ಹಳೆಯಪಳೆಯ ಮುಖಗಳು
ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್
₹213.00
₹225.00
5% ರಿಯಾಯಿತಿ
ಲಭ್ಯವಿದೆ
₹೧೨ ಉಳಿತಾಯ (5% ರಿಯಾಯಿತಿ)
ಪುಸ್ತಕದ ಬಗ್ಗೆ
ಕಾಲವೇ. ನಿರಂತರವಾಗಿ ಜಗತ್ತಿನ ಅತಿದೊಡ್ಡ ಚರಿತ್ರಕಾರನೆಂದರೆ ಹರಿಯುತ್ತಾ ಅದು ತನ್ನಲ್ಲಿ ಆಯಾ ಸಮಯದ ವಿವರಗಳನ್ನು ದಾಖಲಿಸಿಕೊಳ್ಳುತ್ತಾ ಹೋಗುತ್ತದೆ. ಮುಂದಿನ ಪೀಳಿಗೆಗೆ ಕಥೆಯ ರೂಪದಲ್ಲಿ ಅದನ್ನು ನೀಡುತ್ತದೆ. ಆಧುನಿಕ ಬದುಕಿನಲ್ಲಿ ಅದನ್ನು ಪುಸ್ತಕಗಳ ರೂಪದಲ್ಲಿ ದಾಖಲಿಸುತ್ತಿರುವ ವ್ಯಕ್ತಿ ಲೇಖಕ. ಕನ್ನಡದ ಹೆಸರಾಂತ ಲೇಖಕರಾಗಿ ನಮ್ಮೊಡನಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅಂದಿನ ಕಾಲದ ಹಲವು ಚಿತ್ರ-ವ್ಯಕ್ತಿ-ಸನ್ನಿವೇಶ- ಗಳನ್ನು ಅಕ್ಷರದ ಮೂಲಕ ನಮಗೆ ನೀಡಿ ಅಮರರಾಗಿದ್ದಾರೆ.
ಹಳೆಯಪಳೆಯ ಮುಖಗಳು ಅವರು ಕಂಡ ಇಂತಹ ನೋಟಗಳ ಒಂದು ಕೃತಿ. ನವಿರುಹಾಸ್ಯ, ಯಾರನ್ನೂ ನೋಯಿಸದ ಭಾವ, ವಸ್ತುನಿಷ್ಠತೆ, ಋಜುತ್ವದಂತಹ ಗುಣಗಳು ಇಲ್ಲಿ ಕಾಣಬರುತ್ತವೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹213.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.