ಶ್ರೀಗಂಧದ ಗಿಡವನ್ನು ಕತ್ತರಿಸಿದರೂ ಅದು ಪರಿಮಳವನ್ನು ಸೂಸುವುದನ್ನು ನಿಲ್ಲಿಸುವುದಿಲ್ಲ. ವ್ಯಾಪಾರಿಗೆ ಮುಪ್ಪು ಸಮೀಪಿಸಿದರೂ ಲಾಭವನ್ನು ಬಿಡುವುದಿಲ್ಲ. ಯಂತ್ರಕ್ಕೆ ಹಾಕಿದರೂ ಕಬ್ಬು ಸಿಹಿಯನ್ನು ಬಿಡುವುದಿಲ್ಲ, ಹಾಗೆಯೇ ಅತ್ಯಂತ ಬಡವನಾದರೂ ಒಳ್ಳೆಯ ಕುಲದಲ್ಲಿ ಹುಟ್ಟಿದವನು ಒಳ್ಳೆಯ ಗುಣಗಳನ್ನು ಬಿಟ್ಟು ನಡೆಯುವುದಿಲ್ಲ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!