ಈ ಹೆದ್ದಾರಿಯಲಿ...
ನನ್ನ ಹೃದಯದ ಹೆದ್ದಾರಿಯಲಿಆಸೆ ಕನಸುಗಳನುಕ್ಕಿಸಿ ಸರಸರನೆ ಹಾದುಹೋಗಿರುವ ನನ್ನ ಗೆಳತಿಯರೇಒಮ್ಮೆ ನಸು ನಕ್ಕು ಕುಡಿಯ೦ಚಿನಲ್ಲೇ ಕಣ್ಣ ನೋಟ ಬೀರಿಬರೀ ಧೂಳು, ಭ್ರಮೆಯನ್ನೇ ಹಾದಿಗು೦ಟ ಎಬ್ಬಿಸಿಕಾಲದುಗ್ರಾಣದೊಳಗೆ ಕರಗಿರುವ ನನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬ ಲೇಖನಗಳು
ನನ್ನ ಹೃದಯದ ಹೆದ್ದಾರಿಯಲಿಆಸೆ ಕನಸುಗಳನುಕ್ಕಿಸಿ ಸರಸರನೆ ಹಾದುಹೋಗಿರುವ ನನ್ನ ಗೆಳತಿಯರೇಒಮ್ಮೆ ನಸು ನಕ್ಕು ಕುಡಿಯ೦ಚಿನಲ್ಲೇ ಕಣ್ಣ ನೋಟ ಬೀರಿಬರೀ ಧೂಳು, ಭ್ರಮೆಯನ್ನೇ ಹಾದಿಗು೦ಟ ಎಬ್ಬಿಸಿಕಾಲದುಗ್ರಾಣದೊಳಗೆ ಕರಗಿರುವ ನನ...
ಅರಮನೆಯ ನಗರಿಯ ಅರಗಿಣಿಯು ನೀನು. ಅರಮನೆಯ ನಗರಿಯ ಅರಗಿಣಿಯು ನೀನು. ಎಲ್ಲಿರುವೆ ನೀನು, ಎಲ್ಲಿರುವೆ ನೀನು. || ಪಲ್ಲವಿ || ಮುತ್ತ೦ಥ ಅಕ್ಷರಗಳು ಪದವಾಗಿ ಕೂಡಿ, ಸು೦ದರದ ಸವಿ ಕವಿತೆಯ ಬರೆದಿದ್ದೆ. ಅರಮನೆಯ ನಗರಿಯ...
ಹಾಗೆ ಶುರುವಾಗಿದೆ ಮನದಿ ಪ್ರೀತಿಯ ಹಂಬಲ ಕನಸೇ ಇರದೆ ಕಾಡಿದೆ ಅವಳ ಒಲವ ಚಂಚಲ ಹೇಳದೆ ಕಾಡಿದೆ, ಒಲವನು ಬೇಡಿದೆ ನಾ ಹೇಗೆ ತಿಳಿಸಲಿ ಈ ತಳಮಳ................!!...!! ಈ ಮೌನದ ಇರುಳಲಿ ಅವಳ ನೆನಪುಗಳು ನಾ ಹೇಗೆ...
ನಾನಿಂದು ಸ್ಯಾಡ್ ಸ್ಯಾಡ್, ಹಂಗೆ ಹ್ಯಾಕೆ ಅಂದ್ರಾ?---------------------------------ಇಲ್ಲ ರಜಅದಕ್ಕೇ ನನಗೆ ಇಲ್ಲ ಮಜಕರ್ಮ ಕಾಂಡ! ಇದು ನಿಜಇದು ನಿಮಗೆ ಗೊತ್ತೇ ಇದೆ ಅದು ನಿಜ!!!ನೀವ್ ಮಾಡಿ ಮಜಾ, ಇಲ್ಲಂದ್ರೆ ಮುಗಿಯ...
ನನ್ನ ಗೆಳೆಯನನ್ನ ತಬ್ಬಿಬಾಗಿಸಲು ಮತ್ತು ಅವನ ಪ್ರಣಯ ಪ್ರಸಂಗದ ಬಗ್ಗೆ ನನ್ನ<br>ಮತ್ತೊಬ್ಬ ಗೆಳತಿ ಕೇಳಿದಾಗ ನನ್ನ ಉತ್ತರ ಹೀಗಿತ್ತು....<br>ಬಾನುವಾರ ೧೫, ಜುಲೈ ೨೦೦೭ ಮುಂಜಾನೆ ೪ರ ಸಮಯ<br>------------------<br><b...
ಬರಿ ಬರಿ ಎಂದರೆ ನಾನ್ ಎನನ್ನ ಬರೀಲಿ?!!ರನ್ನ ಪಂಪ ಎಲ್ಲ ಬರೆದು ಮುಗಿಸಿದ್ದಾರೆ ನಾನೇನ ಬರೆಯಲಿ,ಹೌದು ನಾನು ಬರೆಯಬಲ್ಲೆ, ನನ್ನ ನಲ್ಲೆಗೆ ಒಲವಿನ ಓಲೆಇನ್ನೂ ಕೆಟ್ಟಿಲ್ಲ ನನಗೆ ತಲೆ!ಯಾಕಂದರೆ, ಸಿಕ್ಕೇ ಇಲ್ಲ ಇನ್ನೂ ನನ್ನ ಚ...