ಶ್ರೀ ಗುರುರಾಘವೇಂದ್ರ ರಾಯರ ಚರಿತ್ರೆ
ಲೇಖಕರು: ರತ್ನಾ ಕೆ ಭಟ್ ತಲಂಜೇರಿ
₹75.00
₹90.00
17% ರಿಯಾಯಿತಿ
ಲಭ್ಯವಿದೆ
₹೧೫ ಉಳಿತಾಯ (17% ರಿಯಾಯಿತಿ)
ಪುಸ್ತಕದ ಬಗ್ಗೆ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷ ಸ್ಥಾನಮಾನಗಳನ್ನು ಅನಾದಿ ಕಾಲದಿಂದಲೂ ಕಲ್ಪಿಸಲಾಗಿದೆ. ತನ್ನ ಶಿಷ್ಯರಲ್ಲಿರುವ ಅಂಧಕಾರ, ಮೌಡ್ಯತೆ, ಅಜ್ಞಾನವನ್ನು ದೂರಮಾಡಿ, ಸುಜ್ಞಾನದ ಬೆಳಕನ್ನು ಮೂಡಿಸುವವನೇ ಗುರು. ಮಂತ್ರಾಲಯದಲ್ಲಿ ನೆಲೆಸಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪರಮ ಪವಿತ್ರ ಕ್ಷೇತ್ರಗಳಲ್ಲಿ ಒಂದು. ಕರುಣೆಯ ಕಡಲು, ವಾತ್ಸಲ್ಯಮೂರ್ತಿಯೇ ಅವರು. ನಂಬಿ ಬಂದ ಭಕ್ತರಿಗೆ ಇಂಬನ್ನು ಕರುಣಿಸುವವರು ಶ್ರೀ ಗುರುಗಳು. ಅವರ ಒಂದೊಂದು ಪವಾಡಗಳು ಭಕುತರ ಜೀವನದ ದಿಕ್ಕನ್ನೇ ಬದಲಾಯಿಸಿದೆ ಎನ್ನಬಹುದು. ಕಲಿಯುಗದ ಕಾಮಧೇನು ಕಲ್ಪವೃಕ್ಷಕ್ಕೆ ಉದಾಹರಣೆಯೇ ಶ್ರೀ ಸ್ವಾಮಿಗಳು. 'ಶ್ರೀ ರಾಘವೇಂದ್ರಾಯ ನಮಃ ಎಂಬ ಅಷ್ಟಾಕ್ಷರಿ ಮಂತ್ರವನ್ನು ನಿತ್ಯವೂ ದೃಢಭಕ್ತಿಯಿಂದ ಜಪಿಸಿದರೆ ಬೇಡಿದುದ ನೀಡಿ ಸಲಹುವರು ಎಂಬುದಕ್ಕೆ ಅನೇಕ ನಿದರ್ಶನಗಳನ್ನು ನಾವು ಶ್ರೀಗಳ ಚರಿತ್ರೆ ಸಾರದಲ್ಲಿ ತಿಳಿಯಬಹುದು.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹75.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.