ಆಲ್ ಈಸ್ ವೆಲ್!?!
ಕಾಲೇಜಿನ ಪರೀಕ್ಷೆ ಮೊನ್ನೆಯಷ್ಟೇ ಮುಗಿಯಿತು.ಪರೀಕ್ಷೆ ನಡೆದ ದಿನಗಳಲ್ಲೆಲ್ಲಾ ಸುಮಾರು ಜನ ನನ್ನ ಸಹಪಾಠಿಗಳು ಪರೀಕ್ಷೆಯ ಭಯದಲ್ಲಿದ್ದವರಿಗೆಲ್ಲಾ "ಆಲ್ ಈಸ್ ವೆಲ್" ಎನ್ನುತ್ತಿದ್ದರು.ನನಗೆ ಏನೂ ಅರ್ಥವಾಗಲಿಲ್ಲ. ಇದೇಕೆ ಹೀಗೆ ಎಂದು ನನ್ನ ಸ್ನೇಹಿತನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vishu7334
ಕಾಲೇಜಿನ ಪರೀಕ್ಷೆ ಮೊನ್ನೆಯಷ್ಟೇ ಮುಗಿಯಿತು.ಪರೀಕ್ಷೆ ನಡೆದ ದಿನಗಳಲ್ಲೆಲ್ಲಾ ಸುಮಾರು ಜನ ನನ್ನ ಸಹಪಾಠಿಗಳು ಪರೀಕ್ಷೆಯ ಭಯದಲ್ಲಿದ್ದವರಿಗೆಲ್ಲಾ "ಆಲ್ ಈಸ್ ವೆಲ್" ಎನ್ನುತ್ತಿದ್ದರು.ನನಗೆ ಏನೂ ಅರ್ಥವಾಗಲಿಲ್ಲ. ಇದೇಕೆ ಹೀಗೆ ಎಂದು ನನ್ನ ಸ್ನೇಹಿತನ...
ಪ್ರವಾಹ ಹತ್ತಿ ಉರಿವ ಧರೆಯ ಮೇಲೆ,ಕುಣಿಯಿತೊಂದು ವರ್ಷ ಧಾರೆ,ಭುವಿಗೇ ಮೋಡ ಉಕ್ಕಿ ಹರಿದು,ಬಿಡದೆ ಒಂದೂ ಜಾಗ ಬರಿದು. ಧಗೆಯು ಕರಗಿ ಹೋಗುದಿಂದು,ಬಿತ್ತಿದ ಬೀಜ ಮೊಳೆವುದಿಂದು,ಎಂದೆನುತಲಿ ನಲಿದ ಜನರು,ಕಳೆದರಿರುಳ ಕ್ಷಣದ ಸರಳು. ಬೆಳಗಾಗಲು ತಲೆಯ ಮೇಲೆ...
ನನ್ನ ಒಲವು ಹಾಡುತಿರುವೆ ನನ್ನ ಪ್ರೇಮಿಕೆ, ನಿನ್ನ ಹೃದಯ ಬಡಿತದ ತಾಳಕೆ. ಇನ್ನೂ ಕೇಳದೆ ನಿನ್ನ ಮನಕೆ ಬಡ ಪ್ರಿಯಕರನೀ ಕೋರಿಕೆ. ಹುಟ್ಟುವನು ಆ ಸೂರ್ಯನಲ್ಲಿ, ನಿನ್ನ ಕಣ್ಣ ಬಾಂದಳದಲ್ಲಿ. ಮೋಹಕವದು ಪ್ರೇಮ ಪರಿಮಳವಲ್ಲಿ, ನಿನ್ನ ಬಿಸಿ ಉಸಿರಿನಲ್ಲಿ....
ಮರಳಿ ಮಣ್ಣಿಗೆ ಸಂಜೆ ತಲುಪಿದೆ ಕೇಳು ಕತ್ತಲಪ್ಪುವ ವೇಳೆ ಎಚ್ಚೆತ್ತು ನೋಡು ಮರಳಿ ಮಣ್ಣಿನೆಡೆಗೆ. ಹಿರಿತನದ ಬಾಳ್ಬಿಟ್ಟು ಸಿರಿಯನದ ಕೂಡಿಟ್ಟು ಜಗವ ಕೊಳ್ಳುವ ಭರದಿ ಹೀಗೋಡಿದ್ದೇಕೆ. ಹಳ್ಳಿಯಲ್ಲೇನಿದೆ ಮಣ್ಣು ಹೀಗಳೆದು ಹೋದದ್ದು ನೀನು. ರೈತನೇ ದೇಶದ...
ಹಮ್ ಹೋಂಗೆ ಕಾಮಯಾಬ್... ನಾವ್ ಬಂದೇ ಬರ್ತೇವೇ ನಾವ್ ಬಂದೇ ಬರ್ತೇವೇ ನಾವ್ ಬಂದೇ ಬರ್ತೇವ್ ನಿಮ್ಮುಂದೇ ಓಹೋ ಮತದಾರರೇ, ವೋಟು ಕೇಳೋಕೇ ನಾವ್ ಬಂದೇ ಬರ್ತೇವ್ ನಿಮ್ಮುಂದೇ| ಕಾಸೇನೂ ಬೇಕಿಲ್ಲಾ ಕಾರಣಾನೂ ಬೇಕಿಲ್ಲಾ ಭರವಸೆ ಕೊಡೊಕೇನಂತೇ ಓಹೋ ನಾಚಿಕೆ...
ತಿಮ್ಮನ ಕನಸು ಮನದ ಕವಿತೆಯ ಹಾಡು ಹುಡುಕಿ ಹೊರಟೆನು ನಾನು ಅಗಾಧ ಕಲ್ಪನಾಲೋಕವನು ಸೆರೆ ಹಿಡಿಯಲು ಹೊರಟೆ ನಾನು. ಏನಿಹುದು ಏನಿಲ್ಲ ಇಲ್ಲವೆಂಬುದೊಂದಿಲ್ಲ ಉಳಿದಿದ್ದೆಲ್ಲಾ ಮೂರ್ತ ರೂಪ ತಾಳಿದೆ ಇಲ್ಲೆಲ್ಲಾ. ಚಂದ ಮಾಮನ ಬಣ್ಣ ನಾ ಆಗಿಹೆನಣ್ಣ ಕಣ್ಣಿಗೆ...
ಇಂದು ರೀಮೇಕ್ ಸಿನೆಮಾ ಕಥೆಯ ಆಯ್ಕೆ ಎಷ್ಟು ಸರಿಯಾಗಿದೆ?
ಇದು ಸೂರ್ಯನ ಮೇಲಿನ ನನ್ನ ಅಪಾರ ಆಸಕ್ತಿಯ ತೊರ್ಪಡಿಕೆಗಾಗಿ ಬರೆದ ಸಾಲುಗಳು. ಸೂರ್ಯ ಮೂಡಣದಿ ಹುಟ್ಟಿ ಕತ್ತಲೆಯ ಮೆಟ್ಟಿ ತಾವರೆಗಳ ಅರಳಿಸುತ ಬರುವನಾ ಸೂರ್ಯ. ಮನಸಿನಾ ಕನಸಿನಾ ರಾತ್ರಿಯನು ಕರಗಿಸುತ ಭರವಸೆಯ ಹೊಂಗಿರಣವ ತರುವನಾ ಸೂರ್ಯ. ಭೂಮಿಯಾ ಒಡಲ...
ಮೌನ ವಲಸೆ ಎಲ್ಲಿ ಹೋದವು ಶುಕಗಳು? ಎಲ್ಲಿ ಹೋದವು ಗುಬ್ಬಚ್ಚಿಗಳು? ಕಣ್ಣಿಗೆ ಕಾಣದಷ್ಟು,ಕಿವಿಗೆ ಕೇಳದಷ್ಟು ದೂರ ಹೋದವು ಏಕೆ ಪಾರಿವಾಳಗಳು? ಚಂದಗೆ ಮೈದುಂಬಿ,ಪುಟ್ಟ ಕಣ್ಮಿಟುಕಿಸುತ ಕಾಳು ಕದಿಯುತ್ತಿದ್ದ ಅಳಿಲುಗಳೆಲ್ಲಿ? ಚಿನ್ನದಾ ಬೆಳಕಲ್ಲಿ, ಮೈತ...
ಭೂಮಿತಾಯಿ ಅವಳನ್ನು ಇಂಚಿಂಚು ಬಿಡದಂತೆ ನಿಧಾನವಾಗಿ ಮಾರಾಟಮಾಡತೊಡಗಿದ್ದಾಯಿತು. ಅವಳನ್ನು ಮನಸ್ಸಿಗಿಚ್ಛೆ ಬಂದಂತೆ ದುಡಿಸಿಕೊಂಡದ್ದಾಯಿತು. ಆದರೂ ಅವಳು ಸಿಟ್ಟಿಗೆದ್ದಿಲ್ಲ. ಅವಳ ಮೈ ಚರ್ಮದಲ್ಲರ್ಧ ಕಿತ್ತಿದ್ದಾಗಿದೆ; ಅವಳ ನೆತ್ತಿ ಪಾದಗಳ ಕೆಳಗೆ ಬ...