RSS ಮತ್ತು BJP
ಇಂದಿನ ವಿಜಯಕರ್ನಾಟಕದಲ್ಲಿ RSS ಮತ್ತು BJP ಬಗ್ಗೆ ಒಂದು ಒಳ್ಳೆಯ ಲೇನ ಬಂದಿದೆ. ಅಲ್ಲಿ ಸಂಘ ಮತ್ತು BJP ಬಗ್ಗೆ ಇರುವ ಕೆಲ ಅನುಮಾನಗಳಿಗೆ ಮಾನ್ಯ ಮುಕುಂದ ಅವರು ಉತ್ತರಿಸಿದ್ದಾರೆ. ___LINK_OPEN_href="http://picasaweb.google.com/vinay...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vinayak.mdesai
ಇಂದಿನ ವಿಜಯಕರ್ನಾಟಕದಲ್ಲಿ RSS ಮತ್ತು BJP ಬಗ್ಗೆ ಒಂದು ಒಳ್ಳೆಯ ಲೇನ ಬಂದಿದೆ. ಅಲ್ಲಿ ಸಂಘ ಮತ್ತು BJP ಬಗ್ಗೆ ಇರುವ ಕೆಲ ಅನುಮಾನಗಳಿಗೆ ಮಾನ್ಯ ಮುಕುಂದ ಅವರು ಉತ್ತರಿಸಿದ್ದಾರೆ. ___LINK_OPEN_href="http://picasaweb.google.com/vinay...
ಕೆಲ ಕಾರಣಗಳಿಂದಾಗಿ ಕೆಲದಿನ ಈ ಸರಣಿಯನ್ನು ಮುಂದುವರೆಸಲು ಆಗಿರಲಿಲ್ಲ. ಶ್ರೀ ವಿನಯ ಅವರು ಈಗಾಗಲೇ ೨ ಬ್ಲಾಗ್ ಗಳನ್ನು ಬರೆದಿದ್ದಾರೆ. ಅಲ್ಲಿಂದ ನಾನು ಮುಂದುವರೆಸುತ್ತಿದ್ದೇನೆ. ಅವರು ಬರೆದ ಬ್ಲಾಗ್ ಗಳ ಕೊಂಡಿ ಇಲ್ಲಿವೆ.... ___LINK_OPEN_titl...
ಓ.ಟಿ.ಸಿ. ೧೯೨೭ರ ಮೇ ತಿಂಗಳಲ್ಲಿ ಕೆಲವು ಆಯ್ದ ತರುಣರಿಗೆ ವಿಶೇಷ ಶಿಕ್ಶ್ಜಣವನ್ನು ನೀಡುವ ವರ್ಗವನ್ನು ಪ್ರಾರಂಭಿಸಲಾಯಿತು. ಸ್ವಯಂಸೇವಕರು ಎಲ್ಲಿಬೇಕಾದರೂ ಹೋಗಿ ತಮ್ಮ ತಮ್ಮ ಸ್ವ ಕರ್ತೃತ್ವದಿಂದ ಸಂಘಕಾರ್ಯವನ್ನು ನಡೆಸಲು ಸಮರ್ಥರಾಗಬೇಕು. ಅಲ್ಲದೆ...
ಆಯಸ್ಕಾಂತೀಯ ವ್ಯಕ್ತಿತ್ವ ಆ ದಿನಗಳಲ್ಲಿ, ಯಾರೆಂದವರಿಗೆ ಸಂಘದಲ್ಲಿ ಪ್ರವೇಶ ಸಿಗುತ್ತಿರಲಿಲ್ಲ. ಇಬ್ಬರು ಹಳೇ ಸ್ವಯಂಸೇವಕರ ಮೂಲಕ ಮಾತ್ರ ಹೊಸಬನಿಗೆ ಪ್ರವೇಶ ಸಿಗುತ್ತಿತ್ತು. ಅಂತಹವರನ್ನು ೨-೩ ಬಾರಿ ಸ್ವತ: ಡಾಕ್ಟರ್ ಜೀ ಮಾತಾಡಿಸುತ್ತಿದ್ದರು. ಮಾ...
ನಿತ್ಯ ಶಾಖೆಗೆ ನಾಂದಿ ೧೯೨೬ ರ ಮೇ ೧೮ ರಿಂದ ನಿತ್ಯ ಸೇರಿ ಕಾರ್ಯಕ್ರಮಗಳನ್ನು ನಡೆಸುವ ಪದ್ಧತಿ ಬೆಳಕಿಗೆ ಬಂದಿತು. ಶಾರೀರಿಕ ಶಿಕ್ಷಣಕ್ಕಾಗಿ ಶ್ರೀ ಅಣ್ಣಾ ಸೋಹನಿ ಅವರು ಆಂಗ್ಲ ಆಜ್ನೆಗಳಲ್ಲದೇ ಸಂಸ್ಕೃತ, ಹಿಂದಿ, ಮರಾಠಿ ಭಾಷೆಗಳನ್ನು ಉಪಯೋಗಿಸಿ "ಸ...
೧೯೨೬ರ ಫೆಬ್ರುವರಿ ೧೮ರಂದು ವಾರ್ಧಾದಲ್ಲಿ ಸಂಘದ ಇನ್ನೊಂದು ಶಾಖೆ ಆರಂಭವಾಯಿತು. ನಾಗಪುರದಿಂದ ಹೊರಗೆ ಆರಂಭವಾದ ಪ್ರಥಮ ಶಾಖೆ ಅದೇ. ಸಂಘದ ಅನುಶಾಸನಬದ್ಧ ತರುಣರ ಮೂಲಕ ಸಂಘಟನೆಯ ಶಕ್ತಿ ಮತ್ತು ಮಹತ್ವಗಳ ಬಲವಾದ ಮುದ್ರೆಯನ್ನು ಸಮಾಜದಮೆಲೆ ಅಚ್ಚೊತ್ತಬ...
ಆರಂಭದ ದಿನಗಳಲ್ಲಿ ಡಾಕ್ಟರ್ ಜೀ ಸ್ನೇಹಿತ ಶ್ರೀ ಅಣ್ಣಾಖೋತ್ ಅವರ ನಾಗಪೂರ್ ವ್ಯಾಯಾಮಶಾಲೆಯಲ್ಲಿ ಸಂಘದ ತರುಣರು ದಂಡ, ಬೈಠಕ್, ಮಲ್ಲಖಂಬ ಇತ್ಯಾದಿ ಶಾರೀರಿಕ ಶಿಕ್ಷಣ ಪಡೆಯುತ್ತಿದ್ದರು. ಅಲ್ಲಿ ಡಾಕ್ಟರ್ ಜೀ ಸ್ವತ: ಹಾಜರಿದ್ದು ಶಿಕ್ಷಣದ ಅವಲೋಕನ ಮಾ...
ಶ್ರೀ ಶಾಲಿವಾಹನ ಶಕ ೧೮೪೭, ಕ್ರೋಧನ ಸಂವತ್ಸರದ ವಿಜಯದಶಮಿಯಂದು (ಕ್ರಿ.ಶ. 1925 ಸಪ್ಟೆಂಬರ 27) ಡಾ|| ಕೇಶವ ಬಲಿರಾಮ ಹೆಡಗೇವಾರ (ಡಾಕ್ಟರ್ ಜೀ) ಅವರ ಮನೆಯಲ್ಲಿಯೇ ಸಂಘ ಪ್ರಾರಂಭವಾಯಿತು. ಅಂದು ಅಲ್ಲಿ ಹಾಜರಿದ್ದವರು ಸುಮಾರು ೧೫-೨೦ ಮಂದಿ ಮಾತ್ರ....
ಇದು ಸಂಘದ ಹುಟ್ಟು ಮತ್ತು ಬೆಳವಣಿಗೆಯ ಕಥೆ.. ನಮ್ಮ (ಸ್ವಯಂಸೇವಕರ) ರಾಷ್ಟ್ರಜೀವನಕ್ಕೆ ಸಂಘದ ಕೊಡುಗೆ ಅಪಾರ, ಅಷ್ಟೇ ಮೌಲ್ಯವತ್ತಾದುದು ಕೂಡ. ಸ್ವತ: ಓರ್ವ ಸ್ವತಂತ್ರ ಹೋರಾಟಗಾರರಾಗಿದ್ದ ಸಂಘದ ಸಂಸ್ಥಾಪಕ ಡಾ|| ಕೇಶವ ಬಲಿರಾಮ ಹೆಡಗೆವಾರರು ಸ್ವಾತಂ...
ಇದೇ ೨೧ರಂದು ಭೂಮಿಗೆ Aderoid ಎಂಬ ನಕ್ಷತ್ರ ತುಂಬಾ ಹತ್ತಿರಕ್ಕೆ ಬರುತ್ತದೆ, ಅಂದು ಭೂಮಿಗೆ ೨ ಸೂರ್ಯರು ಕಾಣುತ್ತಾರೆ. ಹೀಗೆ ಒಂದು ಮಿಂಚಂಚೆ ನನಗೆ ಬಂದಿದೆ. ನನ್ನ ಅನಿಸಿಕೆ ಪ್ರಕಾರ ಇದೊಂದು ಸುಳ್ಳು ಸುದ್ದಿ. ಸಂಪದದಲ್ಲಿ ಆಕಾಶಕಾಯಗಳಬಗ್ಗೆ ಆಸಕ...
ಕೆಂಪೇಗೌಡ: ಇದರ ಅರ್ಥ ನಿಮಗೆ ಗೊತ್ತಾ? ಇಲ್ಲಾ ಅಂದ್ರೆ ಮುಂದೆ ಓದಿ. ನನಗೆ ದಿನಾ ಮಧ್ಯಾನ್ಹ ಊಟ ಆದಮೇಲೆ ಸ್ವಲ್ಪ ನಿದ್ದೆ ಬರತ್ತೆ [ಹಾಗೇ ಕೂತಲ್ಲೇ ತೂಕಡಿಸ್ತಾ ಇರ್ತೀನಿ]. ಇವತ್ತು [೧:೩೦ಕ್ಕೆ] ಊಟಾ ಮಾಡಿ ಬಂದು ಸ್ವಲ್ಪ ಹಂಗೇ ಟೇಬಲ್ ಮೇಲೆ ಒರಗಿ...
ಮನ್ನೆ[ಸುಮಾರು ೧೫ ದಿನಗಳ ಹಿಂದೆ] ನಮ್ಮ್ ಆಫೀಸ್ ನಾಗ ೩:೩೦ಕ್ಕ announcement ಮಾಡಿದ್ರು.. ನೆಲಮಹಡಿ ಕ್ಯಾಂಟೀನ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ, ಎಲ್ಲರೂ ಭಾಗವಹಿಸಬೇಕು [ಇದನ್ನೂ ಇಂಗ್ಲೀಶ ನಲ್ಲಿ ಹೇಳಿದ್ರು]. Software...