ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / venkatakrishna k k.
v

venkatakrishna k k.

venkatakrishna.kk

೧೪ ಲೇಖನಗಳು ೧೭,೦೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ತೃಪ್ತಿ,

ಜನ ೨೫ ಬ್ಲಾಗ್ ೧,೪೯೧ ವೀಕ್ಷಣೆ

ತೃಪ್ತಿ,ನಿನಗಾಗಿ ಹಂಬಲಿಸಿ ಕಾದಿರುವೆನೀನೇಕಿನ್ನೂ ಮರೀಚಿಕೆಯಾಗಿರುವೆ ಹೇಳು?ಹುಡುಗುತನದ ಹುಡುಗಾಟದ ಬಾಲ್ಯದಲ್ಲಿಮನೆಯಂಗಳದ ಒಳಗೆ ಹೊರಗೆಅಚ್ಚರಿಗಳ ಅರಿವಿನ ಆಚೆ ಈಚೆ ಹುಡುಕಿದ್ದುನಿನ್ನನ್ನೇ ಅಲ್ಲವೇನು?ತೊಳೇರಿಸುವ ತಾರುಣ್ಯದ ತೊಟ್ಟಿಲಲ್ಲಿನನ್ನೂರ...

ಮೊಲ ಮತ್ತು ಆಮೆ

ಜನ ೧೪ ಬ್ಲಾಗ್ ೧,೭೭೬ ವೀಕ್ಷಣೆ

ಮೊಲ ಮತ್ತು ಆಮೆ--------------ಅನಿರೀಕ್ಷಿತವಾಗಿತುಂಬ ಸಮಯದಿಂದ ನಿರೀಕ್ಷಿಸಿದ್ದಆಮೆಒಂದು ಸಿಕ್ಕಿತು.ಸಿಹಿ ನೀರಿನ ಬಾವಿಯಲ್ಲೇ ಇತ್ತೋ?ಪಾರವಿಲ್ಲದ ಸಮುದ್ರದಿಂದ ಬಂತೋ?ಅಂತೂ ಬಂದಆಮೆಈಗ ಮನೆಯೊಳಗೇ ಮನೆ ಮಾಡಿದೆ.ಆಮೆನಡಿಗೆ ಎಂಥ ಚಂದ!ಒಂದೊಂದೇ ಪುಟ್...

ಎಚ್ಹರವಾಗಲಿದೆಯೇ?

ಡಿಸೆಂ ೨೭ ಬ್ಲಾಗ್ ೧,೦೬೭ ವೀಕ್ಷಣೆ

ಅ೦ಗಳದ ತು೦ಬೆಲ್ಲ ಆಲಿ ಕಲ್ಲುಗಳುರಾಶಿ ರಾಶಿ,ಗೊಲಿ ಗೊಲಿ.ಬಿದ್ದ ಬೆಳಕಿಗೆ,ಹೊಳೆಯುತ್ತವೆ,ಫಳ ಫಳ,ಥಳ ಥಳಬಣ್ಣ ಬಣ್ಣದ ಕಾಮನಬಿಲ್ಲುಕಣ್ಣೆಲ್ಲ ತ೦ಪು ತ೦ಪು..ಕರಗದ೦ತೆ ಮೄದುವಾಗಿ ಎತ್ತಿ,ಆಡಬೇಕು ಬಾಯಲ್ಲಿಟ್ಟು ಚ೦ದ್ರಹಾಸನ೦ತೆ,ಮನಸ್ಸೆಲ್ಲ ತು೦ಬಲಿ ಉಲ್...

ಪ್ರಶ್ನೆಗಳು....

ಡಿಸೆಂ ೨೫ ಬ್ಲಾಗ್ ೧,೧೯೫ ವೀಕ್ಷಣೆ

ನನಗೆ ಮಾತ್ರ ಹೀಗೆ ,ಆಗುತ್ತಾ?ನಿಮಗೂ ಹೀಗೊ೦ದು ಅನಿಸಿಕೆ ಆಗಾಗಕಾಡುತ್ತಾ?ಸುಮ್ಮನೆ ಇರುವಾಗ,ಅಲ್ಲ ಮನದೊಳಗೆ ನಾವೇ ಇಣುಕುವಾಗ,ಸಾಲು ಸಾಲಾಗಿ,ಹೊಸ ಹೊಸ ಪ್ರಶ್ನೆಗಳು,ಕಿತ್ತು ತಿನ್ನುತ್ತವೆಯೇನು?ಯಾಕೆ?ಹೀಗೇಕಾಗುತ್ತದೆ?ಮನಸ್ಸು ಗೊ೦ದಲದ ಗೂಡಾಗುತ್ತದೆ...

ಮುಖವಾಡ ಕಳಚೂದಿಲ್ಲ

ಡಿಸೆಂ ೨೪ ಬ್ಲಾಗ್ ೮೫೪ ವೀಕ್ಷಣೆ

ಮುಖವಾಡ ಕಳಚೂದಿಲ್ಲ ಯಾಕೆ ನಾವು? ಬೆದರಿಕೆಯೇನಿಜ ಮುಖ ತೊರಿಸಲು..ತನ್ನ ಬದುಕನ್ನು ತನಗೆ ಬೇಕಾದ೦ತೆಕಟ್ಟಿಕೊಳ್ಳಲು..ಇ೦ದು ನಿನ್ನೆಯದಲ್ಲ ಈ ರೀತಿಲಾಗಾಯ್ತಿ೦ದಲೂ ಮನುಜನ ಈ ಗತಿಜಗತ್ತಿನೆಲ್ಲೆಡೆ ಮಾನವ ನಡೆ ಇದೇ ರೀತಿಅ೦ದುಕೊಳ್ಳುವುದು ಒ೦ದುಅನ್ನುವು...

ಪ್ರೀತಿ,

ಡಿಸೆಂ ೨೦ ಬ್ಲಾಗ್ ೧,೫೩೦ ವೀಕ್ಷಣೆ

ಪ್ರೀತಿ,ಉ೦ಡು.ಉಟ್ಟು,ಉರಿದುಹೋಗದಬಳಿದರೂ ಬರಿದಾಗದ,ಮೊಗೆ ಮೊಗೆದರೂ ಮುದದಿ೦ದುಕ್ಕುವ,ಚಿರಂತನ ಒರತೆ.ಚಿರಕಾಲದಿ೦ದಮನುಜನ ಮನಕ್ಕೊ೦ದುಮಜಬೂತಾದ ಆದಾರ.ಪ್ರೀತಿಯಲ್ಲಿ ನೋವಿದೆ,ವಿರಹವಿದೆ,ಅಗಲುವಿಕೆ ಇದೆ..ಇತ್ಯಾದಿ ಇತ್ಯಾದಿಇತ್ತೀಚೆಗಿನ ಆರೊಪ,ಪ್ರಲಾಪ.ಸ...

ಚಿಂತೆ

ಡಿಸೆಂ ೧೬ ಬ್ಲಾಗ್ ೯೯೫ ವೀಕ್ಷಣೆ

ಯಾರಿಗೆ ಬೇಡ ಹೇಳಿ?ನಾವು ಇಲ್ಲಿ ಜೀವಂತವಾಗಿಇದ್ದೇವೆ,ಅಂತ ನಮಗೇ ನೆನಪಾಗುವುದಕ್ಕೆ ,ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,ಸಮಯದಸಾರ್ಥಕ ಉಪಯೋಗಕ್ಕೆ,ಜೀವನದ ಸಾದನೆಯ ಸಮಾದಾನಕ್ಕೆ .ಚಿಂತಿಸಿ- ಚಿಂತಿಸಿ,ಚಿಂತೆಗಳ,ಚಿಂತಾಮಣಿ ಕಟ್ಟುತಲೆಯ ಮೇಲೆ...

ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ.....

ಡಿಸೆಂ ೧೩ ಬ್ಲಾಗ್ ೧,೩೪೪ ವೀಕ್ಷಣೆ

ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ..... ತಿಳಿಯದಂತೆ! ಸರಿಯೇ.... ಹುಡುಗಿಯ(ಹೆಂಗಸರ) ಮನಸ್ಸನ್ನು ಅರಿಯುವುದು ಕಷ್ಟಅಂತಾರೆ.ಯಾಕೊ ಏನೋ.....ಅಲ್ಲ..ಹುಡುಗರ(ಗಂಡಸರ) ಮನಸ್ಸನ್ನು ತಿಳಿಯಬಹುದೇ?ಯಾರ ಮನಸ್ಸನ್ನು ಯಾರಿಗೂ ತಿಳಿಯಲ...

ನಾಟಕ....ಎಲ್ಲ ನಾಟಕ

ಡಿಸೆಂ ೧೧ ಬ್ಲಾಗ್ ೧,೫೪೨ ವೀಕ್ಷಣೆ

ಏನು ವಿಚಿತ್ರ ನಾಟಕದಲ್ಲಿ ಪರಿಣಿತರು ನಾವೆಲ್ಲ.ಬಾಲ್ಯದಿಂದಲೇ, ಅಪ್ಪ ,ಅಮ್ಮನಲ್ಲಿ , ಅಣ್ಣ,ತಮ್ಮ, ಅಕ್ಕ,ತಂಗಿಯರಲ್ಲಿ, ಏಲ್ಲಕಡೆಯಲ್ಲಿ.ಎಲ್ಲೆಂದರಲ್ಲಿ,ಸುತ್ತುಮುತ್ತಲ್ಲಿ, ನಾವೆಲ್ಲ ಪಾತ್ರ ದಾರಿಗಳು, ಸೂತ್ರ ಹಿಡಿದವನು ಮೇಲೊಬ್ಬ ಅಂತ ಹೇಳುದನ್ನ...

ಸತ್ಯ

ಡಿಸೆಂ ೦೬ ಬ್ಲಾಗ್ ೭೪೩ ವೀಕ್ಷಣೆ

ಸತ್ಯ, ಶಾಂತಿ, ತ್ಯಾಗ,ನ್ಯಾಯ,ಪರೋಪಕಾರ, ದಯೆ, ಕರುಣೆ,ದಾನ, ದರ್ಮ, ಪ್ರೀತಿ,ಪ್ರೇಮ,ಬೇಕಾಗಿದ್ದು ಸಾಮಾಜಕ ಜೀವನ ನೆಮ್ಮದಿಯಿಂದವ್ಯವಸ್ಥಿತವಾಗಿ ನಡೆಯೋದಕ್ಕೆ.ಮಾತ್ರ.ಮನಸನು ಮುದುಡಿಸಿ,ಸೃಜನ ಶೀಲತೆಯ ಹೊಸಕಿಕಣ್ಣಿಗೆ ಪಟ್ಟಿ ಕಟ್ಟಿ ದುಡಿಸೋಕಲ್ಲ.ಮುಗ...

ಯಾಕೆ ಹೀಗಾಯಿತು

ಡಿಸೆಂ ೦೧ ಬ್ಲಾಗ್ ೯೫೭ ವೀಕ್ಷಣೆ

ನೀವು ನನ್ನ ಯಾಕೆ ಈ ಊರಿಗೆಕಲಿಸಿದ್ದಿರೋ ನನಗಂತು ಗೊತ್ತಿಲ್ಲನನ್ನಲ್ಲಿ ನೀವು ಹೇಳಲೂ ಮರೆತಿರೆನು?ನಾನು ಅಂದು ಕೊಂಡಂತೆ ಇಲ್ಲಿ ಇಲ್ಲವಲ್ಲ .ನನ್ನ ಮನಸಿಗೆ ಇಲ್ಲಿ ಒಂದು ಕ್ಷಣವು ಬಿಡುವಿಲ್ಲ.ರಾತ್ರಿ ಹಗಲೆನ್ನದೆದುಡಿಮೆ ಅದಕ್ಕೆ .(ಅಂದುಕೊಂದದ್ದೇ ತ...

ಗೆಳೆತನ

ನವೆಂ ೨೯ ಬ್ಲಾಗ್ ೧,೬೫೮ ವೀಕ್ಷಣೆ

ಗೆಳೆತನಕ್ಕೆ ಇತಿಮಿತಿಗಳಿವೆಯೇ?ಯಾವದನ್ನು ನೀವು ಗೆಳೆತನ ಎನ್ನುತ್ತಿರಿ ? ವಿಚಿತ್ರ ಎನಿಸುತ್ತೆ ಅಲ್ಲ !ಮಾನವ ಸಂಘ ಜೀವಿ ಎಲ್ಲ ನಿಜ ಆದರೆ ಎಲ್ಲ ಕಾಲಕ್ಕೂ ಒಂದೇ ಸಂಗ ಅಲ್ಲಅದೇ ಅಚ್ಚರಿ !ಜೀವನದ ಅರ್ದಕ್ಕೂ ಹೆಚ್ಚಿನ ದಾರಿ ಕ್ರಮಿಸಿದವರಿಗಂತು ಅರ್ಥವ...