ನಮ್ಮ ಗಣಪನಿಗೇನು ಕಮ್ಮಿ ?
ನಮ್ಮ ಗಣಪನಿಗೇನು ಕಮ್ಮಿ ? ಅಂತ ಕೇಳಿಕೊಂಡು ಹೋದರೆ ಕಾಣುವುದೆಲ್ಲ ಸ್ವಲ್ಪ ಹೆಚ್ಚೆ ಅನ್ನಬೇಕು.. ಎಲ್ಲರಿಗು ಗೊತ್ತಿರುವ ಹಾಗೆ ಹಸಿವೆ ಸ್ವಲ್ಪ ಜಾಸ್ತಿಯೆ ಇರುವ ಕಾರಣ, ಹೊಟ್ಟೆಯ ಗಾತ್ರವೂ ಜಾಸ್ತಿಯೆ. ಅದರ ಸಲುವಾಗಿಯೆ ಏನೊ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೩೪ ಲೇಖನಗಳು
ನಮ್ಮ ಗಣಪನಿಗೇನು ಕಮ್ಮಿ ? ಅಂತ ಕೇಳಿಕೊಂಡು ಹೋದರೆ ಕಾಣುವುದೆಲ್ಲ ಸ್ವಲ್ಪ ಹೆಚ್ಚೆ ಅನ್ನಬೇಕು.. ಎಲ್ಲರಿಗು ಗೊತ್ತಿರುವ ಹಾಗೆ ಹಸಿವೆ ಸ್ವಲ್ಪ ಜಾಸ್ತಿಯೆ ಇರುವ ಕಾರಣ, ಹೊಟ್ಟೆಯ ಗಾತ್ರವೂ ಜಾಸ್ತಿಯೆ. ಅದರ ಸಲುವಾಗಿಯೆ ಏನೊ...
ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನ ಬೇಗೆಗೆ ಬೆವರಿಳಿಯದಂತೆ 'ಏಸಿ' ಹಾಕಿಕೊಂಡು, ಖಿನ್ನ ವದನನಾಗಿ ಕಣ್ಣೆದುರಿನ ಕಂಪ್ಯೂಟರು ಪರದೆಯನ್ನೆ ನೋಡುತ್ತ ಕುಳಿತಿದ್ದಂತೆ ಏಕಾಏಕಿ ಗುಬ್ಬಣ್ಣನ ಆಗಮನವಾಯ್ತು ಅವನದೆ ಶೈಲಿಯ ವಂದನೆಗಳೊ...
ಲಲಿತ ಪ್ರಬಂಧ : (ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು.) ಮೊನ್ನೆ ಮೊನ್ನೆ ತಾನೆ ಸ್ನೇಹಿತ ಹನುಮಾಚಾರಿ ನೆನಪಿಸಲೆತ್ನಿಸುತ್ತಿದ್ದ ಇನ್ನೆರಡೆ ತಿಂಗಳಿಗೆ ಬರುವ ಹುಟ್ಟಹಬ್...
Picture courtesy: Wikipedia ಚಿತ್ರ ಕೃಪೆ: ವಿಕಿಪೀಡಿಯ (___LINK_OPEN_href="https://en.m.wikipedia.org/wiki/File:ChennaKeshava_Temple,_Belur.JPG"___https://en.m.wikipedia.org/wiki/File:C...
'ಯಾಕೊ ಕಿಟ್ಟಿ ಕಾಲೇಜಿಗೆ ಹೋಗಿಲ್ಲ..?' ' ಇಲ್ಲಣ್ಣ ಇಲ್ಲೆ ಮನೇಲೆ ಓದ್ಕೋತಿನಿ..' 'ಯಾಕೋ..?' 'ಅದು ತುಂಬಾ ಬೋರಗುತ್ತಣ್ಣ... ಅಲ್ಲಿ ಹೇಳಿಕೊಡೊದೆಲ್ಲ ಕಂಪ್ಯೂಟರಿನಲ್ಲಿರೋದನ್ನೆ.. ಮನೆಲಿ ನಾವೆ ಓದ್ಕೋಬೋದು..' ' ಅ...
(ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು) ಸಿಂಗಾರ,ಬಾಲ, ವಿಜ್ಞಾನಿ, ಪುಟ್ಟಿ , ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore ಇಡಿ ಜಗತ್ತೆ ಅದುರ...
ಚಿತ್ರ ಕೃಪೆ / Picture courtesy (Wikipedia) : ___LINK_OPEN_href="https://en.m.wikipedia.org/wiki/File:Illustrations_from_the_Barddhaman_edition_of_Mahabharata_in_Bangla,_which_were_p...
ನಮ್ಮ ಈಗಿನ ನವ ನಾಗರೀಕ ಕಾಲಧರ್ಮದಲ್ಲಿ ಎಲ್ಲರದು ಬಿಡುವಿಲ್ಲದ ಓಟ. 'ಬಾಲ್ಯ'ದಿಂದ 'ಬುಡಾಪನ್'ವರೆಗು ಬಿಡುವಿಲ್ಲದ ಹಾಗೆ ಏನಾದರು ಹಚ್ಚಿಕೊಂಡೆ ನಡೆವ ದಾಂಧಲೆ. ಅದರಲ್ಲು ಕೆಲಸಕ್ಕೆ ಹೋಗುವ ವರ್ಗದವರಿಗಂತು ವಾರವೆಲ್ಲ ದುಡಿತ...
ಯಾಕೊ ಈಚಿನ ದಿನಗಳಲ್ಲಿ ಗುಬ್ಬಣ್ಣ ಬಹಳ ಅನ್ಯಮನಸ್ಕನಾಗಿರುವಂತೆ ಕಾಣುತ್ತಿದ್ದ. ಕಳೆದ ಎರಡು ವರ್ಷದಿಂದ ಚೈನದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದ ಕಾರಣ ಈಚೆಗೆ ಚೈನಾದ ಓಡಾಟ ಸ್ವಲ್ಪ ಜಾಸ್ತಿಯಾಗಿತ್ತು - ಕನಿಷ್ಠ ತಿಂಗಳಿಗ...
ಮತ್ತೆ ಸ್ವತಂತ್ರ ದಿನಾಚರಣೆ ಕಾಲಿಡುತ್ತಿದೆ ವಾರದ ಕೊನೆಯಲ್ಲಿ. ಶ್ರಾವಣ ಮಾಸದ ಜತೆಗೆ ಬರುವ ಹಬ್ಬಗಳ ಸಡಗರದ ಜತೆ ಜತೆಗೆ ಕಾಲಿಡುತ್ತಿರುವ ಈ ದಿನ ಸಾಂಕೇತಿಕವಾಗಿ, ಅದರ ಸಲುವಾಗಿ ಹೋರಾಡಿ, ಎಲ್ಲಾ ತರಹದ ತ್ಯಾಗ, ಬಲಿದಾನ ಮಾ...
ಬದುಕು ಕಟ್ಟಿ ಕೊಡುವ ಅನೇಕ ಭಾವ ಸಂಗಮಗಳಲ್ಲಿ, ನಿರಂತರ ಕಾಡುವ ವಿಷಾದ, ಖೇದದ ಭಾವ ಬಲು ಸಾಮಾನ್ಯವಾಗಿ ಕಾಣ ಸಿಗುವಂತದ್ದು. ಅದರಲ್ಲೂ ಈ ಭಾವ ಜನನದ ಮೂಲ ಮೊದಲ ಪ್ರೇಮವಾಗಿದ್ದರಂತೂ, ಜೀವನವಿಡಿ ಕಾಡುವ ಸಿಹಿನೋವಾಗಿ ಉಳಿದುಬ...
ಇಂದು ಸಂಪದ ತೆರೆಯುತ್ತಿದ್ದಂತೆ ಅಬ್ದುಲ್ ಕಲಾಂ ದೈವಾಧೀನರಾದ ಸುದ್ದಿ ಕಣ್ಣಿಗೆ ಬಿದ್ದು ಮನಸಿಗೆ ಪಿಚ್ಚೆನಿಸಿತು. ಕೆಲವೆ ದಿನಗಳ ಹಿಂದೆಯಷ್ಟೆ ಯಾರೊ ಮಂತ್ರಿಯೊಬ್ಬರು ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ನಮಿಸಿದ್ದನ್ನು...
ಹಿಂದೊಮ್ಮೆ ಮೋಡದ ಕಿತಾಪತಿಯಿಂದ ಘಟಿಸಿದ 'ಕ್ಲೌಡ್ ಬರ್ಸ್ಟ್' ದೊಡ್ಡ ರಾದ್ದಾಂತವನ್ನೆಬ್ಬಿಸಿ ಎಲ್ಲವನ್ನು ಏರುಪೇರಾಗಿಸಿ ಗಲಿಬಿಲಿಗೊಳಿಸಿದ್ದು ನೆನಪಿದೆಯೆ ? ಆ ಹೊತ್ತಲ್ಲಿ ಮೂಡಿದ ಕವನದ ಸಾಲುಗಳಿವು. ಇದರಲ್ಲಿ ಮೋಡದ ತಪ್ಪ...
ಸುಮಾರು 2013 ರ ಆರಂಭದಲ್ಲಿ ಒಂದು ದಿನ ಸಂಜೆ ಹೀಗೆ ಏನೊ ಓದುತ್ತಾ, ಬರೆಯುತ್ತಾ ಕುಳಿತಿದ್ದೆ - ಒಂದೆ ಸಮನೆ ಸುರಿಯುತ್ತಿದ್ದ ತಣ್ಣಗಿನ ಮಳೆಯ ಸದ್ದಿನ ಜತೆಗಿನ ನೀರವ ಮೌನದ ನಡುವೆ. ಆ ಮಳೆ ಎರಡು ದಿನದಿಂದ ಚಂಡಿ ಹಿಡಿದವರಂತ...
ಪರಿಸ್ಥಿತಿ ಹದಗೆಟ್ಟು ಕೈ ಮೀರುವಂತಾಗ, ಪಾತಕಿಗಳ ಕಿರುಕುಳ ಅತಿಯಾಗಿ ಅವರ ಇರುವಿಕೆಯೆ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕರ ಎನಿಸಿದಾಗ ಅಂತಹವರ ನಿವಾರಣೆಗಾಗಿ ಪೋಲಿಸರು ಬಳಸುವ 'ಕಂಡಲ್ಲಿ ಗುಂಡು' ತರಹದ ಪಾಲಿಸಿ ನೆನಪಾಗುವುದು...
ನಮ್ಮ ಬಹುತೇಕ ಜನರ ಬದುಕಿನಲ್ಲಿ ಈ ಲಿಸ್ಟ್ ಮ್ಯಾನೇಜರುಗಳ ಪಾತ್ರ ಅನಿವಾರ್ಯವೆಂದು ಕಾಣುತ್ತದೆ. ಯಾಕೆಂದರೆ, ಮನೆವಾರ್ತೆಯ ಜವಾಬ್ದಾರಿ ಹೊತ್ತವರು ಅದನ್ನು ನಿಭಾಯಿಸಲು ಬೇಕಾದ ಸರಕಿನ ಪಟ್ಟಿ ತಯಾರಿಸುವುದು ನಮ್ಮಲ್ಲಿ ಎಂದಿನ...
ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು - ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ...
ಜೂನ್ ಇಪ್ಪತ್ತೊಂದನ್ನು 'ಅಂತರರಾಷ್ಟ್ರೀಯ ಯೋಗ' ದಿನವನ್ನಾಗಿ ಆಚರಿಸಬೇಕೆಂಬ ಸರಕಾರಿ ಸುತ್ತೋಲೆ ಹೊರಬಿದ್ದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸುಮಾರು ದೇಶಗಳಲ್ಲಿ ಅದರ ಆಚರಣೆ ಮಾಡುವ ಸಿದ್ದತೆಗಳನ್ನು ಸುದ್ಧಿಯಾಗಿ ಬಿತ್...
ಆಮೇಲಾಮೇಲೆ ಆ ಹೊಸ ಮುದುಕಿಯೂ ಅಲ್ಲಿ ದಿನ ನಿತ್ಯವೂ ನಿಲ್ಲುವ ಪರಿಪಾಠ ಆರಂಭವಾದಾಗ, ಯಾಕೊ ಗಂಭೀರನಿಗೆ ಅವಳನ್ನು ನಿರ್ಲಕ್ಷಿಸಿ ಹಳೆಯ ವೃದ್ಧೆಗೆ ಮಾತ್ರ ಹಣ ತೆತ್ತು ಖರೀದಿಸಲು ಒಂದು ಬಗೆಯ ಮುಜುಗರವೆನಿಸಿತ್ತು. ಆ ಮುಜುಗರದ...
ಆಕೆ ಸುಮಾರು ಅರವತ್ತರ ಆಸುಪಾಸಿನ ವೃದ್ಧ ಮಹಿಳೆ. ಸಾಧಾರಣ ಗಾತ್ರ ಎತ್ತರದ ಬಾಬ್ ಮಾಡಿಸಿದ ಕೂದಲಿನ ಅಗಲ ಮುಖದಲ್ಲಿ ಏಶಿಯಾ ಮತ್ತು ಪಾಶ್ಚಿಮಾತ್ಯ ಚಹರೆಗಳ ಮಿಶ್ರಣ... ಅದಕ್ಕೆ ಹೊಂದುವಂತೆ ಸದಾ ತುಂಬು ತೋಳಿನದೊಂದು ಶರಟು ಮತ...