ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / my blog

my blog

೨೯ ಲೇಖನಗಳು

ಚಲೊ ಮಲ್ಲೇಶ್ವರ - 16

ಪಾರ್ಥಸಾರಥಿ ಸೆಪ್ಟೆಂ ೨೯ ಬ್ಲಾಗ್ ೮೫ ವೀಕ್ಷಣೆಗಳು

___LINK_OPEN_href="http://sampada.net/blog/%E0%B2%9A%E0%B2%B2%E0%B3%8B-%E0%B2%AE%E0%B2%B2%E0%B3%8D%E0%B2%B2%E0%B3%87%E0%B2%B6%E0%B3%8D%E0%B2%B5%E0%B2%B0-%E0%B3%A7%E0%B3%A9%E0%B3%AB...

ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ

ಪಾರ್ಥಸಾರಥಿ ಸೆಪ್ಟೆಂ ೧೨ ಬ್ಲಾಗ್ ೯೬ ವೀಕ್ಷಣೆಗಳು

                                                                    ಒಂದು ವರ್ಷ ಹಾಗು 'ಸಂಪದ' ಜೊತೆ  ನನ್ನ ಒಡನಾಟ ಒಂದು ವರ್ಷ... ಕಾಲಪುರುಷನಿಗೆ ಲೆಕ್ಕವೆ ಇಲ್ಲದ ಚಿಕ್ಕ ಕಾಲಪ್ರಮಾಣ ಆದರೆ ಮನುಷ್ಯರಾದ ನಮ...

ಚಲೊ ಮಲ್ಲೇಶ್ವರ - 13

ಪಾರ್ಥಸಾರಥಿ ಸೆಪ್ಟೆಂ ೧೦ ಬ್ಲಾಗ್ ೫೧ ವೀಕ್ಷಣೆಗಳು

                                                                                ಚಲೊ ಮಲ್ಲೇಶ್ವರ - ೧೨   ನನಗೆ ಮಲ್ಲೇಶ್ವರ ಮಲೇಶಿಯಾದ ರೀತಿ ಅನ್ನಿಸಿದಾಗಲು, ಮಲ್ಲೇಶ್ವರಕ್ಕೆ ಹೋಗುವ ಅಗತ್ಯವಂತು ಬಂದಿ...

ಸಿ.ಇ.ಟಿ ಎಂಬ ಮಾಯಜಿಂಕೆಯ ಬೆನ್ನು ಹತ್ತಿ - ಒಂದು ವರದಿ

ಪಾರ್ಥಸಾರಥಿ ಸೆಪ್ಟೆಂ ೧೦ ಬ್ಲಾಗ್ ೮೩ ವೀಕ್ಷಣೆಗಳು

                                                    ಪಿ.ಯು.ಸಿ. ಮುಗಿಸಿ  ಮೆಡಿಕಲ್ , ಇಂಜಿನೀಯರಿಂಗ್ ಕೋರ್ಸ್ ಗಳನ್ನು ಇಷ್ಟಪಡುವ ಮಕ್ಕಳ ತಂದೆತಾಯಿಯರಿಗೆ  ಪರೀಕ್ಷಾನಂತರದ ಆಗುಹೋಗುಗಳಲ್ಲಿ ಸಾಕಷ್ಟು ಧಾವಂತ ಹ...

ಚಲೊ ಮಲ್ಲೇಶ್ವರ - ೯

ಪಾರ್ಥಸಾರಥಿ ಸೆಪ್ಟೆಂ ೦೪ ಬ್ಲಾಗ್ ೬೮ ವೀಕ್ಷಣೆಗಳು

                                                            ಚಲೊ ಮಲ್ಲೇಶ್ವರ - ೯ನನಗೆ ಹೀಗೆ ಮಲ್ಲೇಶ್ವರಂಗೆ ಹೋಗೊ ಅಗತ್ಯ ಬಿತ್ತು, ಸಂಪಿಗೆ ರಸ್ತೆಯ ೧೮ನೆ ಕ್ರಾಸಿನಲ್ಲಿ ಮಗಳಿಗೆ C.E.T.ನಲ್ಲಿ B.E.ಗೆ ಕ್ಯ...

ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)

ಪಾರ್ಥಸಾರಥಿ ಆಗಸ್ಟ್ ೨೬ ಬ್ಲಾಗ್ ೧೨೩ ವೀಕ್ಷಣೆಗಳು

                     ಲಘು ಹಾಸ್ಯ : ಕಾಲ ಕೆಟ್ಟೋಯ್ತು ಬಿಡಿಸಾರ್ ಕಳೆದವಾರ ಬಸ್ ಹತ್ತುವಾಗ ನನ್ನ ಮೊಬೈಲ್ ಕಳೆದುಹೋಯಿತು. ಸಾಮಾನ್ಯವಾಗಿ ಕಳ್ಳರು ಮೊಬೈಲ್ ಎಗರಿಸಿದ ತಕ್ಷಣ ಅದರ ಸಿಮ್ ತೆಗೆದು ಮೊಬೈಲ್ ಮಾತ್ರ ಉಳಿಸುಕೊಳ...

ಗಣೇಶ ವಿಸರ್ಜನ ಸಂಪ್ರದಾಯ

ಪಾರ್ಥಸಾರಥಿ ಆಗಸ್ಟ್ ೨೫ ಬ್ಲಾಗ್ ೭೯ ವೀಕ್ಷಣೆಗಳು

ಸಂಪದಿಗರೆ ಕಳೆದ ಗಣಪತಿ ಹಬ್ಬದ ಸಮಯದಲ್ಲಿ ಈ ಲೇಖನ ಬರೆದಿದ್ದೆ. ಮತ್ತು ಅದಕ್ಕೆ ಎರಡು ಪ್ರತಿಕ್ರಿಯೆಗಳು ಸಹ ಬಂದಿದ್ದವು. ಈಗ ಪುನಃ ನಾಲ್ಕೈದು ದಿನದಲ್ಲೆ ಗೌರಿ ಗಣಪತಿ ಬರಲಿದೆ. ಈ ಲೇಖನ ಈಗಲು ಪ್ರಸ್ತುತ ಎನ್ನಿಸಿತು ಹಾಗಾ...

ಊಸರುವಳ್ಳಿ ಕ್ಷಣಕೊಂದು ಬಣ್ಣ ಹೇಗೆ ನಂಬ್ಲಿ ನಾ ನಿನ್ನ ......

ಪಾರ್ಥಸಾರಥಿ ಜುಲೈ ೧೭ ಬ್ಲಾಗ್ ೭೮ ವೀಕ್ಷಣೆಗಳು

ಊಸರುವಳ್ಳಿ ಕ್ಷಣಕೊಂದು ಬಣ್ಣ ಹೇಗೆ ನಂಬ್ಲಿ ನಾ ನಿನ್ನ ...ನಂಜಬಟ್ಟಲ ಕೆಳಗೆ ಕಂಡು ಕಾಣದಂತೆ ಕಾಣಿಸುತ್ತಿದ್ದ ಓತಿಕ್ಯಾತನನ್ನು ಕುರಿತು ಹಾಡಿದಳು ಮಗಳು,ಊಸರುವಳ್ಳಿ, ಓತಿಕ್ಯಾತ ಅಂಗ್ಲದಲ್ಲಿ 'CHAMELEON'  ಎಲ್ಲರು ಒಂದೇ...

ರೋಟಿ ಬಟ್ಟೆಗಾಗಿ ಬದುಕುವರ ಕೊಲ್ಲುವುದು ಅನ್ಯಾಯ

ಪಾರ್ಥಸಾರಥಿ ಜುಲೈ ೧೪ ಬ್ಲಾಗ್ ೬೧ ವೀಕ್ಷಣೆಗಳು

  ರೋಟಿ ಬಟ್ಟೆಗಾಗಿ ಬದುಕುವರ ಕೊಲ್ಲುವುದು ಅನ್ಯಾಯ   ನಿರಂತರವಾಗಿ ನಡೆದಿದೆ ಜಿಹಾದಿನ ಹೋರಾಟದ ದೀಕ್ಷಜಿಹಾದಿನ ಜಿಹ್ವೆಗೆ ಬೇಕೆಸದಾ ಹಸಿಮಾಂಸದ ಭಕ್ಷ ಸತ್ತ ಯಾರಿಗು ಅರ್ಥವಾಗದುನಾವೆ ಏಕೆ ಇವರಿಗೆ ಗುರಿನಿಜವಾದ ಗುರಿಗಳ...

ಹೆದ್ದಾರಿಯಲ್ಲಿ ಮುಂಗಾರು

ಪಾರ್ಥಸಾರಥಿ ಜುಲೈ ೧೦ ಬ್ಲಾಗ್ ೫೮ ವೀಕ್ಷಣೆಗಳು

ಕಳೆದವಾರ ತುಮಕೂರಿಗೆ ಹೋಗುವ ಸಂದರ್ಪ ಬಂದಿತು. ವಾಪಸು ಹೊರಡುವಾಗಲೆ ಮಳೆಯ ಸೋನೆಯ ಚೆಲ್ಲಾಟ. ನಂತರ ಹೆದ್ದಾರಿಯ ಉದ್ದಕ್ಕು ಮಳೆಯ ಸೊಬಗು. ನೆಲಮಂಗಲ ದಾಟುತ್ತಿದ್ದಂತೆ ಮೋಡಗಳೆಲ್ಲ ಮರೆಯಾಗಿ ಮಳೆಯು ಬಂದಿದ್ದೆ ಸುಳ್ಳೆ ಎನ್ನು...

ಮನೆ ಎಂದರೆ ಅದು ಬರಿ ಮನೆಯಲ್ಲ + ಶ್ರೀ ಪ್ರಸನ್ನರಿಂದ ರಚಿತ ಚಿತ್ರದೊಂದಿಗೆ

ಪಾರ್ಥಸಾರಥಿ ಜುಲೈ ೦೪ ಬ್ಲಾಗ್ ೪೯೩ ವೀಕ್ಷಣೆಗಳು

                            [ನನ್ನ ಕವನಕ್ಕೆ ಶ್ರೀ ಪ್ರಸನ್ನರವರು ಪ್ರೀತಿಯಿಂದ ಬರೆದುಕೊಟ್ಟಿರುವ ಚಿತ್ರ]   ಮನೆ ಎಂದರೆ ಅದು ಬರಿ ಮನೆಯಲ್ಲ     ಮನೆ ಎಂದರೆ ಅದು ಬರಿ ಮನೆಯಲ್ಲಕಲ್ಲು ಕಬ್ಬಿಣ...

ಎತ್ತಿ ಹಿಡಿಯಿರಿ ಕನ್ನಡ ಬಾವುಟ ನಿಮ್ಮಲ್ಲಿ ನಿಮಗೆ ಶಂಕೆ ಏಕೆ?

ಪಾರ್ಥಸಾರಥಿ ಜೂನ್ ೦೩ ಬ್ಲಾಗ್ ೭೧ ವೀಕ್ಷಣೆಗಳು

ಸಂಪದದ ಭವಿಷ್ಯದ ಬಗ್ಗೆ  ಚಿಂತಿತರಾದ ಜಯಂತ್ ಜ್ಯೋತಿಷಿ ಹತ್ತಿರ ಹೋಗಿದ್ದಾರೆ ಅದಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ....   ಜಯಂತ್ ಸಂಪದದ ಬಗ್ಗೆ ಅಷ್ಟೊಂದು ಯೋಚಿಸುತ್ತೀರಿ ? ಪ್ರತಿಯೊಂದು ಜೀವಿಯು() ತನ್ನನ್ನು ತಾನು ಕ...

ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ

ಪಾರ್ಥಸಾರಥಿ ಜೂನ್ ೦೩ ಬ್ಲಾಗ್ ೫೮ ವೀಕ್ಷಣೆಗಳು

ಮೇ ಮಾಸದಲ್ಲಿ  ಲೇಖನಗಳು ಪ್ರಕಟವಾಗಿದ್ದು ಒಟ್ಟು ೩೫೨. ಎಂದಿನಂತೆ ಬ್ಲಾಗ್ ಬರಹ ಹಾಗು ಕವನಗಳದ್ದೆ ಮೇಲುಗೈ. ಈ ತಿಂಗಳ ಪ್ರತಿಕ್ರಿಯೆಗಳು ಎಂದಿಗಿಂತ ಚೆನ್ನಾಗಿದ್ದವು ಎಂದು ನನ್ನ ಅಭಿಮತ.ಕೆಲವೊಮ್ಮೆ ಚಿತ್ರಗಳು , ಸ್ವರಚಿತ...

ಅನಂತ ಎಂಬ....

ಪಾರ್ಥಸಾರಥಿ ಮೇ ೨೫ ಬ್ಲಾಗ್ ೧೦೫ ವೀಕ್ಷಣೆಗಳು

ಅತ್ತಿಗೆ ಕೋಡುಬಳೆ ಮಾಡ್ತಿದ್ದೀರಾ?ಅಡುಗೆ ಮನೆ ಹಿಂಬಾಗದ ಕಿಟಕಿಯಿಂದ ಬಂದ ದ್ವನಿಗೆ ನಮ್ಮ ಅಮ್ಮ ಬೆಚ್ಚಿ ಬಿದ್ದರು, ಮನೆಯ ಹಿಂಬಾಗ ಇಳಿಜಾರು ಹಳ್ಳ, ನೆಲದಿಂದ ಎಂಟು ಒಂಬತ್ತು ಅಡಿ ಮೇಲಿದ್ದ ಆ ಕಿಟಕಿಯಲ್ಲಿ ಯಾರು ಮುಖ ಕಾಣು...

ಇವಳೇನ ತುಂಗೆ ಇವಳೇನ?

ಪಾರ್ಥಸಾರಥಿ ಮೇ ೨೩ ಬ್ಲಾಗ್ ೭೫ ವೀಕ್ಷಣೆಗಳು

ಇವಳೇನ ತುಂಗೆ ಇವಳೇನ? ಇವಳೇನ ತುಂಗೆ ಇವಳೇನ?ಕಾಳಸರ್ಪದ ಹಾಗೆ ಬುಸುಗುಟ್ಟಿ ಹುಂಕರಿಸಿಮಧಗಜದ ಹಾಗೆ ಎಲ್ಲವನು ಕಾಲಲ್ಲಿ ಹೊಸಗಿನೆಲವನ್ನು ನದಿಯನ್ನು ಒಂದುಗೂಡಿಸಿ ಬೆದರಿಸಿಹರಿಯುತ್ತಿದ್ದತುಂಗೆ ಇವಳೇನ?  ಇವಳೇನ ತುಂಗೆ ಇವಳ...

ಪಾಲು ಪಟ್ಟಿ

ಪಾರ್ಥಸಾರಥಿ ಮೇ ೧೬ ಬ್ಲಾಗ್ ೧೨೨ ವೀಕ್ಷಣೆಗಳು

ಪಾಲು ಪಟ್ಟಿ ಬಾಳಬಟ್ಟೆಯ ಅರ್ಧ ಸವೆಸುತ ಇತ್ತ ನಿಂತು ಹಿಂದೆ ನೋಡಲುಕೆಲವು ಮಸುಕು ಕೆಲವು ಸ್ವಷ್ಟಬಾಳ ಬಣ್ಣದ ದೃಶ್ಯಗಳುಸಾಧನೆಯೋ ಬಹು ದೊಡ್ಡ ಶೂನ್ಯವುಬಾಳ ಚಕ್ರದ ಉರುಳಲಿನಾನು ಪಥಿಕನು ನನ್ನದಿಲ್ಲೇನು ಇಲ್ಲವುಎನುವ ಯೋಚನೆ...

ಚಿಂತನೆ :- ಕಾಫಿಯಿಂದ ಸಂಸ್ಕೃತಿವರೆಗು

ಪಾರ್ಥಸಾರಥಿ ಮೇ ೧೦ ಬ್ಲಾಗ್ ೮೮ ವೀಕ್ಷಣೆಗಳು

    ಹೀಗೆ ಸುಮ್ಮನೆ ಕುಳಿತ್ತಿದ್ದೆ, ಸ್ವಲ್ಪ ಕಾಫಿ ಬೇಕೆನಿಸಿತು. ನಾನೇ ಏಕೆ ಮಾಡಬಾರದು ಅನ್ನಿಸಿ ಅಡಿಗೆಮನೆಯೊಳಗೆ ಹೋದೆ, ಕಾಫಿಗೆ ಬೇಕಾದ ಡಿಕಾಕ್ಷನ್ ಸಿದ್ದವಿಲ್ಲ. ಫಿಲ್ಟರ್ಗೆ ಹಾಕಬೇಕು. ಏಕೊ ಮೊದಲು ಅಮ್ಮ ಮಾಡುತ್ತಿದ್...

ಕಾರ್ಪೋರೆಟ್ ಕಲ್ಚರ್ ಒಂದು ವಿಡಂಭನೆ

ಪಾರ್ಥಸಾರಥಿ ಮೇ ೦೯ ಬ್ಲಾಗ್ ೬೪ ವೀಕ್ಷಣೆಗಳು

ಕಾರ್ಪೋರೆಟ್ ಕಲ್ಚರ್  ಒಂದು ವಿಡಂಭನೆಒಬ್ಬ ವಿಜ್ಞಾನಿಯಿದ್ದ ಮತ್ತು ಯಾವುದೊ ಒಂದು ಪ್ರಯೋಗ ನಡೆಸಿದ್ದ. ಅದಕ್ಕಾಗಿ ಆಯ್ದ ಎಂಟು ಕೋತಿಗಳನ್ನು ಒಂದು ರೂಮಿನಲ್ಲಿರಿಸಿದ. ರೂಮಿನ ಮೇಲ್ಚಾವಣಿಯಲ್ಲಿ ಕಣ್ಣಿಗೆ ಕಾಣುವಂತೆ ಒಂದು ಬ...

ಗೂಳಿ ಮತ್ತು ಕರಡಿ

ಪಾರ್ಥಸಾರಥಿ ಮೇ ೦೭ ಬ್ಲಾಗ್ ೭೮ ವೀಕ್ಷಣೆಗಳು

                                                      ಗೂಳಿ ಮತ್ತು ಕರಡಿ ಒಂದು ಚಿಕ್ಕ ಹಳ್ಳಿಯಂತ ಪಟ್ಟಣ. ಎಲ್ಲಿಂದಲೊ ಒಬ್ಬ ಬಂದು ಕಂಪನಿ ಪ್ರಾರಂಬಿಸಿದ. ಆದ ಯಾವುದೊ ಲ್ಯಾಬಿಗೆ ಕೋತಿಗಳನ್ನು ಒದಗಿಸುವ contr...

ಮಹಾತ್ಮ ಹಾಗು ಪ್ರೇತಾತ್ಮ

ಪಾರ್ಥಸಾರಥಿ ಮೇ ೦೬ ಬ್ಲಾಗ್ ೫೫ ವೀಕ್ಷಣೆಗಳು

ಅಪ್ಪನ ಜೇಬಿನ ಹಣ ಕದ್ದಕದ್ದ ಹಣದಲ್ಲಿ ಸಿಗರೇಟ್ ಸೇದಿದ ಅಪ್ಪನಲ್ಲಿ ತಪ್ಪೋಪ್ಪಿಕೊಂಡ ಸತ್ಯವನ್ನೆ ಜೀವನ ದೀಕ್ಷೆಯನ್ನಾಗಿ ಮಾಡಿಕೊಂಡುಮಕ್ಕಳೆ ಹೀಗೆ ಮಾಡಬೇಡಿ ಅಂದಗಾಂದೀಜಿ ಮಹಾತ್ಮನಾದರಕ್ತ ಹರಿಸುವುದೆ ಜೀವನವೆಂದಅಮಾಯಕರ ಮರ...