ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೃಷಿ ಪರಾಶರ

ಆ. ರಾ. ಪಂಚಮುಖಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೨೮ ವೀಕ್ಷಣೆ ೧
ಬೆಲೆ
₹50
ಪ್ರಕೃತ ಕೃಷಿಶಾಸ್ತ್ರವನ್ನೇ ಕುರಿತಾದ ಕೆಲವೇ ಗ್ರಂಥಗಳಲ್ಲಿ ಪರಾಶರ ಮುನಿಗಳಿಂದ ರಚಿತವಾದ 'ಕೃಷಿಪರಾಶರ' ಎಂಬ ಗ್ರಂಥವು ಹೆಚ್ಚು ಪ್ರಸಿದ್ಧವಾಗಿದೆ. ಗಾತ್ರದಲ್ಲಿ ಚಿಕ್ಕದಾದರೂ ಕೃಷಿಗೆ ಸಂಬಂಧಿಸಿದ ಅನೇಕ ಅಮೂಲ್ಯ ವಿಷಯಗಳ ಚರ್ಚೆಯನ್ನು ಈ ಗ್ರಂಥದಲ್ಲಿ ಕಾಣಬಹುದು. ಮಹರ್ಷಿ ಪರಾಶರರು ಕೃಷಿಯನ್ನು ಅತಿಶ್ರೇಷ್ಠವಾದ ವ್ಯವಸಾಯವೆಂದು ಪರಿಗಣಿಸಿದ್ದಾರೆಂಬುದು ಕೆಳಗಿನ ಶ್ಲೋಕದಿಂದ ಸ್ಪಷ್ಟವಾಗುತ್ತದೆ. ಅನ್ನಂ ಹಿ ಧಾನ್ಯಸಂಜಾತಂ ಧಾನ್ಯಂ ಕೃಷ್ಯಾ ವಿನಾ ನ ಚ | ತಸ್ಮಾತ್ ಸರ್ವಂ ಪರಿತ್ಯಜ್ಯ ಕೃಷಿಂ ಯತ್ನನ ಕಾರಯೇತ್‌||

ಕೊನೆಯ ನವೀಕರಣ: ಅಕ್ಟೋಬರ್ ೧೪, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Brahmasutras of Badarayan

ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ

5 ೯೨