ಹನಿ ಹನಿಗಳ ನಡುವೆ
ಲೇಖಕರು: ರತ್ನಾ ಕೆ ಭಟ್ ತಲಂಜೇರಿ
ಪ್ರಕಾಶಕರು: ಕಥಾಬಿಂದು ಪ್ರಕಾಶನ, ಕುಂಜತ್ ಬೈಲ್, ಮಂಗಳೂರು
₹45.00
₹60.00
25% ರಿಯಾಯಿತಿ
ಲಭ್ಯವಿದೆ
₹೧೫ ಉಳಿತಾಯ (25% ರಿಯಾಯಿತಿ)
ಪುಸ್ತಕದ ಬಗ್ಗೆ
ಕನಸುಗಳು ಹೀಗೆಯೇ ಇರುತ್ತದೆ ಎನ್ನುವುದನ್ನು ಹೇಳಲಾಗುವುದಿಲ್ಲ. ಆದರೆ ನಮ್ಮ ರತ್ನಕ್ಕನವರು ತಮ್ಮಲ್ಲಿರುವ ಕನಸುಗಳನ್ನು ನನಸನ್ನಾಗಿ ಮಾಡುವುದರಲ್ಲಿ ನಿಷ್ಣಾತರು. ಪ್ರಾಥಮಿಕ ಶಾಲಾ ಮುಖ್ಯ ಅಧ್ಯಾಪಕಿಯಾಗಿ ಸಮರ್ಥ ಲೇಖಕಿಯಾಗಿ ಅದಕ್ಕಿಂತಲೂ ಹೆಚ್ಚಾಗಿ ಸೌಜನ್ಯ ಮೂರ್ತಿಯಾಗಿರುವ ಇವರು ಸಹನಾಶೀಲರು. ಇದೀಗ ಇವರು ಹೊರ ತಂದಿರುವ ಅಬಾಬಿ, ಟಂಕಾ, ರುಬಾಯಿ, ಹನಿಗವನ ಚುಟುಕು ಹೀಗೆ ವಿವಿಧ ಪ್ರಕಾರಗಳಲ್ಲಿ ವೈವಿಧ್ಯಮಯ ಹನಿಗಳಿವೆ. ೪೪ ಪುಟಗಳನ್ನು ಹೊಂದಿರುವ ‘ಹನಿ ಹನಿಗಳ ನಡುವೆ’ ಎಂಬ ಮನೋಹರ ಶೀರ್ಷಿಕೆಯ ಅಡಿಯಲ್ಲಿ ಸಂಕಲನವನ್ನು ಹೊರತಂದಿದ್ದಾರೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹45.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.