ಈ ಬಾರಿಯ ನೊಬೆಲ್ (ಸಾಹಿತ್ಯ) ಪಡೆದ ಸ್ವೀಡಿಶ್ ಕವಿ ಟ್ರಾನ್ಸತೋಮರ್
ಟ್ರಾನ್ಸತೋಮರ್ ಈ ಬಾರಿಯ ಸಾಹಿತ್ಯಕ್ಕೆ ಕೊಡಮಾಡುವ ನೊಬೆಲ್ ಪಾರಿತೋಷಕ ಸ್ವೀಡಿಶ್ ಭಾಷೆಯ ಹೆಸರಾಂತ ಕವಿ Tomas Transtromerಗೆ ಸಂದಿದೆ. ೧೯೩೧ರಲ್ಲಿ ಸ್ಟಾಕ್‌ಹೋಂನಲ್ಲಿ ಹುಟ್ಟಿದ ಟ್ರಾನ್ಸತೋಮರ್ ಸ್ವೀಡನ್ನಿನ ಅತ್ಯಂತ ಹೆಸರುವಾಸಿ ಕವಿ. (ಸ್...