ತಿ ಸರಬರಾಜು ಇರಲೇ ಇಲ್ಲ. ಇನ್ನು ಟಿ.ವಿ. ಸಿನಿಮ...
ನನ್ನ ತಂದೆಯವರಿಗೆ ಚಿಕ್ಕಂದಿನಿಂದಲೇ ಸಂಗೀತ ನಾಟಕಗಳಗೀಳು ವಿಪರೀತ. ತಾನೊಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಮಾಸ್ತರನಾಗಿದ್ದರೂ ಇದ್ದ ಹಣದಲ್ಲಿಯೇ ಪಿಟೀಲು, ಹಾರ್ಮೊನಿಯಂ ಮುಂತಾದ ವಾದ್ಯಗಳನ್ನು ಖರೀದಿಸಿ ಸ್ವಂತವಾಗಿ ಸಂಗೀತ ಕ...
ನೆನಪಿನಂಗಳದಲ್ಲಿ ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಅಯ್ಯಂಗಾರ್‍ರವರದ್ದು (೧೯೦೬ - ೧೯೯೪) ಬಹಳ ವರ್ಣರಂಜಿತ ಬದುಕು. ಜೀವನದುದ್ದಕ್ಕೂ ಹೋರಾಟದ ಬದುಕನ್ನು ಸಾಗಿಸಿದವರು ಅವರು. ಒಬ್ಬ ಬಡ ಶಾಲಾಮಾಸ್ತರನ ಎರಡನೇ ಮಗನ...
ಬೆಂಗಳೂರು ಬಳಿಯ ವರ್ತೂರಿನಲ್ಲಿ ಜನಿಸಿದ ಪೂಜ್ಯರ ಪೂರ್ವಾಶ್ರಮದ ಹೆಸರು ಶ್ರೀ ಕೃಷ್ಣಮೂರ್ತಿ,ಬಿ.ಎಸ್. ಆಂಗ್ಲಭಾಷೆಯಲ್ಲಿ ಎಂ.ಎ. ಪದವಿ ಗಳಿಸಿದರೂ ಲೌಕಿಕ ನೌಕರಿಗಳ ಬಗೆಗೆ ಅವರಿಗೆ ಒಲವು ಮೂಡಲೇ ಇಲ್ಲ. ಹೊಳೆನರಸೀಪುರದಲ್ಲಿ...