ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅರೋಗ್ಯ ಪಾಲನೆಗೆ - ಔಷಧಿ ಸಸ್ಯಗಳು

ಸೋಮಶೇಖರ ಬಿ ಎಸ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೬೨ ವೀಕ್ಷಣೆ ೧
ಪ್ರಕಾಶನ
FRLHT, Bengaluru
ಬೆಲೆ
₹75
ಕರ್ನಾಟಕದ ವಾಯುಗುಣಕ್ಕೆ, ಮಣ್ಣಿಗೆ ಒಗ್ಗುವ 21 ಔಷಧೀಯ ಕಿರುಸಸ್ಯ, ಪೊದೆ, ಬಳ್ಳಿ, ಮರಗಳನ್ನು ಒಳಗೊಂಡ ಸಸ್ಯಸಂಪುಟವನ್ನು 'ಅಮೃತ್ ಮನೆಯಂಗಳದ ಔಷಧಿತೋಟ' ಎನ್ನುವ ವಿಶೇಷ ಹೆಸರಿನಲ್ಲಿ ಇಲ್ಲಿ ಪರಿಚಯಿಸುತ್ತಿದೆ. ಇರುವ ಅಲ್ಪಸ್ವಲ್ಪ ಜಾಗದಲ್ಲೇ, ಸುಲಭವಾಗಿ ಬೆಳೆದು ನಿಮ್ಮ ಮನೆ ಮಟ್ಟದ ಸಾಧಾರಣ ದೈಹಿಕ ತೊಂದರೆಗಳನ್ನು ದೂರವಿಡಲು ಯಾವೆಲ್ಲ ಸಸ್ಯಗಳನ್ನು ಉಪಯೋಗಿಸಬಹುದು ಎಂದು ಪರಿಪೂರ್ಣವಾಗಿ ಮಾಹಿತಿ ಸಂಗ್ರಹದ ಪುಸ್ತಕ ಇದಾಗಿದೆ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬