ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Naneke Islam Torede
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Naneke Islam Torede

Vinay Shivamogga
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೯೯ ವೀಕ್ಷಣೆ ೦
ISBN
5551234122756
ಪುಟಗಳು
೬೪
ಬೆಲೆ
₹90
ನಾನೇಕೆ ಇಸ್ಲಾಂ ತೊರೆದೆ - ವಿನಯ್ ಶಿವಮೊಗ್ಗ ಇಸ್ಲಾಂ ರಿಲಿಜನ್ ಒಳಗಿನ ಗೊಂದಲಗಳನ್ನು ಆ ಜಗತ್ತಿನ ಒಳಗಿನವರೇ ಹೇಳಿದರೆ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರದಂತಿದೆ "ನಾನೇಕೆ ಇಸ್ಲಾಂ ತೊರೆದೆ?" ಕೃತಿ. ಮುಸ್ಲಿಮರಾಗಿ ಹುಟ್ಟಿ, ಅಲ್ಲಿನ ಹಲವು ಕಟ್ಟುಪಾಡುಗಳಿಗೆ ಬೇಸತ್ತು ಕೊನೆಗೆ ಅದನ್ನು ತೊರೆದು ಸ್ವತಂತ್ರರಾದ ಹಾಗೂ ಬೇರೆ ಜಾತಿಪಂಥಗಳಲ್ಲಿ ಹುಟ್ಟಿದ್ದರೂ ಮುಸ್ಲಿಮರಾಗಿ ಮತಾಂತರವಾಗಿ ನಂತರ ಅಲ್ಲಿನ ಹಿಂಸೆ-ಕ್ರೌರ್ಯಗಳ ಭೀಭತ್ಸವನ್ನು ಸಹಿಸಲಾಗದೆ ಮತ್ತೆ ಹೊರಬಂದ ಹಲವು ಮುಸ್ಲಿಂ ಮಹಿಳೆಯರು ಹೇಳಿಕೊಂಡ ಅನುಭವಗಳ ಸಂಗ್ರಹವಾಗಿ ಈ ಕೃತಿ ಮೂಡಿಬಂದಿದೆ. ಮಹಿಳೆಯರೇ ಪ್ರಧಾನಪಾತ್ರಗಳಲ್ಲಿ ಬರುವ ಪ್ರತಿ ಅಧ್ಯಾಯವೂ ಓದುಗರನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ. ಸ್ವತಂತ್ರ ಚಿಂತನೆಗೆ ಅವಕಾಶವೇ ಇಲ್ಲದ ಪರಿಸರದಲ್ಲಿ ಪಡಬಾರದ ಪಾಡುಪಟ್ಟು ಎಲ್ಲ ದುಃಖ-ಹಿಂಸೆಗಳನ್ನು ನುಂಗಿಕೊಂಡು ಕೊನೆಗೆ ಆ ಬಂಧನದಿಂದ ಕಳಚಿಕೊಂಡು ಹೊರಬಂದವರ ಕಥೆಗಳು ನಿಜಕ್ಕೂ ಹೊಸ ಜಗತ್ತನ್ನು ಅನಾವರಣ ಮಾಡುತ್ತವೆ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೧

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೫

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೧