ಸ್ವಯಂ ವೈದ್ಯ
ಲೇಖಕರು: ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
5 (೧)
₹500.00
ಲಭ್ಯವಿದೆ
ಪುಸ್ತಕದ ಬಗ್ಗೆ
ಈ ಗ್ರಂಥವು ಬಹಳ ಜನಪ್ರಿಯವಾಗಿ ಕಳೆದ ಇಪ್ಪತ್ತು ವರ್ಷಗಳಲ್ಲಿ ನಾಲ್ಕು ಬಾರಿ ಮುದ್ರಣಗೊಂಡಿದ್ದು, ಈಗ ಐದನೆ ಬಾರಿಗೆ ತಿದ್ದಿದ ಮತ್ತು ಸುಧಾರಿಸಿದ ರೂಪದಲ್ಲಿ ಪ್ರಕಟವಾಗಿದೆ. ಇದು ಸ್ವಾಮೀಜಿಯವರ ಅಪೂರ್ವವಾದ ವ್ಯಕ್ತಿತ್ವದ ಒಂದು ಪ್ರತಿಬಿಂಬವೋ ಎಂಬಂತೆ ಈಗಲೂ ನಮ್ಮೊಡನೆ ಇರುತ್ತದೆ.
ಮನೆಯೇ ಮೊದಲ ಔಷಧಾಲಯ ಎಂಬಂತೆ ಎಲ್ಲ ರೀತಿಯ ಆರೋಗ್ಯ ಸಮಸ್ಸೆಗಳಿಗೆ ಮನೆಯಲ್ಲಿಯೇ ಹೇಗೆ ಔಷಧಿ ಮಾಡಿಕೊಳ್ಳಬಹುದು ಎಂಬುದನ್ನು ಈ ಪುಸ್ತಕದಲ್ಲಿ ಅಚ್ಚುಕಟ್ಟಾಗಿ ವಿವರಿಸಲಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹500.00
ಈ ಪುಸ್ತಕದ ಬಗ್ಗೆ ಲೇಖನಗಳು
ವಿಮರ್ಶೆಗಳು
5 · ೧ ವಿಮರ್ಶೆಯ ಆಧಾರದಲ್ಲಿಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.