ಮುಖಪುಟ / ಪುಸ್ತಕ ಸಂಪದ / ಆರೋಗ್ಯ ಪಾಲನೆಗೆ - ಔಷಧಿ ಸಸ್ಯಗಳು
ಆರೋಗ್ಯ ಪಾಲನೆಗೆ - ಔಷಧಿ ಸಸ್ಯಗಳು

ಆರೋಗ್ಯ ಪಾಲನೆಗೆ - ಔಷಧಿ ಸಸ್ಯಗಳು

ಲೇಖಕರು: ಸೋಮಶೇಖರ ಬಿ ಎಸ್

ಪ್ರಕಾಶಕರು: FRLHT, Bengaluru

5 (೧)
₹75.00 ಲಭ್ಯವಿದೆ

ಪುಸ್ತಕದ ಬಗ್ಗೆ

ಕರ್ನಾಟಕದ ವಾಯುಗುಣಕ್ಕೆ, ಮಣ್ಣಿಗೆ ಒಗ್ಗುವ 21 ಔಷಧೀಯ ಕಿರುಸಸ್ಯ, ಪೊದೆ, ಬಳ್ಳಿ, ಮರಗಳನ್ನು ಒಳಗೊಂಡ ಸಸ್ಯಸಂಪುಟವನ್ನು 'ಅಮೃತ್ ಮನೆಯಂಗಳದ ಔಷಧಿತೋಟ' ಎನ್ನುವ ವಿಶೇಷ ಹೆಸರಿನಲ್ಲಿ ಇಲ್ಲಿ ಪರಿಚಯಿಸುತ್ತಿದೆ. ಇರುವ ಅಲ್ಪಸ್ವಲ್ಪ ಜಾಗದಲ್ಲೇ, ಸುಲಭವಾಗಿ ಬೆಳೆದು ನಿಮ್ಮ ಮನೆ ಮಟ್ಟದ ಸಾಧಾರಣ ದೈಹಿಕ ತೊಂದರೆಗಳನ್ನು ದೂರವಿಡಲು ಯಾವೆಲ್ಲ ಸಸ್ಯಗಳನ್ನು ಉಪಯೋಗಿಸಬಹುದು ಎಂದು ಪರಿಪೂರ್ಣವಾಗಿ ಮಾಹಿತಿ ಸಂಗ್ರಹದ ಪುಸ್ತಕ ಇದಾಗಿದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹75.00

ವಿಮರ್ಶೆಗಳು

5 · ೧ ವಿಮರ್ಶೆಯ ಆಧಾರದಲ್ಲಿ

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?