ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Shri Shankaracharya
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Shri Shankaracharya

Nachiketh Hegade
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೩೩ ವೀಕ್ಷಣೆ ೦
ISBN
9789391852962
ಪುಟಗಳು
೧೪೦
ಬೆಲೆ
₹144
ಶಕಾತೀತ - ಕ್ರಾಂತಿಮಾರುತ ಶ್ರೀ ಶಂಕರಾಚಾರ್ಯ - ನಚಿಕೇತ್ ಹೆಗಡೆ ಸನಾತನ ಧರ್ಮದ ನೆಲೆಯೇ ಅಸ್ಥಿರಗೊಂಡು ದೇಶದಲ್ಲಿ ಧರ್ಮವೆಂಬುದು ಅಳಿದುಹೋಗಬಹುದೆಂಬ ಅಪಾಯಕ್ಕೆ ಸಿಕ್ಕಿದ್ದ ಸಂದರ್ಭದಲ್ಲಿ ಅದನ್ನು ಮತ್ತೆ ಈ ಪುಣ್ಯಭೂಮಿಯಲ್ಲಿ ಸ್ಥಿರಗೊಳಿಸಿದ ಮಹಾನುಭಾವರು ಶ್ರೀ ಶಂಕರಾಚಾರ್ಯರು. ಅವರು ದೇಶದ ದಕ್ಷಿಣಮೂಲೆಯಲ್ಲಿ ಹುಟ್ಟಿ ಬೆಳೆದರೂ ಇಡೀ ದೇಶವನ್ನು ಹಬ್ಬಿಕೊಂಡರು, ನಿರಂತರ ಸಂಚಾರ ಮಾಡಿದರು, ಮಠಗಳನ್ನು ಕಟ್ಟಿದರು, ನೂರಾರು ಅತ್ಯಮೂಲ್ಯ ಸ್ತೋತ್ರಗಳನ್ನು ರಚಿಸಿದರು, ಭಾರತೀಯ ತತ್ತ್ವಜ್ಞಾನಕ್ಕೆ ಹೊಸ ದಿಕ್ಕುದೆಸೆ ಕಲ್ಪಿಸಿದರು. ಅವರ ಜೀವನ-ಸಾಧನೆ ಕುರಿತು ಚಿಂತಕ, ಲೇಖಕ ನಚಿಕೇತ್ ಹೆಗಡೆ ಬರೆದಿರುವ ಪಾಂಡಿತ್ಯಪೂರ್ಣ ಕೃತಿ ಇದು.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೫

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೧

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೧