ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು
ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್
₹85.00
ಲಭ್ಯವಿದೆ
ಪುಸ್ತಕದ ಬಗ್ಗೆ
ಗೊರೂರು ರಾಮಸ್ವಾಮಯ್ಯಂಗಾರರು... ಬಹಳ ಒಳ್ಳೆಯ ಲೇಖಕರು. ನಾನು ಇವರ ಅನೇಕ ಕಥೆ ಕಾದಂಬರಿಗಳನ್ನು ಓದಿದ್ದೇನೆ. ಅವು ಜಗತ್ತಿನ ಅತ್ಯುತ್ತಮ ಸಾಹಿತ್ಯ ಪಂಕ್ತಿಗೆ ಸೇರಲು ಅರ್ಹವಾಗಿವೆ. ಇವರ ಹಾಸ್ಯ ಬಹಳ ಮೇರಗತಿಯದು, ಸುಸಂಸ್ಕೃತವಾದುದು, ಅಪರೂಪವಾದುದು. ನಗೆಯನ್ನು ಮರೆತಿರುವ ನಮ್ಮ ಜನಕ್ಕೆ ಇವರ ಗ್ರಂಥಗಳು ನಗುವನ್ನು ಕಲಿಸಿವೆ. - ಶ್ರೀ ಕೆಂಗಲ್ ಹನುಮಂತಯ್ಯನವರು
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹85.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.