ಎರಡೇ ಸಾಕು
ಸುಖ ಸಂಸಾರಕೆ ಎರಡೇ ಸಾಕು!, ಮೊದಲನೆಯಾಕೆಗೊಂದು ಗಂಡು ಎರಡನೆಯಾಕೆಗೊಂದು ಹೆಣ್ಣು, ಲೈಫ್ ನಲ್ಲಿ ಇನ್ನೇನ್ ಬೇಕು!!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸುಖ ಸಂಸಾರಕೆ ಎರಡೇ ಸಾಕು!, ಮೊದಲನೆಯಾಕೆಗೊಂದು ಗಂಡು ಎರಡನೆಯಾಕೆಗೊಂದು ಹೆಣ್ಣು, ಲೈಫ್ ನಲ್ಲಿ ಇನ್ನೇನ್ ಬೇಕು!!
ಗಂಡ-ಹೆಂಡಿರ ಜಗಳ ಉಂಡು-ಮಲಗೋ ತನಕ, ಹೆಂಗಸು-ಹೆಂಗಸಿನ ಜಗಳ ಗಂಡು ಬಲಿಯಾಗುವ ತನಕ!!!
ಮನದಾಳದ ಮಾತನ್ನು ನುಡಿಯಲಾರದೆ ಬರೆದಿಹೆನು, ಅನುಗ್ರಹಿಸು ನೀ ನನ್ನನ ು ಓದಿ ಈ ಪ್ರೆಮದೋಲೆಯನು, ಕ್ಷಮಿಸು ನನ್ನ ಮತಿಯೇ ಅವಳ ಒಮ್ಮೆ ನಾ ನೋಡಿದೆ, ಶಿಕ್ಷೆಯಾಗಿ ನೀನು ನನ್ನ ಏಳೇಳು ಜನ್ಮ ಕಾಡು ಬಿಡದೆ, ನಿನ್ನ ಚೆಲುವಲ್ಲ ನನ್ನ
ಇಲ್ಲಿತನಕ ಇತ್ತು "ಮಾಸ್ತಿ ಕನ್ನಡದ ಆಸ್ತಿ", ಡುಂಡಿರಾಜ್ ಸೇರಿಸಿದರು "ಗೋಕಾಕ್ ಕನ್ನಡದ ಪೀಕಾಕ್", ನಾನು ಜೋಡಿಸ್ತಿದ್ದೇನೆ "ಡಾ||ರಾಜ್ ಕನ್ನಡದ ತಾಜ್" !!
ಪುಣ್ಯ ಕಾರ್ಯ ಮಾಡಿದವ ಪುಣ್ಯಾತ್ಮ , ಪಾಪಗಳನ್ನು ಮಾಡಿದವ ದುರಾತ್ಮ ಪಾಪವನ್ನು ಮೆಟ್ಟಿ, ಪುಣ್ಯವನ್ನು ಕಟ್ಟಿ ನೆಡೆದಾಡಿದವ ಇಳೆಯೊಳಗೆ ಮಹಾತ್ಮ ದೇಶಕ್ಕಾಗಿ ಮಡಿದವ ಹುತಾತ್ಮ, ಇದರೊಳಗೆ ನಾನ್ಯಾರೆಂದು ತಿಳಿಯದವ ನಿರಾತ್ಮ||
ಇದ್ದಿದ್ದರೆ ಈಗಲೂ ದುಶ್ಯಂತನಂತ ಗಂಡು, ಶಾಕುಂತಲೆಯಂತ ಹೆಣ್ಣು, ಆ ದುಂಬಿ ಹಾಡು, ಹಚ್ಚ ಹಸಿರು ಕಾಡು, ಆಗುತ್ತಿತ್ತು ನನ್ನ ಕಾವ್ಯ, "ಅಭಿಜ್ಞಾನಶಾಕುಂತಲೆ"ಗಿಂತ ಇನ್ನೂ ನವ್ಯ-ಭವ್ಯ||
ಉದ್ಯನವನದಲ್ಲಿ ಎಲ್ಲಾ ಕಡೆ ಬರೀ ಜೊಡಿಗಳು, ಬಡಪಾಯಿ ದುಂಬಿಯನು ಅಹ್ವಾನಿಸಿದವು ಹೂವುಗಳು| ಆಕಾಶದೆಲ್ಲಿಡೆ ಮಿನುಗುತಿವೆ ನೂರಾರು ತಾರೆಗಳು, ಒಬ್ಬೊಂಟಿ ಚಂದ್ರನನು ಸಂತೈಸುತಿದೆ ಭೂಮಿಕರುಳು| ಕಡಲ ತೀರದಲಿ ಕಚ್ಚಿಕೊಂಡಿವೆ ಪ್ರೇಮಿಗಳ ಮೈಮನಸ್ಸು, ಏಕಾ...
ಮಿಸ್ಸ್ ವೊರ್ಲ್ದ್ - ಐಶ್ವರ್ಯ ರೈ , SALMAN ಗೆ ಕೈಕೊಟ್ಟಿದ್ದು why?| BOLLYWOOD ನಿನ್ ಹಿಂದೆ ಜೈ-ಜೈ, ಅವನ ಹೃದಯ DRY,ಬೆಲೆಯಿಲ್ಲದ CRY||
ನೀ ಸೂರ್ಯ-ನಿನ್ನ ಆಗಮನ, ಜೀವಜಂತು-ಲೊಕವೆಲ್ಲಾ ಪ್ರಕಾಶಮಾನ| ನೀ ಗಾಳಿ-ನಿನ್ನ ಚಲನೆ, ಇಳೆಯ ತುಂಬಾ ತಂಪು ಸಿಂಚನೆ| ನೀ ನದಿಸಾಗರ-ನಿನ್ನ ಓಡುವಿಕೆ, ಸಕಲ ಜೀವರಾಶಿಗಳ ಉದ್ದಾರಕೆ| ನೀ ಗಿಡಮರ-ನಿನ್ನ ದ್ಯೇಯ, ಭೂಮಿ ಇರಲಿ ಸದಾ ಹಸಿರುಮಯ| ನೀ ಚಂದ್ರ- ನ...