ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೇಹ ಸ್ವಾಸ್ಥ್ಯಕ್ಕಾಗಿ ಯೋಗಾಸನಗಳು

ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೯೧ ವೀಕ್ಷಣೆ ೨
ಬೆಲೆ
₹80
ಮಲ್ಲಾಡಿಹಳ್ಳಿಯನ್ನು ದೇಶದ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದವರು 'ತಿರುಕ' ನಾಮಾಂಕಿತ ಪೂಜನೀಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು. ಯೋಗ - ಆಯುರ್ವೇದ - ನಿಸ್ಪೃಹ ಸಮಾಜಸೇವೆಗಳು ಹುರಿಗಟ್ಟಿ ಉಂಟಾದ ವ್ಯಕ್ತಿತ್ವದೊಂದಿಗೆ ತುಂಬ ಬಾಳು ಬದುಕಿದವರು ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಸ್ಥಾಪಕ ಶ್ರೀ ಸ್ವಾಮೀಜಿಯರು. ಸ್ವಾಮೀಜಿಯವರು ರಚಿಸಿದ ಗ್ರಂಥಗಳು ಆಳವಾದ ಶಾಸ್ತ್ರೀಯ ಜ್ಞಾನ, ಅನುಭವ ಸಮೃದ್ಧಿ ಮತ್ತು ಸಂವಹನಶೀಲತೆಯ ಸುಭಗತೆಗಳಿಂದ ಶ್ರೀಮಂತವಾಗಿವೆ. ಪ್ರಸ್ತುತ 'ದೇಹಸ್ವಾಸ್ಥಕ್ಕಾಗಿ ಯೋಗಾಸನಗಳು' ಗ್ರಂಥವೂ ಇಂಥ ಮಾತೃಕೆ ಯಿಂದಲೇ ರೂಪತಾಳಿದೆ

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬