ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಹಾಭಾರತದ ವಿರಳ ಕಥೆಗಳು

ಕೆ ಪಿ ಅಶ್ವಿನ್ ರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೨೨ ವೀಕ್ಷಣೆ ೦
ಬೆಲೆ
₹120
'ಸಂಪದ' ಜಾಲ ತಾಣದಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ. ಮಹಾಭಾರತದ ಕಥೆಯಲ್ಲಿ ನೀವು ಕಾಣದೇ ಇದ್ದ ಕೆಲವು ಪಾತ್ರಗಳ ಪರಿಚಯ ಈ ಪುಸ್ತಕದಲ್ಲಿದೆ. ನಿಮಗೆ ದುರ್ಯೋಧನ ಗೊತ್ತು, ಆತನ ಪತ್ನಿ ಭಾನುಮತಿ ಗೊತ್ತೇ? ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ಬದುಕುಳಿದ ಏಕೈಕ ಕೌರವ ಯಾರು ಗೊತ್ತೇ? ದಾನಶೂರ ಎಂದು ಹೆಸರುವಾಸಿಯಾದ ಕರ್ಣ ಎಡಗೈಯಲ್ಲಿ ನೀಡಿದ ದಾನದ ಬಗ್ಗೆ ಗೊತ್ತೇ? ಪಾಂಡವರ ವಂಶಾವಳಿ ಬಗ್ಗೆ ಗೊತ್ತೇ? ಇರಾವಣ್, ಅಜಮಿಳ, ವೃಶಾಲಿ, ಉಡುಪಿ ರಾಜ, ಸಾಂಬಾ ಮೊದಲಾದ ವ್ಯಕ್ತಿಗಳ ಬಗ್ಗೆ ತಿಳಿದಿರುವಿರಾ? ಇಂತಹದ್ದೇ ಅನೇಕ ನೀವು ತಿಳಿಯದ ವಿಷಯಗಳು ಈ ಕೃತಿಯಲ್ಲಿ ಅಡಕವಾಗಿದೆ. ಮಕ್ಕಳ ಓದಿಗೆ ಸಹಾಯಕ, ಸಂಗ್ರಹ ಯೋಗ್ಯ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬