ಒಮ್ಮೆ ನಕ್ಕುಬಿಡು...
ಒಮ್ಮೆ ನಕ್ಕುಬಿಡು... ಒಮ್ಮೆ ನಕ್ಕುಬಿಡು, ಮನದ ಭಾರ ಕಳೆದು, ನಾಳೆ ಮತ್ತೆ ಹೊಸ ಬೆಳಕು ಮೂಡುವ ಕನಸ ಕಟ್ಟಿ ನಡೆದು. ಭರವಸೆಯ ಮೂಡಿಸು, ಬತ್ತಿ ಹೋದ ಕಣ್ಣಲ್ಲಿ, ಆಸೆಯ ಅರಳಿಸು, ಮುದುಡಿದಾ ಬದುಕಲ್ಲಿ, ನಿಂತ ಜಗಕೆ, ಜಗದಾ ಜಡತೆಗೆ ಚಲನೆಯ ಮರಳಿಸು. ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vishu7334
ಒಮ್ಮೆ ನಕ್ಕುಬಿಡು... ಒಮ್ಮೆ ನಕ್ಕುಬಿಡು, ಮನದ ಭಾರ ಕಳೆದು, ನಾಳೆ ಮತ್ತೆ ಹೊಸ ಬೆಳಕು ಮೂಡುವ ಕನಸ ಕಟ್ಟಿ ನಡೆದು. ಭರವಸೆಯ ಮೂಡಿಸು, ಬತ್ತಿ ಹೋದ ಕಣ್ಣಲ್ಲಿ, ಆಸೆಯ ಅರಳಿಸು, ಮುದುಡಿದಾ ಬದುಕಲ್ಲಿ, ನಿಂತ ಜಗಕೆ, ಜಗದಾ ಜಡತೆಗೆ ಚಲನೆಯ ಮರಳಿಸು. ಹ...
ಚಂದ್ರನೆಡೆಗಿನ ವಲಸಿಗರು ಬೀದಿಯೆಲ್ಲಾ ಜನಗಳುಒಬ್ಬಂಟಿಗಳು,ಇಬ್ಬದಿಯಲ್ಲೂ ಮನೆಗಳುಖಾಲಿ ಮನಗಳು,ಗುಡಿಯ ತುಂಬ ಭಜನೆಗಳುಕಿವುಡು ಕಿವಿಗಳು,ಹೊರಟಿಹರು ಚಂದ್ರನೆಡೆಗೆ ವಲಸಿಗರು. ದುಃಖ ತಪ್ತ ಕಂಗಳುನೀರಾಡವು,ಹಣ ತುಂಬಿದ ಕೈಗಳುಸಾಲದವು,ಕತ್ತಲು ತುಂಬಿದ ರ...
ಆಸೆ ಕಡಲಾಚೆ ಆಚೆ, ತೀರವನು ಹುಡುಕಿ, ನಾವಿಕನ ದೂರ ಪಯಣ. ಹುಡುಕಿದಷ್ಟು, ಕಣ್ಹರಿಯುವಷ್ಟು, ಕಡಲಿನದೆ ಪರಿಭ್ರಮಣ. ತುಂಬಿಕೊಂಡಿಹನು, ಹಲವು ಕನಸುಗಳು, ಕಣ್ಣ ಅಂಚಿನಲ್ಲಿ. ಮನೆಯ ತೊರೆದು, ಅದೆಷ್ಟು ಕಾಲವೋ, ಕ್ಷಣಿಕ ಬದುಕಿನಲ್ಲಿ. ಭ್ರಮೆಯೇ ನಿಜವಹುದ...
ಪ್ರೇಮ ಕವಿತೆ - ೧ ಎನಿತು ಹೇಳಲಿ ಎನ್ನ, ಮನದ ಕಾಂಕ್ಷೆಗಳನ್ನ, ಒಲವ ತೋಟದ ಹೂ ಚನ್ನೆ. ಅರಳಿರುವೆ ಮನದನ್ನೆ, ಮಾತೀಗ ಬರಿ ಸೊನ್ನೆ, ಹೇಗೆ ಹೇಳಲಿ ಎನ್ನ ಹೇಮಕನ್ನೆ. ನೋಡು ಬಾನಿನ ಅಂಚು, ಬೆಳ್ಳಿ ಮೋಡದ ಸಂಚು, ಅದುವೆ ಎನ್ನ ತೆರೆದಂಚೆ. ಏಳು ಬಣ್ಣದ ಬ...
ಆತ್ಮೀಯ ಸಂಪದಿಗರೆ, ಆಟೋಕ್ಯಾಡ್ ಕಲಿಯಿರಿ ಸರಣಿಯ ಎರಡನೆ ಭಾಗ ಯೂಟ್ಯೂಬ್ ನಲ್ಲಿ ಲಭ್ಯವಿದೆ. ನೋಡಿ ಹೇಗಿದೆ ಎಂದು ತಿಳಿಸಿ. ಕೆಳಗೆ ನನ್ನ ಚ್ಯಾನೆಲ್ ಲಿಂಕ್ ಕೊಟ್ಟಿದ್ದೇನೆ. http://www.youtube.com/user/vishu7334?feature=mhee
ಆತ್ಮೀಯ ಸಂಪದಿಗರೆ, ತುಂಬ ದಿನದಿಂದ ನನ್ನದೊಂದು ಆಸೆಯಿತ್ತು.ಕನ್ನಡಿಗರಿಗೆ ಕನ್ನಡದಲ್ಲೇ ಆಟೋಕ್ಯಾಡ್ ತಂತ್ರಾಂಶವನ್ನ ಹೇಳಿಕೊಡಬೇಕು ಎಂದುಕೊಂಡಿದ್ದೆ ಮತ್ತು ಈಗ ಆ ಕೆಲಸ ಪ್ರಾರಂಭಿಸಿದ್ದೇನೆ. ಯೂಟ್ಯೂಬ್ ನಲ್ಲಿ ಈ ಸರಣಿಯ ಮೊದಲ ವಿಡಿಯೋ ಹಾಕಿದ್ದೇನ...
ಏನು ಬರೆಯಲಿ ಇಂದು ಕಥೆಯೆ ಕವನವೆ ಒಂದು? ಕ್ಷಣ ಯುಗದ ಚರಿತೆಗಳ ನಾಟಕವೆ ಒಂದು? ಕಪ್ಪು ಕಣ್ಣಿನ ಚೆಲುವೆ ಹೊಗಳಿ ಬರೆಯಲೆ ಮೊದಲೆ? ಶೂರನೊಂದಿಗೆ ಮದುವೆ ಮಾಡಿ ಮುಗಿಸಲೆ ಕೊನೆಗೆ? ತತ್ವ ಶಾಂತಿಯ ಬದನೆ ಕಾಯಿ ತುಂಬಿಸಿ ಇಡಲೆ? ದಿನ ’ನಿತ್ಯ’ದಾನಂದ ಹಾಳೆ...
ಆತ್ಮೀಯ ಸಂಪದಿಗರೇ, ಈ ಮೊದಲು ತಿಳಿಸಿದಂತೆ "ಯು.ವಿ.ಸಿ.ಇ(ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ)" ಕಾಲೇಜಿನ ಹಳೇ ವಿದ್ಯಾರ್ಥಿಗಳ ಪುರ್ನಮಿಲನ "2011"ರ ಜನೆವರಿ 2ರಂದು ಜರುಗಲಿದೆ. ಇದಕ್ಕಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವವರ...
ಆತ್ಮೀಯ ಸಂಪದಿಗರೇ, ನಿಮ್ಮಲ್ಲಿ ಯಾರಾದರೂ "ಯೂನಿವರ್ಸಿಟಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ" ವಿದ್ಯಾಭ್ಯಾಸ ಮುಗಿಸಿದ್ದೀರಾ? ನಿಮ್ಮ ಹಳೆಯ ಸಹಪಾಠಿಗಳನ್ನು, ಗುರುಗಳನ್ನು ಮತ್ತೆ ಭೇಟಿಯಾಗುವ ಹಂಬಲವಿದೆಯೇ? ಹಾಗಿದ್ದರೆ ನಿಮಗಿದೊಂದು...
ಚಂದದರಮನೆ ಕಟ್ಟಿ ಬಿಂಕದರಸಿಯನಿರಿಸಿ ರತ್ನಗಂಬಳಿ ಹೊದ್ದು ಮಲಗಿದ್ದು ಸಾಕು. ಬದುಕಿನಲಿ ಮಾಡಿರುವೆ ಸಾಕಷ್ಟು ನಿದ್ದೆ, ಸ್ವಪ್ನದಲೂ ಏಕಯ್ಯ ನಿದ್ದೆಯಲಿ ಬಿದ್ದೆ? ಹೇಗೆ ಆದೀತು ನನಸು ಅಂಥ ಬಾಳ್ವೆಯ ಕನಸು,
ಎಲ್ಲರಲ್ಲೊಂದು ತಾರೆ ಮುಗಿಲ ತೆರೆಯಲೊಂದು ತಾರೆ ಶಕ್ತಿ ಮೀರಿ ಮಿನುಗುತಿದೆ. ಬಾನಿನೆಲ್ಲ ದಿಗಂತಕ್ಕೆ ವ್ಯಾಪಿಸಲದು ಕಾದಿದೆ. ಒಂಟಿ ತಾನು, ತುಂಬ ಕ್ಷುದ್ರ ಎಂಬ ದುಃಖ ಅದಕಿದೆ. ಆದರೂ ಕೂಡ ಯಾವ ಚಿಂತೆಗೂ ತಲೆಗೊಡದೇ ನಡೆದಿದೆ. ಸೂರ್ಯ ಚಂದ್ರರೆಂಬ ದೈ...
ತಿಂಮನ ಬೆಂಗ್ಳೂರ್ ಸವಾ(ಫಾ)ರಿ ತಿಂಮ ಬಂದ ಬೆಂಗ್ಳೂರ್‍ಗೆಕನಸನ್ತುಂಬ್ಕೊಂಡ್ ಕಣ್ಣೊಳ್ಗೆಎಂದೂ ಕಾಣದ್ ಕೆಂಪೇಗೌಡರ್‍ಕನಸಿನ್ ಊರನ್ ಕಾಣೋಕೆ. ಕೆ ಎಸ್ ಆರ್ ಟಿ ಸಿ ಬಸ್ಸನ್ನಿಳಿದುಬಟ್ಟೆಗಂಟನ್ಹೊತ್ಕಂಡ್ನಡೆದುನಡ್ದು ನಡ್ದು ಸುಸ್ತಾಗೋದ್ರೊಳ್ಗೆಕಡೆಗೂ...