ನನ್ನ ಕವಿತೆ ನಿಮ್ಮನು ( ' ಸಂಪದ ' ರನ್ನು ) ಎಚ್ಚರಿಸಿತೆ !!!
ನನ್ನ ಕವಿತೆ ನಿಮ್ಮನು ( ' ಸಂಪದ' ರನ್ನು ) ಎಚ್ಚರಿಸಿತೆ !!! ಉರುಳಿ ಹೋಗುತಿವೆ ದಿನಗಳು ಒಂದಾದ ಮೇಲೊಂದು ಗಮನಿಸಲಿಲ್ಲವೇ ಓ ಮರುಳೆ , ನಿಮಗೆ ಕಾಣದ ಹಾಗೆ ಕೈಯನು ಬೀಸಿ ಗಹ ಗಹಿಸುತಿವೆ ವಿಕ್ಷಿಸಲಿಲ್ಲವೇ ಓ ಕರುಳೆ, ಆಲಿಸಿ ನಿಮ್ಮ ಅಂತರಂಗದ ಧ್ವನಿ...