ಗೆಳೆತನಕ್ಕೆ ಇತಿಮಿತಿಗಳಿವೆಯೇ?
ಯಾವದನ್ನು ನೀವು ಗೆಳೆತನ ಎನ್ನುತ್ತಿರಿ ? ವಿಚಿತ್ರ ಎನಿಸುತ್ತೆ ಅಲ್ಲ !
ಮಾನವ ಸಂಘ ಜೀವಿ ಎಲ್ಲ ನಿಜ ಆದರೆ ಎಲ್ಲ ಕಾಲಕ್ಕೂ ಒಂದೇ ಸಂಗ ಅಲ್ಲ
ಅದೇ ಅಚ್ಚರಿ !
ಜೀವನದ ಅರ್ದಕ್ಕೂ ಹೆಚ್ಚಿನ ದಾರಿ ಕ್ರಮಿಸಿದವರಿಗಂತು ಅರ್ಥವಾದಿತು.
ಪರಸ್ಪರ ಕೊಡು ಕೊಳ್ಳುವಿಕೆಯಲ್ಲಿಯೇ ಗೆಳೆತನದ ಪಂಚಾಗ. ಕಟ್ಟಡ ಎಲ್ಲ!
ಸಂಬಂದಕ್ಕೆ ,ಸಂಪರ್ಕವೇ ಸಾದನ.
ಸಂಪರ್ಕಕ್ಕೆ ಅವಶ್ಯಕತೆಯೇ ಅದಾರ.
ಅಗತ್ಯ ಇದ್ದಾಗ ,ಆಹಾ ಅದೇನು ಒಡನಾಟ,
ಒಡಲಿಂದ ಹುಟ್ಟಿ ಬರುವ ಪ್ರೀತಿ ,ಕಾಳಜಿ.
ಅನುಭವಿಸಿದರಿಗೆ ಗೊತ್ತು.
ಹ೦, ನಿಮಗೂ ಗೊತ್ತು ತಾನೆ?
ಸಮಯದ ಸರಿದಾರಿಯಲ್ಲಿ
ಸೇರಿಹೋಗುವ ಜನಗಳು ಅದೆಸ್ಟೋ!
ಜನಬದಲಾದರು.....ರೂ,
ಬಾವ ಒಂದೇ.
ಇಷ್ಟೆ... ಅದರೂ,ಅದೇ ತೀವ್ರತೆ ಇರುತ್ತಲ್ಲ!
ಇರಬೇಕು. ಯಾಕೆಂದರೆ ಮಾನವ ಸಂಘಜೀವಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)