ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / vinay G
v

vinay G

vinay_2009

೫೩ ಲೇಖನಗಳು ೪೯,೫೪೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೇಳೋಣ ಹೂವಿಗೆ.....

ಏಪ್ರಿಲ್ ೩೦ ಪುಟ ೫೦ ವೀಕ್ಷಣೆ

ದುಂಬಿಯ ತಳಮಳವು ಹೂವಿಗೇಕೆ ತಿಳಿಯದು, ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....? ಏಕೆ ಅದು ದುಂಬಿಯನ್ನು ಸುಮ್ಮನೆ ಕಾಡುತಿದೆ.... ಹೂ ಮ್ರದುವೆಂದೋ, ಇಲ್ಲಾ ದುಂಬಿಯನ್ನು ಸತಾಯಿಸಲೆಂದೋ, ದುಂಬಿಯ ಕಂಡರೂ ಕಾಣದಂತೆ ಇದೆ... ಆದರೂ ಹೂ ತಿಳಿಯದಿದ್ದರ...

ವರನಟನಿಗೆ ನಮನ....

ಏಪ್ರಿಲ್ ೨೪ ಪುಟ ೪೮ ವೀಕ್ಷಣೆ

ಇಂದು ವರನಟ ಡಾ||ರಾಜಾಣ್ಣ ಹುಟ್ಟಿದ ದಿನ.... ಸರಿಯಾಗಿ 80 ವರ್ಷ ಇಂದು ಅವರಿಗೆ... ( ಅವರು ಎಂದೆಂದಿಗೂ ಅಮರ ಕನ್ನಡಿಗರಿಗೆ). ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಏರಿದ ಎತ್ತರ... ಹುಂ... ಯಾರು ಮುಟ್ಟಲು ಸಾದ್ಯವಿಲ್ಲ...

ನಮ್ಮ ನಿಮ್ಮ ಜನಪ್ರತಿನಿಧಿಗಳು....

ಏಪ್ರಿಲ್ ೧೮ ಪುಟ ೪೫ ವೀಕ್ಷಣೆ

ಹ... ಲೋಕಸಭಾ ಚುನಾವಾಣೆ ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ಎದುರಿಗೆ ಬರಲಿದೆ... ಮೊದಲ ಹಂತ 23ನೇ ಎಪ್ರಿಲ್ ಮತ್ತು ಎರಡನೆ ಮತ್ತು ಕೊನೆಯ ಹಂತ 30ನೇ ಎಪ್ರಿಲ್ 2009.... ಇನ್ನೊಂದು ವಿಷಯ... ನಿಮಗೆ ಗೊತ್ತೆ ನಿಮ್ಮ ಲೋಕಾಸಭಾ ವ್ಯಾಪ್ತಿಯಲ್ಲಿ ನಿಮ್...

ನಾವು ನೆನೆದಂತೆ ಬಾಳು ಏಕೆ ನೆಡೆಯುವುದಿಲ್ಲ...?

ಏಪ್ರಿಲ್ ೧೫ ಬ್ಲಾಗ್ ೧,೭೦೭ ವೀಕ್ಷಣೆ

ಡಾ||ರಾಜಣ್ಣನವರ "ಪ್ರೇಮದ ಕಾಣಿಕೆ" ಚಿತ್ರದ ಒಂದು ಹಾಡು.... "ಬಾನಿಗೊಂದು ಯೆಲ್ಲೆ ಯೆಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ..." ಅದೇ ಹಾಡಲ್ಲಿ ಬರುವ ಎರಡು ಸಾಲು: "ಆಸೆಯೆಂಬ ಬಿಸಿಲ ಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲಿಯುವ...

ಸೀತೆ ಮತ್ತು ಶಾಕುಂತಲೆ...

ಏಪ್ರಿಲ್ ೦೩ ಪುಟ ೪೧ ವೀಕ್ಷಣೆ

ಸೀತೆಗೂ ಶಾಕುಂತಲೆಗೂ ಸಿಕ್ಕಿತೇನು ಪ್ರೀತಿಯಿಂದ?? ಪಡುವಂತಾಯಿತೇ ಇಲ್ಲದ ನೋವಿನ ಭಾದೆ... ಪತಿ ರಾಮ - ದ್ಯುಷಂತರು ಏನು ಕಳೆದರು? ಕಳೆದುದು ಎಲ್ಲವು ಈ ಎರಡು ಹೆಣ್ಣಿಗೆ... ಪತಿಯ ಮಾತನ್ನು ಮನ್ನಿಸಿ ನೆಡೆದಳು ಒಬ್ಬಳು, ಪತಿಯು ಬಿಟ್ಟು ಹೋದ ಪ್ರೇಮದ...

ಮಂಜು ಕರಗಿದ ಸಮಯ....

ಮಾರ್ಚ್ ೨೪ ಪುಟ ೪೭ ವೀಕ್ಷಣೆ

ಶ್ಯಾಮ್ ನನ್ನ ತಲೆ ಸವರುತ್ತಿದ್ದಾನೆ. ಮುಖದ ಮೇಲೆ ಅದೇ ಸುಂದರ ನಗೆ, ಮುಗ್ಧ ಕಣ್ಗಳು..., ಆ ಕಣ್ಣಿಗಲ್ಲವೇ ತಾನೇ ನಾನು ಮನಸೂರೆಗೊಂಡಿದ್ದು ಮತ್ತು ಅವನ ಬಾಳಸಂಗಾತಿಯಾದದ್ದು.! ನಿದ್ದೆ ಇನ್ನೊ ಕಣ್ಣ ತುಂಬ ಹಾಗೇ ತುಂಬಿಕೊಂಡಿದೆ.. ಅರೆತೆರೆದ ಕಣ್ಣು...

ಬರೆದೆ ನಾನು ಒಂದು ಕವಿತೆ...

ಮಾರ್ಚ್ ೧೩ ಪುಟ ೩೭ ವೀಕ್ಷಣೆ

ಬರೆದೆ ನಾನು ಒಂದು ಕವಿತೆ, ನನ್ನ ಹುಡುಗಿಯ ಹೆಸರಿಗೆ. ಹೆಸರೆನೆಂದು ತಲೆಗೆ ತಿಳಿಯದೆ, ಬರೆದೆ ಅವಳ ಮನಸ್ಸಿಗೆ. ಅವಳ ಮನಸ್ಸಿನ ಭಾವವಾ ಅರಿಯದೆ, ಬರೆದೆ ಅವಳ ಕಣ್ಣಿಗೆ. ಕಣ್ಣಲ್ಲಿ ಏನೋ ದೋಷ ವಿತ್ತೆಂದು, ಬರೆದೆ ಅವಳ ರೂಪಕೆ. ಅವಳ ರೂಪ ಕಪ್ಪೆಂದು ತಿ...

ಹೀಗೊಂದು ಮಿಲನ....

ಮಾರ್ಚ್ ೧೨ ಪುಟ ೩೪ ವೀಕ್ಷಣೆ

ಪಾತರಗತ್ತಿಯು ಹಾರುತಿದೆ, ಹೂವಿಂದ ಹೂವಿನ ಮೇಲೆ......... ಬೀಸುತ ರೆಕ್ಕೆಯ, ಕಾಣುತ ಪುಷ್ಪವ, ಸವಿಯಲು ಮಕರಂದವ ಅದು ಹೊರಟಿದೆ.... ಹೂವು ಯಾವುದಾದರೇನು, ಅದಕೆ ಬೇಕು ಕೇವಲ ಮಕರಂದ, ಹಾಗೇ ಹೂವಿಗೆ ಕೇವಲ ಸಾಕು ಪತರಗತ್ತಿ ತರುವ ಪರಾಗದ ಸವಿಮಿಲನದ ಅ...

ನಿನ್ನದೋ ಇಲ್ಲಾ ನನ್ನದೋ???

ಮಾರ್ಚ್ ೧೦ ಬ್ಲಾಗ್ ೧,೩೨೩ ವೀಕ್ಷಣೆ

ಒಬ್ಬ ಮನುಷ್ಯ ತನ್ನ ಕಷ್ಟಗಳ ಸರಮಾಲೆಯಿಂದ ಬಹಳ ಬೇಸತ್ತಿದ್ದನು. ಅವನು ದಿನವು ದೇವರನ್ನು ಬೇಡುತಿರಲು: " ನಾನೇ ಏಕೆ? ಎಲ್ಲರು ಖುಷಿಯಿಂದಿರುವಾಗ ನಾನೊಬ್ಬನೇ ಎಕೆ ಇಷ್ಟು ನರಳುತ್ತಾ ಇದ್ದೀನಿ...?" . ಒಂದು ದಿನ, ತುಂಬ ಸಂಕಟದಿಂದ ದೇವರನ್ನು ಅವನು...

ಇಂದಿನಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ... ನೀವು ಬನ್ನಿ

ಮಾರ್ಚ್ ೦೭ ಕಾರ್ಯಕ್ರಮ ೧,೧೫೪ ವೀಕ್ಷಣೆ

ಪ್ರಿಯ ಸಂಪದಿಗರೇ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ "ಕನ್ನಡ ಪುಸ್ತಕ ಪ್ರಾಧಿಕಾರ" ದಿಂದ ಪುಸ್ತಕ ಮೇಳ - ಇಂದಿನಿಂದ (7 ಮಾರ್ಚ್) 10 ಮಾರ್ಚ್ ವರೆಗೆ.... ಬೆಳಿಗ್ಗೆ 10 ರಿಂದ ಸಂಜೆ 8ರ ತನಕ. ಅಯ್ದ ಪುಸ್ತಕಗಳಿಗೆ ಭಾರಿ ರಿಯಾಯಿತಿಯೂ ಇದೆ....

ಹಾಳೆ...

ಮಾರ್ಚ್ ೦೫ ಪುಟ ೪೦ ವೀಕ್ಷಣೆ

ಒಂದು ದಿನ ಗಣಿತದ ಮೇಷ್ಟರೊಬ್ಬರು ತಮ್ಮ ತರಗತಿಯ ಮಕ್ಕಳಿಗೆ ತಮ್ಮ ಇತರ ಸಹಪಾಠಿಗಳ ಹೆಸರನ್ನ ಎರಡು ಪ್ರತ್ಯೇಕ ಹಾಳೆಗಳಲ್ಲಿ ಒಂದು ಗೆರೆ ಬಿಟ್ಟು ಬರೆಯಲು ಹೇಳಿದರು. ಹಾಗೆಯೇ ತಮ್ಮ ಒಬ್ಬೊಬ್ಬರು ಸಹಪಾಠಿಗಳ ಬಗ್ಗೆ ತಮಗೆ ಇಷ್ಟವಾದ ಮಾತು/ಕಾರ್ಯದ ಬಗ್ಗ...

ಮನಸ್ಸು...

ಫೆಬ್ರ ೨೦ ಪುಟ ೩೯ ವೀಕ್ಷಣೆ

ಮನಸ್ಸೆಂಬ ಕೊಳದಲ್ಲಿ ಬಿದ್ದಿದೆ, ಒಂದು ಸಣ್ಣ ಹನಿ...! ಆ ಹನಿಯೆಂಬುದು ಸಂಶಯ, ಖುಷಿ, ಅಳು, ನಗು ಎಂಬ ಚಿಕ್ಕ ಹನಿ...! ಹನಿ ಎಷ್ಟೇ ಗಾತ್ರವಿದ್ದರೂ ಸರಿ, ಬಿದ್ದ ಕೊಳದಲಿ ಮೂಡದೆ ಬಿಡದು ಅಲೆಗಳ ಸುರಳಿ... ಸುರಳಿ ಅದಷ್ಟು ದೊಡ್ಡದು, ಕಲಕುವುದು ಕೊಳ...