ನಮ್ಮನ್ನು 40 ನೇ ವರ್ಷದ (Ruby) ಹಬ್ಬದ ಹೊಸ್ತಿಲಲ್ಲಿ, ತಂದು ನಿಲ್ಲಿಸಿದಾತನಿಗೆ ನಮನಗಳು !
೪೦ (Ruby) ನೆಯ ವರ್ಷದ ದಾಂಪತ್ಯದ ಶುಭ ಸಮಾರಂಭದ ಹೊಸ್ತಿಲಿನಲ್ಲಿ (ಜೂನ್ ೧೦ ರಂದು) ನಮ್ಮನ್ನು ಎತ್ತಿ ತಂದು ನಿಲ್ಲಿಸಿದ ಆ ಅಗೋಚರ ಶಕ್ತಿಗೆ ನಮನಗಳು. ನಿರಂತರವಾಗಿ ಓಡುತ್ತಿರುವ ಈ ಜೀವನ ಪಥದಲ್ಲಿ ಮನುಷ್ಯನ ಬಾಳು ಬಹಳ ಕ...