ಸತ್ತವೆನ್ನಾಸೆಗಳು ಗೆದ್ದೆನಿಂದ್ರಿಯ ಗಣವ ಚಿತ್ತವಿನ್ನಲುಗದೆಂಬಾ ಜಂಭ ಬೇಡಾ ಎತ್ತಣಿಂದಲೋ ಗಾಳಿ ಮೋಹ ಬೀಜವ ತಂದು ಬಿತ್ತಲಾರದೇ ಮನದಿ ಮಂಕುತಿಮ್ಮ