ಮುಖಪುಟ / ಪುಸ್ತಕ ಸಂಪದ / ಮಹಾಭಾರತದ ವಿರಳ ಕಥೆಗಳು
ಮಹಾಭಾರತದ ವಿರಳ ಕಥೆಗಳು

ಮಹಾಭಾರತದ ವಿರಳ ಕಥೆಗಳು

ಲೇಖಕರು: ಕೆ ಪಿ ಅಶ್ವಿನ್ ರಾವ್

₹108.00 ₹120.00 10% ರಿಯಾಯಿತಿ ಲಭ್ಯವಿದೆ
₹೧೨ ಉಳಿತಾಯ (10% ರಿಯಾಯಿತಿ)

ಪುಸ್ತಕದ ಬಗ್ಗೆ

'ಸಂಪದ' ಜಾಲ ತಾಣದಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ. ಮಹಾಭಾರತದ ಕಥೆಯಲ್ಲಿ ನೀವು ಕಾಣದೇ ಇದ್ದ ಕೆಲವು ಪಾತ್ರಗಳ ಪರಿಚಯ ಈ ಪುಸ್ತಕದಲ್ಲಿದೆ. ನಿಮಗೆ ದುರ್ಯೋಧನ ಗೊತ್ತು, ಆತನ ಪತ್ನಿ ಭಾನುಮತಿ ಗೊತ್ತೇ? ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ಬದುಕುಳಿದ ಏಕೈಕ ಕೌರವ ಯಾರು ಗೊತ್ತೇ? ದಾನಶೂರ ಎಂದು ಹೆಸರುವಾಸಿಯಾದ ಕರ್ಣ ಎಡಗೈಯಲ್ಲಿ ನೀಡಿದ ದಾನದ ಬಗ್ಗೆ ಗೊತ್ತೇ? ಪಾಂಡವರ ವಂಶಾವಳಿ ಬಗ್ಗೆ ಗೊತ್ತೇ? ಇರಾವಣ್, ಅಜಮಿಳ, ವೃಶಾಲಿ, ಉಡುಪಿ ರಾಜ, ಸಾಂಬಾ ಮೊದಲಾದ ವ್ಯಕ್ತಿಗಳ ಬಗ್ಗೆ ತಿಳಿದಿರುವಿರಾ? ಇಂತಹದ್ದೇ ಅನೇಕ ನೀವು ತಿಳಿಯದ ವಿಷಯಗಳು ಈ ಕೃತಿಯಲ್ಲಿ ಅಡಕವಾಗಿದೆ. ಮಕ್ಕಳ ಓದಿಗೆ ಸಹಾಯಕ, ಸಂಗ್ರಹ ಯೋಗ್ಯ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹108.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?