ಚೆನ್ನೈ ಊರು
ರವಿವಾರ ಯಾವುದೋ ಕಾರಣಕ್ಕೆ ಚೆನ್ನೈಗೆ ಹೋಗಬೇಕಾಯಿತು.. ನಗಗೋ ಭಯಾ ಒಂಥರ... ಅಲ್ಲಿ ಜನಕ್ಕೇ ತಮಿಳು ಬಿಟ್ಟರೆ ಬೇರೆ ಭಾಷೆ ಬರಲ್ಲ ಅಂತ ಕೇಳಿದ್ದು... ಯೇನ್ ಮಾಡೋದು ಅನ್ನುವಷ್ಟರಲ್ಲೇ ವಾದಿ [friend] ನನ್ ಜೊತೆ ಬರೋಕೆ ತಯಾರಾದಾ. ಅಬ್ಬಾ ಅವನಿಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vinayak.mdesai
ರವಿವಾರ ಯಾವುದೋ ಕಾರಣಕ್ಕೆ ಚೆನ್ನೈಗೆ ಹೋಗಬೇಕಾಯಿತು.. ನಗಗೋ ಭಯಾ ಒಂಥರ... ಅಲ್ಲಿ ಜನಕ್ಕೇ ತಮಿಳು ಬಿಟ್ಟರೆ ಬೇರೆ ಭಾಷೆ ಬರಲ್ಲ ಅಂತ ಕೇಳಿದ್ದು... ಯೇನ್ ಮಾಡೋದು ಅನ್ನುವಷ್ಟರಲ್ಲೇ ವಾದಿ [friend] ನನ್ ಜೊತೆ ಬರೋಕೆ ತಯಾರಾದಾ. ಅಬ್ಬಾ ಅವನಿಗೆ...
ತುಂಬಾ ದಿನಗಳಿಂದ ಬರೆಯಬೇಕೆಂಬ ವಿಷಯ ಇವತ್ತು ಅನಿವಾಸಿ ಅವರ ಬರಹ ನೋಡಿದಮೇಲೆ ಬರೆಯಲೇ ಬೇಕು ಅಂತ ಅನ್ನಿಸ್ತು... ನಿಜವಾಗ್ಲು ದೇವರು ಇದಾನಾ?
ಇಂದು ಭಾರತದ ಭೂಪಟದ ನೆತ್ತಿಯಲ್ಲಿ ಕಾಶ್ಮೀರ ಭಾರತ ಮಾತೆಯ ಶಿರಸ್ಸಿನಂತೆ ಕಂಗೊಳಿಸುತ್ತಿದೆ... ಆದರೆ ಬಹಳಜನಕ್ಕೆ ಇದು ಗೊತ್ತಿರಲಿಕ್ಕಿಲ್ಲ.. ನಾವಂದುಕೊಂಡಂತೆ ಕಾಶ್ಮೀರ ಇವತ್ತು ಭಾರತದ ಸಂಪೂರ್ಣ ಹಿಡಿತದಲ್ಲಿ ಇಲ್ಲ... ಈ ಚಿತ್ರವನ್ನು ನೋಡಿ ಯಾಕೋ...
ಹಲಸೂರು ಅಲಸೂರು ಇವತ್ತು ಹಲಸೂರು ಆಗಿದೆ. ಹೆಚ್ಚಾಗಿ ತಮಿಳರು ವಾಸಿಸುವ ಈ ಏರಿಯ, ದೇವಸ್ಥಾನಗಳು ಹಾಗು ಇಕ್ಕಟ್ಟಾದ ರಸ್ತೆಗಳಿಗೆ ಪ್ರಸಿಧ್ಧವಾಗಿದೆ. ಹೆಬ್ಬಾಳ
ಬಸವೇಶ್ವರ ನಗರ: ಭಕ್ತಿ ಭಂಡಾರಿ ಬಸವಣ್ಣನವರ ಹೆಸರಿನ ಈ ಬಡವಣೆಯ ರಾಜಾಜಿನಗರಕ್ಕೆ ಹತ್ತಿರದಲ್ಲಿದೆ. ಇಲ್ಲಿ ಉತ್ತರ ಕರ್ನಾಟಕದ ಬಹುಪಾಲು ಜನ ವಾಸವಾಗಿದ್ದಾರೆ. ದೊಮ್ಮಲೂರು: ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಈ ಬಡಾವಣೆಯ ಮೊದಲಿನ ಹೆಸರು "ಭಗತ್ ಸಿಂ...
ಬೆಂಗಳೂರಿನಲ್ಲಿ ಹಲವಾರು Areaಗಳಿವೆ.. ಅವುಗಳಿಗೆ ಯಾಕೆ ಆ ಹೆಸರು ಬಂತು, ಆ Area ವಿಶೇಷತೆ ಏನು? ಗೊತ್ತಾ ನಿಮಗೆ? ನನಗೂ ಗೊತ್ತಿಲ್ಲಾ.. ಕಳೆದವಾರ ಒಂದು mail ಬಂತು ಅದರಲ್ಲಿ ಅಲ್ಪ ಮಾಗಿತಿ ಇತ್ತು.. ಹಾಗೆಯೇ ಅದನ್ನು ಭಾಷಾಂತರ ಮಾಡುವ ಪ್ರಯತ್ನ...
Lal Baag Flower Show (ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ) ಇವತ್ತು ಅಣ್ಣ ಹೋಗಿದ್ದ ಲಾಲ್ ಬಾಗ್ ಗೆ. ಪ್ರತಿ ವರುಷದಂತೆ ಈ ಬಾರಿಯೂ ಚನ್ನಾಗಿದೆ ಪ್ರದರ್ಶನ. ವರುಷಕ್ಕೆ ೨ ಬಾರಿ ಪ್ರದರ್ಶನ ನಡೆಯುತ್ತದೆ. Jan 26 ಆಸುಪಾಸು ಮತ್ತೆ Aug 15 ಆಸುಪಾಸ...
ಅಂತೂ ನಿನ್ನೆ ತುಂಬಾದಿನಗಳ ಮೇಲೆ ಕುಳ್ಳನ (ನನ್ನ ಮಿತ್ರ) ಒತ್ತಾಯದ ಮೇರೆಗೆ ಚಿತ್ರ ನೋಡಲು ಹೋದೆ.... ಚಿತ್ರ ನೋಡಿದ ಮೇಲೆ ಕೊಟ್ಟ ಹಣಕ್ಕೆ ಮೋಸ ಇಲ್ಲ ಅಂತ ಅನಿಸ್ತು... ಚಿತ್ರ ಮುಂಗಾರುಮಳೆ ಅಷ್ಟು ಚನ್ನಗಿಲ್ಲದಿದ್ದರೂ ಇತರೆ ಸಿನೆಮಾಗಳಿಗೆ ಹೋಲಿಸ...
ಕೃಪೆ : gmail ಯಾವ ಮಹಾಪುರುಷನ ಕೈಚಳಕವೋ ಗೊತ್ತಿಲ್ಲ....... ಚಿತ್ರವಂತೂ ಬೊಂಬಾಟ್ ವಿನಾಯಕ ಮುತಾಲಿಕ ದೇಸಾಯಿ
ಪ್ರತಾಪ ಸಿಂಹ ಅವರ web site ನಲ್ಲಿ ಈ ಲೇಖನ ಸಿಕ್ಕಿತು. http://pratapsimha.com/bettale-jagattu/sunny/ ಅಲ್ಲಿರುವ ಅಂಕಣವನ್ನು copy-paste ಮಾಡಬಹುದೋ ಇಲ್ಲವೋ ಗೊತ್ತಿಲ್ಲ ಅದಕ್ಕೇ ಲಿಂಕ ಕೊಟ್ಟಿದ್ದೀನಿ. ವಿನಾಯಕ
ನಾನು ತುಂಬಾಸರ್ತಿ ಕೇಳಿರೋಪದ "ಗೋಕಾಕ ಮಾದರಿಯ ಚಳುವಳಿ" ಏನು ಈ ಚಳುವಳಿ.. ಏನಿದರ ವಿಶೇಷತೆ? ಇವತ್ತು ಸಂಪದದಲ್ಲೇ ಒಬ್ಬರು ಈ ಪದವನ್ನ ಪ್ರಯೋಗಿಸಿದ್ದಾರೆ.. http://sampada.net/article/12332#comment-31461 ---------- ವಿನಾಯಕ
ದೆಹಲಿಯಲ್ಲಿ ಮೊನ್ನೆ ಬಾಂಬ್ ಬ್ಲಾಸ್ಟ್ ಆಗಿರೋದು ನಮ್ಮೆಲ್ಲರಿಗೂ ಗೊತ್ತೇ ಇದೆ.... ಆದರೆ ನನಗ್ಯಾಕೋ ಕೆಲವರು ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಅಂತ ಅನಿಸ್ತಿದೆ...