ತೃಪ್ತಿ,
ತೃಪ್ತಿ,ನಿನಗಾಗಿ ಹಂಬಲಿಸಿ ಕಾದಿರುವೆನೀನೇಕಿನ್ನೂ ಮರೀಚಿಕೆಯಾಗಿರುವೆ ಹೇಳು?ಹುಡುಗುತನದ ಹುಡುಗಾಟದ ಬಾಲ್ಯದಲ್ಲಿಮನೆಯಂಗಳದ ಒಳಗೆ ಹೊರಗೆಅಚ್ಚರಿಗಳ ಅರಿವಿನ ಆಚೆ ಈಚೆ ಹುಡುಕಿದ್ದುನಿನ್ನನ್ನೇ ಅಲ್ಲವೇನು?ತೊಳೇರಿಸುವ ತಾರುಣ್ಯದ ತೊಟ್ಟಿಲಲ್ಲಿನನ್ನೂರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
venkatakrishna.kk
ತೃಪ್ತಿ,ನಿನಗಾಗಿ ಹಂಬಲಿಸಿ ಕಾದಿರುವೆನೀನೇಕಿನ್ನೂ ಮರೀಚಿಕೆಯಾಗಿರುವೆ ಹೇಳು?ಹುಡುಗುತನದ ಹುಡುಗಾಟದ ಬಾಲ್ಯದಲ್ಲಿಮನೆಯಂಗಳದ ಒಳಗೆ ಹೊರಗೆಅಚ್ಚರಿಗಳ ಅರಿವಿನ ಆಚೆ ಈಚೆ ಹುಡುಕಿದ್ದುನಿನ್ನನ್ನೇ ಅಲ್ಲವೇನು?ತೊಳೇರಿಸುವ ತಾರುಣ್ಯದ ತೊಟ್ಟಿಲಲ್ಲಿನನ್ನೂರ...
ಮೊಲ ಮತ್ತು ಆಮೆ--------------ಅನಿರೀಕ್ಷಿತವಾಗಿತುಂಬ ಸಮಯದಿಂದ ನಿರೀಕ್ಷಿಸಿದ್ದಆಮೆಒಂದು ಸಿಕ್ಕಿತು.ಸಿಹಿ ನೀರಿನ ಬಾವಿಯಲ್ಲೇ ಇತ್ತೋ?ಪಾರವಿಲ್ಲದ ಸಮುದ್ರದಿಂದ ಬಂತೋ?ಅಂತೂ ಬಂದಆಮೆಈಗ ಮನೆಯೊಳಗೇ ಮನೆ ಮಾಡಿದೆ.ಆಮೆನಡಿಗೆ ಎಂಥ ಚಂದ!ಒಂದೊಂದೇ ಪುಟ್...
ಅ೦ಗಳದ ತು೦ಬೆಲ್ಲ ಆಲಿ ಕಲ್ಲುಗಳುರಾಶಿ ರಾಶಿ,ಗೊಲಿ ಗೊಲಿ.ಬಿದ್ದ ಬೆಳಕಿಗೆ,ಹೊಳೆಯುತ್ತವೆ,ಫಳ ಫಳ,ಥಳ ಥಳಬಣ್ಣ ಬಣ್ಣದ ಕಾಮನಬಿಲ್ಲುಕಣ್ಣೆಲ್ಲ ತ೦ಪು ತ೦ಪು..ಕರಗದ೦ತೆ ಮೄದುವಾಗಿ ಎತ್ತಿ,ಆಡಬೇಕು ಬಾಯಲ್ಲಿಟ್ಟು ಚ೦ದ್ರಹಾಸನ೦ತೆ,ಮನಸ್ಸೆಲ್ಲ ತು೦ಬಲಿ ಉಲ್...
ನನಗೆ ಮಾತ್ರ ಹೀಗೆ ,ಆಗುತ್ತಾ?ನಿಮಗೂ ಹೀಗೊ೦ದು ಅನಿಸಿಕೆ ಆಗಾಗಕಾಡುತ್ತಾ?ಸುಮ್ಮನೆ ಇರುವಾಗ,ಅಲ್ಲ ಮನದೊಳಗೆ ನಾವೇ ಇಣುಕುವಾಗ,ಸಾಲು ಸಾಲಾಗಿ,ಹೊಸ ಹೊಸ ಪ್ರಶ್ನೆಗಳು,ಕಿತ್ತು ತಿನ್ನುತ್ತವೆಯೇನು?ಯಾಕೆ?ಹೀಗೇಕಾಗುತ್ತದೆ?ಮನಸ್ಸು ಗೊ೦ದಲದ ಗೂಡಾಗುತ್ತದೆ...
ಮುಖವಾಡ ಕಳಚೂದಿಲ್ಲ ಯಾಕೆ ನಾವು? ಬೆದರಿಕೆಯೇನಿಜ ಮುಖ ತೊರಿಸಲು..ತನ್ನ ಬದುಕನ್ನು ತನಗೆ ಬೇಕಾದ೦ತೆಕಟ್ಟಿಕೊಳ್ಳಲು..ಇ೦ದು ನಿನ್ನೆಯದಲ್ಲ ಈ ರೀತಿಲಾಗಾಯ್ತಿ೦ದಲೂ ಮನುಜನ ಈ ಗತಿಜಗತ್ತಿನೆಲ್ಲೆಡೆ ಮಾನವ ನಡೆ ಇದೇ ರೀತಿಅ೦ದುಕೊಳ್ಳುವುದು ಒ೦ದುಅನ್ನುವು...
ಪ್ರೀತಿ,ಉ೦ಡು.ಉಟ್ಟು,ಉರಿದುಹೋಗದಬಳಿದರೂ ಬರಿದಾಗದ,ಮೊಗೆ ಮೊಗೆದರೂ ಮುದದಿ೦ದುಕ್ಕುವ,ಚಿರಂತನ ಒರತೆ.ಚಿರಕಾಲದಿ೦ದಮನುಜನ ಮನಕ್ಕೊ೦ದುಮಜಬೂತಾದ ಆದಾರ.ಪ್ರೀತಿಯಲ್ಲಿ ನೋವಿದೆ,ವಿರಹವಿದೆ,ಅಗಲುವಿಕೆ ಇದೆ..ಇತ್ಯಾದಿ ಇತ್ಯಾದಿಇತ್ತೀಚೆಗಿನ ಆರೊಪ,ಪ್ರಲಾಪ.ಸ...
ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ..... ತಿಳಿಯದಂತೆ! ಸರಿಯೇ.... ಹುಡುಗಿಯ(ಹೆಂಗಸರ) ಮನಸ್ಸನ್ನು ಅರಿಯುವುದು ಕಷ್ಟಅಂತಾರೆ.ಯಾಕೊ ಏನೋ.....ಅಲ್ಲ..ಹುಡುಗರ(ಗಂಡಸರ) ಮನಸ್ಸನ್ನು ತಿಳಿಯಬಹುದೇ?ಯಾರ ಮನಸ್ಸನ್ನು ಯಾರಿಗೂ ತಿಳಿಯಲ...
ಏನು ವಿಚಿತ್ರ ನಾಟಕದಲ್ಲಿ ಪರಿಣಿತರು ನಾವೆಲ್ಲ.ಬಾಲ್ಯದಿಂದಲೇ, ಅಪ್ಪ ,ಅಮ್ಮನಲ್ಲಿ , ಅಣ್ಣ,ತಮ್ಮ, ಅಕ್ಕ,ತಂಗಿಯರಲ್ಲಿ, ಏಲ್ಲಕಡೆಯಲ್ಲಿ.ಎಲ್ಲೆಂದರಲ್ಲಿ,ಸುತ್ತುಮುತ್ತಲ್ಲಿ, ನಾವೆಲ್ಲ ಪಾತ್ರ ದಾರಿಗಳು, ಸೂತ್ರ ಹಿಡಿದವನು ಮೇಲೊಬ್ಬ ಅಂತ ಹೇಳುದನ್ನ...
ನೀವು ನನ್ನ ಯಾಕೆ ಈ ಊರಿಗೆಕಲಿಸಿದ್ದಿರೋ ನನಗಂತು ಗೊತ್ತಿಲ್ಲನನ್ನಲ್ಲಿ ನೀವು ಹೇಳಲೂ ಮರೆತಿರೆನು?ನಾನು ಅಂದು ಕೊಂಡಂತೆ ಇಲ್ಲಿ ಇಲ್ಲವಲ್ಲ .ನನ್ನ ಮನಸಿಗೆ ಇಲ್ಲಿ ಒಂದು ಕ್ಷಣವು ಬಿಡುವಿಲ್ಲ.ರಾತ್ರಿ ಹಗಲೆನ್ನದೆದುಡಿಮೆ ಅದಕ್ಕೆ .(ಅಂದುಕೊಂದದ್ದೇ ತ...