ಲಾಲಿತ್ಯ
ಲೇಖಕರು: ಎಸ್ ಕೆ ಗೋಪಾಲಕೃಷ್ಣ ಭಟ್
₹75.00
ಲಭ್ಯವಿದೆ
ಪುಸ್ತಕದ ಬಗ್ಗೆ
ಶ್ರೀ ಎಸ್ ಕೆ ಗೋಪಾಲಕೃಷ್ಣ ಭಟ್ ಅವರು ಬರೆದ ಕವನ ಸಂಗ್ರಹ 'ಲಾಲಿತ್ಯ' ಜನಜೀವನದ ಕಹಿಸಿಹಿ ಅನುಭವಗಳನ್ನು, ನಮ್ಮೆಲ್ಲರ ದಿನಚರ್ಯೆಯ ಘಟನೆಗಳನ್ನು ಚಿತ್ರಿಸುತ್ತದೆ. ಈ ಕವನಗಳ ಮೂಲಕ ಲೇಖಕರು ಜೀವನಮೌಲ್ಯಗಳ ತುಣುಕುಗಳನ್ನು ಓದುಗರ ಮುಂದೆ ಸಾರ್ಥಕವಾಗಿ ಪ್ರಸ್ತುತಪಡಿಸಿದ್ದಾರೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹75.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.