ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿದ್ಯಾಶಂಕರ ಹರಪನಹಳ್ಳಿ
ವ

ವಿದ್ಯಾಶಂಕರ ಹರಪನಹಳ್ಳಿ

೮ ಲೇಖನಗಳು ೭,೭೧೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹವ್ಯಕರ ಹುಡುಗ

ಫೆಬ್ರ ೦೬ ಕವನ ೧,೪೪೯ ವೀಕ್ಷಣೆ

(ಬ್ರಾಹ್ಮಣರಲೊಂದು ದಲಿತ ಭಾವವನ್ನು ಅರಸುತ್ತಾ...) ಹವ್ಯಕರ ಹುಡುಗ ನೀನು ದೇಶ ವಿದೇಶ ಎಂದು ಸುತ್ತಬಾರದು ಮಾಣಿ...ಶಿವಮೊಗ್ಗ ಸಾಗರಕ್ಕಿಂತ ದೊಡ್ದೂರಿಲ್ಲ,ಎಂದು ನಂಬಿ, ಹಳ್ಳಿಯಲ್ಲೇ ಇರಬೇಕು ಹವ್ಯಕರ ಹುಡುಗ ನೀನು ವಿದ್ಯೆ ಕಲಿತು ಏನಾಗಬೇಕಿದೆ ಮಾಣ...

ಯಾರಿಗೂ ಹೇಳೋನೂ ಬ್ಯಾಡ!

ಜನ ೨೬ ಲೇಖನ ೭೮೧ ವೀಕ್ಷಣೆ

ಯಾರಿಗೂ ಹೇಳೋನೂ ಬ್ಯಾಡ! ಮೊನ್ನೆ ಬೇಂದ್ರೆಯವರ 'ಯಾರಿಗೂ ಹೇಳೋನೂ ಬ್ಯಾಡ!' ಹಾಡನ್ನು ಕೇಳುತಿದ್ದೆ. ನನ್ನೊಳಗೆ ಬಾಲ್ಯದ ನೆನಪುಗಳು ಮರಳಿ, ನನಗರಿಯದೆ ಮುಗಳ್ನಗತೊಡಗಿದೆ. ಯಾರಿಗೂ ಹೇಳೋನೂ ಬ್ಯಾಡ ಎಂದು ಅನಿಸುವುದು ಅಥವಾ ಹಾಗಂತ ಗೆಳಯರೊಡನೆ ನಾವು ಮ...

ಫೇಸ್‌ಬುಕ್: ಒಂದು ಅಧುನಿಕ ನೀತಿ ಕತೆ

ಜನ ೨೧ ಲೇಖನ ೧,೫೯೨ ವೀಕ್ಷಣೆ

ಫೇಸ್‌ಬುಕ್ : ಒಂದು ಅಧುನಿಕ ನೀತಿ ಕತೆ------------------------------------------ಒಂದು ಊರಲ್ಲಿ ಒಬ್ಬ ರಾಜನಿದ್ದ ಅವನು ಆಡಳಿತ ಮರೆತು ಫೇಸ್‌ಬುಕ್‌ನಲ್ಲಿ ತನ್ನ ಸೋಶಿಯಲ್ ನೆಟ್‌ವರ್ಕಿಂಗ್‌ನಲ್ಲಿ ಮುಳಗಿಹೊಗಿದ್ದ. ದೇಶದ ಅಭಿವೃದ್ಧಿ ಕಾಣದ...

ನಾನು ಬುಧುವಾರ ಮಾತಾಡ್ತಾಯಿರೋದು...

ಜನ ೧೯ ಲೇಖನ ೮೩೦ ವೀಕ್ಷಣೆ

ನಾನು ಬುಧುವಾರ ಮಾತಾಡ್ತಾಯಿರೋದು... ನಾನು ಸರಳ ಬುಧುವಾರ. ಸೋಮವಾರದ ಧಾವಂತ, ಶುಕ್ರವಾರದ ಸಂಭ್ರಮ, ಭಾನುವಾರದ ನೀರಳ ಯಾವುದು ಇಲ್ಲದ ಸಾದಸೀದಾ ಬುಧುವಾರ! ಗುರುವಾರಕ್ಕೆ ವಾರಾಂತ್ಯದ ಬಗ್ಗೆ ಸಣ್ಣಗೆ ನಿರೀಕ್ಷೆ ಹುಟ್ಟಿಸುವ ಶಕ್ತಿಯಿದೆ, ಮಂಗಳವಾರಕ್...

ರೈಲು ಬರಲೇ ಬಾರದಿತ್ತು!

ಜನ ೧೪ ಕವನ ೪೩೬ ವೀಕ್ಷಣೆ

ರೈಲು ಬರಲೇ ಬಾರದಿತ್ತು! -೧- ಹಾಳದ ಸೂರ್ಯ ಹುಟ್ಟುವಾಗಲೇ ಒದ್ದೆಮುದ್ದೆಅಗಾಧ ಬಯಲು ನನ್ನ ಮುಂದೆಅನವರತ ಕಾಯಬೇಕು ಎಂದೋ ಬರುವ ರೈಲಿಗೆಸುಡುಗಾಡು ಸ್ಟೇಷನ್ ಮಾಸ್ಟರ್ಕೊಡುವುದಿಲ್ಲ ಯಾವ ಗ್ಯಾರೆಂಟಿಎಂದು ಬರುವುದೋ ಆ ರೈಲು?ಮರೆಯಬೇಕು ಬದುಕಿನ ಬಗ್ಗಡಗ...

ನವಯುಗದ ಯುವಜನ

ಜನ ೦೩ ಕವನ ೬೫೮ ವೀಕ್ಷಣೆ

ಕೋಟಿ ಸೂರ್ಯರ ನಡುವೆನಾನು ಒಬ್ಬ ಸೂರ್ಯ ಹೊಳಪಿಲ್ಲ ಬಿಳುಪಿಲ್ಲ ಅಷ್ಟೇ... ಸ್ಪಷ್ಟತೆಯ ಸುಖವಿಲ್ಲ ಮನ್ನಣೆಯ ಮುಖವಿಲ್ಲ ಅನುಮಾನವೇ ಮನೆಸೆಲ್ಲ...ಕ್ರಾಂತಿಯ ಕಾವಿಲ್ಲ ಶಾಂತಿಯ ಸುಖವಿಲ್ಲ ಸ್ವಾತಂತ್ರದ ಬೆಲೆ ಗೊತ್ತಿಲ್ಲ ಮೂಲದ ಅರಿವಿಲ್ಲ ಗುರಿಯೊಂದು...

ದಡ್ಡ ಕವಿ!

ಡಿಸೆಂ ೨೪ ಕವನ ೧,೦೬೯ ವೀಕ್ಷಣೆ

ದಡ್ಡ ಕವಿ! ಕವಿ ಜಾಣನಾದರೆ,ಬರೆಯಬಲ್ಲ ಛಂದೋಬದ್ದ ಕವಿತೆಭಾವುಕನಾದರೆ ಗೀಚಬಹುದು ಭಾವ ಚಿತ್ತಾರದ ಭಾವಗೀತೆ ಗದ್ಯ ಪದ್ಯದ ಗೊಂದಲವಿದ್ದರೆಬರೆಯಬಹುದು ಚಂಪೂ ಕಾವ್ಯ ಮಾತಲ್ಲಿ ಚತುರನಾದರೆ ಆಶುಕವಿತೆ ಅವಸರದವನಾದರೆ ತ್ರಿಪಧಿ ಚೌಪದಿ ಹನಿ ಮಿನಿಗವಿತೆ ?ಹ...

ಗಂಡಿಗೊಂದು ಹೆಣ್ಣು ಮತ್ತು ರಗಳೆ !

ಡಿಸೆಂ ೨೦ ಕವನ ೮೯೮ ವೀಕ್ಷಣೆ

ಗಂಡಿಗೊಂದು ಹೆಣ್ಣು ಮತ್ತು ರಗಳೆ - ವಿದ್ಯಾಶಂಕರ್ ಹರಪನಹಳ್ಳಿ ಟುಲೂಸ್, ಫ್ರಾನ್ಸ್(ಸುದ್ದಿ : ಹವ್ಯಕರಲ್ಲಿ ಮತ್ತು ಬ್ರಾಹ್ಮಣರಲ್ಲಿ ಮದುವೆಗೆ ಹೆಣ್ಣಿನ ಕೊರತೆ) ನಮ್ಮ ಅಜ್ಜಿಯ ಜನಪದ ಕತೆಗಳಲ್ಲಿ,ಯಾವಾಗಲು ಇರುತ್ತಿದ್ದ ಒಬ್ಬ ಕಠಾರಿವೀರ ಕುದುರೆ ಓ...