ಮುಖಪುಟ / ಪುಸ್ತಕ ಸಂಪದ / ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು
ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು

ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು

ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್

₹125.00 ಲಭ್ಯವಿದೆ

ಪುಸ್ತಕದ ಬಗ್ಗೆ

ಜಗತ್ತಿನ ನಾಗರಿಕತೆ, ನೀರನ್ನು ಅವಲಂಬಿಸಿ ಬೆಳೆದ ನಾಗರಿಕತೆ. ಭಾರತಕ್ಕೆ ಈ ಮಾತು ಇನ್ನೂ ಹೆಚ್ಚಾಗಿ ಅನ್ವಯಿಸುತ್ತದೆ. ನದಿ ಇರುವ ಹಳ್ಳಿಯ ಜನಜೀವನ, ನದಿಯ ಕಾರಣದಿಂದಲೇ, ನದಿಯಿಲ್ಲದ ಗ್ರಾಮದ ಜನತೆಯ ಬಾಳಿನಿಂದ ಬೇರೆಯೂ, ಹೆಚ್ಚು ಸುಗಂಧಪೂರಿತವೂ ಮೆರುಗುಳ್ಳದುದೂ ಆಗುತ್ತದೆ. ನದಿಯೇ ಹೀಗೆ ಒಂದು ಗ್ರಾಮಕ್ಕೆ ನಾಯಕಿಯಾಗುತ್ತಾಳೆ ಎಂಬುದರ ವರ್ಣನೆಯಿದೆ ಹೇಮಾವತಿಯ ತೀರದಲ್ಲಿ. ಈ ಪ್ರಬಂಧದಲ್ಲಿ ಬರುವ “ಹೇಮಾವತಿ ನಮ್ಮೂರ ಬೀದಿ" ಎಂಬ ವಾಕ್ಯದಲ್ಲಿಯೇ ಈ ಪ್ರಬಂಧದ ತಿರುಳು ಅಡಕವಾಗಿದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹125.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?