ದೇಹ ಸ್ವಾಸ್ಥ್ಯಕ್ಕಾಗಿ ಯೋಗಾಸನಗಳು
ಲೇಖಕರು: ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
5 (೧)
₹80.00
ಲಭ್ಯವಿದೆ
ಪುಸ್ತಕದ ಬಗ್ಗೆ
ಮಲ್ಲಾಡಿಹಳ್ಳಿಯನ್ನು ದೇಶದ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದವರು 'ತಿರುಕ' ನಾಮಾಂಕಿತ ಪೂಜನೀಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು. ಯೋಗ - ಆಯುರ್ವೇದ - ನಿಸ್ಪೃಹ ಸಮಾಜಸೇವೆಗಳು ಹುರಿಗಟ್ಟಿ ಉಂಟಾದ ವ್ಯಕ್ತಿತ್ವದೊಂದಿಗೆ ತುಂಬ ಬಾಳು ಬದುಕಿದವರು ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಸ್ಥಾಪಕ ಶ್ರೀ ಸ್ವಾಮೀಜಿಯರು.
ಸ್ವಾಮೀಜಿಯವರು ರಚಿಸಿದ ಗ್ರಂಥಗಳು ಆಳವಾದ ಶಾಸ್ತ್ರೀಯ ಜ್ಞಾನ, ಅನುಭವ ಸಮೃದ್ಧಿ ಮತ್ತು ಸಂವಹನಶೀಲತೆಯ ಸುಭಗತೆಗಳಿಂದ ಶ್ರೀಮಂತವಾಗಿವೆ. ಪ್ರಸ್ತುತ 'ದೇಹಸ್ವಾಸ್ಥಕ್ಕಾಗಿ ಯೋಗಾಸನಗಳು' ಗ್ರಂಥವೂ ಇಂಥ ಮಾತೃಕೆ ಯಿಂದಲೇ ರೂಪತಾಳಿದೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹80.00
ವಿಮರ್ಶೆಗಳು
5 · ೧ ವಿಮರ್ಶೆಯ ಆಧಾರದಲ್ಲಿಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.