ಮುಖಪುಟ / ಪುಸ್ತಕ ಸಂಪದ / ಶಿವರಾತ್ರಿ
ಶಿವರಾತ್ರಿ

ಶಿವರಾತ್ರಿ

ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್

₹135.00 ಲಭ್ಯವಿದೆ

ಪುಸ್ತಕದ ಬಗ್ಗೆ

ಈ ಸಂಗ್ರಹದಲ್ಲಿ ಒಟ್ಟುಗೂಡಿಸಿರುವ ಕೃತಿಗಳು ಈ ಹಿಂದೆ ಜೀವನ, ಪ್ರಬುದ್ಧ ಕರ್ಣಾಟಕ, ಪೌರವಾಣಿ, ಕಥೆಗಾರ, ವಿಮಾವಾಣಿಜ್ಯ, ಪ್ರಜಾಮತ (ವಿಶೇಷ ಸಂಚಿಕೆ)ಗಳಲ್ಲಿ ಅಚ್ಚಾಗಿದ್ದವು. ಆ ಪತ್ರಿಕೆಗಳ ಮಾನ್ಯ ಸಂಪಾದಕರಿಗೆ ಕೃತಜ್ಞನಾಗಿದ್ದೇನೆ. ಯಾಗಭಂಗ, ಕನ್ಯಾಕುಮಾರಿ ಈ ಎರಡು ಕಥೆಗಳು ಪ್ರಕಟವಾಗುತ್ತಿರುವುದು ಇದೇ ಮೊದಲು. ಸಾವಿರದ ಎರಡನೆಯ ರಾತ್ರಿ, ಯಾಗಭಂಗ ಈ ಎರಡು ಕಥೆಗಳು ನಮ್ಮ ನೆರೆಯವರಾದ ತಮಿಳರ ಆಧುನಿಕ ಸಾಹಿತ್ಯದವು. ಅವುಗಳಲ್ಲಿಯ ಹಾಸ್ಯ ನಮ್ಮ ಜನರಿಗೆ ಪರಿಚಯವಾಗಲೆಂದು ಆ ಕಥೆಗಳನ್ನು ಇಲ್ಲಿ ಸೇರಿಸಲಾಗಿದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹135.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?