ಪ್ರಾಣಾಯಾಮ
ಲೇಖಕರು: ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
5 (೧)
₹110.00
ಲಭ್ಯವಿದೆ
ಪುಸ್ತಕದ ಬಗ್ಗೆ
ಯೋಗಶಾಸ್ತ್ರವು ಪ್ರಾಚೀನ ಭಾರತದ ಋಷಿಮುನಿಗಳು ಮಾನವ ಕೋಟಿಯ ಉದ್ಧಾರಕ್ಕಾಗಿ ಅನುಗ್ರಹಿಸಿದ ಅದ್ಭುತ ವಿದ್ಯೆ, ಜ್ಞಾನ, ಭಕ್ತಿ, ಕರ್ಮಗಳ ಮುಪ್ಪುರಿಯ ಬ್ರಹ್ಮಜ್ಞಾನ ಸೂತ್ರದಂತಿರುವ ಭಗವದ್ಗೀತೆಯು ಯೋಗವನ್ನೇ ಬೋಧಿಸುತ್ತದೆ. ಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂಬ ಎಂಟು ಅಂಗಗಳ ಮೂಲಕ ಸಾಧಿಸಬೇಕಾದ ಮೋಕ್ಷವಿದ್ಯೆ. ಇವುಗಳಲ್ಲಿ ಪ್ರಾಣಾಯಾಮವು ಇಡೀ ಪದ್ಧತಿಗೆ ಕೀಲಿನಂತಿದೆ. ಪ್ರಾಣಾಯಾಮದ ಸಂಪೂರ್ಣ ವಿವರಣೆಯನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹110.00
ಈ ಪುಸ್ತಕದ ಬಗ್ಗೆ ಲೇಖನಗಳು
ವಿಮರ್ಶೆಗಳು
5 · ೧ ವಿಮರ್ಶೆಯ ಆಧಾರದಲ್ಲಿಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.