ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ವಾಮೀಜಿ ಮಾಡಿದ ಯಾಗಗಳು | Swameeji Madida Yagagalu By Girish V S (Kannada Book)
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಸ್ವಾಮೀಜಿ ಮಾಡಿದ ಯಾಗಗಳು | Swameeji Madida Yagagalu By Girish V S (Kannada Book)

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೮೨ ವೀಕ್ಷಣೆ ೦
ಬೆಲೆ
₹500
ಪುಸ್ತಕದ ಹೆಸರು: ಸ್ವಾಮೀಜಿ ಮಾಡಿದ ಯಾಗಗಳು ಲೇಖಕರು: ಗಿರೀಶ್‌ ವಿ. ಎಸ್‌. ಪ್ರಕಾಶನ: ಋಷಿ ಸ್ವರ ಪಬ್ಲಿಕೇಷನ್ಸ್‌ ಯಾಗವೆಂಬದು ಭಾರತೀಯ ಸಂಸ್ಕೃತಿಯಲ್ಲಿ ಹೇಗೆ ಹಾಸು ಹೊಕ್ಕಾಗಿದೆ. ನಿಜವಾಗಿ ಯಾಗಗಳನ್ನು ಮಾಡಲು ಯಾವ ರೀತಿಯ ಅಳತೆಗಳಿರಬೇಕು, ಎಷ್ಟು ಅಧ್ಯಯನ ಸಂಯೋಜನೆಯನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಪುಸ್ತಕವು ನಿಮಗೆ ಒಂದಷ್ಟು ವಿಷಯವನ್ನು ತಿಳಿಸುವ ದಾರಿದೀಪವಾಗಬಹುದು.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು