ಹೆಜ್ಜೆಯೊಳಗಿನ ಗೆಜ್ಜೆನಾದ
ಲೇಖಕರು: ರತ್ನಾ ಕೆ ಭಟ್ ತಲಂಜೇರಿ
₹90.00
₹100.00
10% ರಿಯಾಯಿತಿ
ಲಭ್ಯವಿದೆ
₹೧೦ ಉಳಿತಾಯ (10% ರಿಯಾಯಿತಿ)
ಪುಸ್ತಕದ ಬಗ್ಗೆ
ಕಲ್ಲಿನ ಹರಳುಗಳನ್ನು ರತ್ನದ ಮಣಿಗಳನ್ನಾಗಿ ಶೋಭಿಸುವಂತೆ, ಪ್ರಕಾಶಿಸುವಂತೆ ಮಾಡುವ ವಿಶೇಷ ಬರವಣಿಗೆಯ ಸಾಮರ್ಥ್ಯ ನಮ್ಮ ಹಿರಿಯ ಕವಯಿತ್ರಿ, ಮಾತೃ ಸ್ವರೂಪಿ ಶ್ರೀಮತಿ ರತ್ನಾ ಕೆ. ಭಟ್ ತಲ್ಲಂಜೇರಿ ಇವರ ಲೇಖನಿಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಈಗಾಗಲೇ ಲೋಕಾರ್ಪಣೆಗೊಂಡಿರುವ ಹನ್ನೊಂದು ಕೃತಿಗಳು ಮುತ್ತಿನ ನೀರಿನಿಂದ ಎರಕ ಹೊಯ್ದಂತಿದ್ದು, ಇದೀಗ ಹನ್ನೆರಡನೆಯ ಕೃತಿಯಾಗಿ ಮುಂಜಾನೆಯ ಮಂಜಿನಲಿ ಹೊಳೆಯುವ ಇಬ್ಬನಿಯ ಮಾಲೆಯಂತೆ "ಹೆಜ್ಜೆಯೊಳಗಿನ ಗೆಜ್ಜೆನಾದ" ಗಝಲ್ ಸಂಕಲನ ಬಿಡುಗಡೆಗೆ ಅಣಿಯಾಗಿರುವುದು ತುಂಬಾ ಸಂಭ್ರಮದ ವಿಷಯ.
ಸುಮಾರು ಅರವತ್ತಕ್ಕೂ ಮೀರಿರುವ ಈ ಗಝಲ್ ಹೊತ್ತಗೆಯಲ್ಲಿ ಬಹುತೇಕ ರಚನೆಗಳು ಸಮಾಜದಲ್ಲಿನ ಒಟ್ಟು ಅವ್ಯವಸ್ಥೆಗೆ ಚಾಟಿ ಬೀಸಿದಂತಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹90.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.