ಒಂದು ಜೋಕ್ಸ (??????)
ನೆನ್ನೆ ಸಂಜೆ TV9 ವಾರ್ತೆ ನೋಡ್ತಾಇದ್ದೆ..... BREAKING NEWS ಅಂತಾ ಕೊಟ್ರು : "ಕಿಂಗಫಿಶರ್ ವಿಮಾನದಲ್ಲಿ ತೊಂದರೆಯ ಕಾರಣದಿಂದ ಎಲ್ಲಾ ವಿಮಾನಗಳ ಹಾರಾಟ ರದ್ದು" "ವಿಮಾನ ಬೆಂಗಳೂರಿನಿಂದ ಮುಂಬೈಗೆ ಹೊರಟಿತ್ತು" ಸ್ವಲ್ಪ ಸಮಯದಲ್ಲೇ ಮೇಲಿನ BREAK...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vinayak.mdesai
ನೆನ್ನೆ ಸಂಜೆ TV9 ವಾರ್ತೆ ನೋಡ್ತಾಇದ್ದೆ..... BREAKING NEWS ಅಂತಾ ಕೊಟ್ರು : "ಕಿಂಗಫಿಶರ್ ವಿಮಾನದಲ್ಲಿ ತೊಂದರೆಯ ಕಾರಣದಿಂದ ಎಲ್ಲಾ ವಿಮಾನಗಳ ಹಾರಾಟ ರದ್ದು" "ವಿಮಾನ ಬೆಂಗಳೂರಿನಿಂದ ಮುಂಬೈಗೆ ಹೊರಟಿತ್ತು" ಸ್ವಲ್ಪ ಸಮಯದಲ್ಲೇ ಮೇಲಿನ BREAK...
अन्नदानं परं दानं विद्यादानं अथः परम् । अन्नॆन क्षणिकात्रुप्तिः यावद्जीवंच विद्यया ॥ ಅನ್ನ ದಾನ ಶ್ರೇಷ್ಠವಾದ ದಾನ, ವಿದ್ಯಾದಾನ ಅದಕ್ಕಿಂತಲೂ ಶ್ರೇಷ್ಠವಾದುದು ಅನ್ನದಿಂದ ಕ್ಷಣಿಕ ತೃಪ್ತಿ ದೊರೆತರೆ ವಿದ್ಯೆಯಿಂದ ಜೀವನ ಪೂರ್ತಿ ತ...
ಎಲ್ಲ ಕಲ್ಲುಗಳಲ್ಲಿ ಮಾಣಿಕ್ಯ ಸಿಗುವುದಿಲ್ಲ, ಎಲ್ಲ ಆನೆಗಳಲ್ಲಿ ಮೌಕ್ತಿಕ ದೊರೆಯುವುದಿಲ್ಲ, ಎಲ್ಲ ಕಾಡುಗಳಲ್ಲಿ ಶ್ರೀಗಂಧ ಸಿಗುವುದಿಲ್ಲ, ಹಾಗೆಯೇ ಎಲ್ಲ ಕಡೆ ಸಾಧುಗಳು ಇರುವುದಿಲ್ಲ.
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ | ದೂರವಾದೊಡದೇನು ಕಾಲು ಕುಂಟಿರಲೇನು ಊರ ನೆನಪೇ ಬಲವು -- ಮಂಕುತಿಮ್ಮ ||
ಹತ್ತೆಡೆಯೊಳು ತೋಡಿ ಒಂದಡಿಯಷ್ಟನು ಬರಲಿಲ್ಲ ನೀರೆನ್ನಬೇಡ ಒಂದೆಡೆಯೊಳು ತೋಡು ಹತ್ತಡಿಯಷ್ಟನು ಚಿಮ್ಮುವುದುದಕವು ನೋಡಾ
ದೇಹಕ್ಕೆ ವಯಸ್ಸಾದಂತೆ ಕೂದಲಿಗೂ ವಯಸ್ಸಾಗುತ್ತದೆ, ಹಲ್ಲುಗಳಿಗೂ ವಯಸ್ಸಾಗುತ್ತದೆ, ಕಣ್ಣು ಕಿವಿಗಳಿಗೂ ವಯಸ್ಸಾಗುತ್ತದೆ, ಆದರೆ ಆಸೆ ಮಾತ್ರ ಇನ್ನೂ ತಾರುಣ್ಯದಲ್ಲೇ ಇರುತ್ತದೆ.
ಚಿತೆ ಹಾಗೂ ಚಿಂತೆ ಮಧ್ಯೆ"೦" ಅಂತರ, ನಿರ್ಜೀವವನ್ನು ಚಿತೆ ದಹಿಸಿದರೆ, ಚಿಂತೆ ಬದುಕಿರುವವರನ್ನೇ ಸುಡುತ್ತದೆ.
ಶ್ರೇಷ್ಟ ವ್ಯಕ್ತಿಯು ಹೇಗೆ ನಡೆಯುತ್ತಾನೋ ಹಾಗೆಯೇ ಇತರರು ಅವನನ್ನು ಹಿಂಬಾಲಿಸುತ್ತಾರೆ, ಅವನು ಏನನ್ನು ತೋರಿಸಿ ಕೊಡುತ್ತಾನೋ ಅದನ್ನು ಜನರು ಸ್ವೀಕರಿಸುತ್ತಾರೆ. [ಶ್ರೇಷ್ಟ ಎನಿಸಿಕೊಂಡ ವ್ಯಕ್ತಿ ಜಾಗರೂಕತೆಯಿಂದ ನಡೆಯಬೇಕು]
ಶ್ರೀಗಂಧದ ಗಿಡವನ್ನು ಕತ್ತರಿಸಿದರೂ ಅದು ಪರಿಮಳವನ್ನು ಸೂಸುವುದನ್ನು ನಿಲ್ಲಿಸುವುದಿಲ್ಲ. ವ್ಯಾಪಾರಿಗೆ ಮುಪ್ಪು ಸಮೀಪಿಸಿದರೂ ಲಾಭವನ್ನು ಬಿಡುವುದಿಲ್ಲ. ಯಂತ್ರಕ್ಕೆ ಹಾಕಿದರೂ ಕಬ್ಬು ಸಿಹಿಯನ್ನು ಬಿಡುವುದಿಲ್ಲ, ಹಾಗೆಯೇ ಅತ್ಯಂತ ಬಡವನಾದರೂ ಒಳ್ಳೆ...
ಇರುವೆಯಿಂದ ಸಂಗ್ರಹಿಸಲ್ಪಟ್ಟ ಧಾನ್ಯ, ನೊಣದಿಂದ ಸಂಗ್ರಹಿಸಲ್ಪಟ್ಟ ಸಿಹಿ (ಜೇನು ತುಪ್ಪ), ಜಿಪುಣನಿಂದ ಸಂಗ್ರಹಿಸಲ್ಪಟ್ಟ ಧನ ಇವುಗಳಿಗೆ ವಿನಾಶ ಕಟ್ಟಿಟ್ಟ ಬುತ್ತಿ.
ಸತ್ತವೆನ್ನಾಸೆಗಳು ಗೆದ್ದೆನಿಂದ್ರಿಯ ಗಣವ ಚಿತ್ತವಿನ್ನಲುಗದೆಂಬಾ ಜಂಭ ಬೇಡಾ ಎತ್ತಣಿಂದಲೋ ಗಾಳಿ ಮೋಹ ಬೀಜವ ತಂದು ಬಿತ್ತಲಾರದೇ ಮನದಿ ಮಂಕುತಿಮ್ಮ