ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / nivenheltira

nivenheltira

೧೭ ಲೇಖನಗಳು

ನೀವ್ ಏನ್ ಹೇಳ್ತೀರಾ ? ಪುರಸ್ಕಾರ ತಿರಸ್ಕಾರ ಹಾಗು ನಿರ್ಲಕ್ಷ

ಪಾರ್ಥಸಾರಥಿ ಮೇ ೨೬ ಬ್ಲಾಗ್ ೯೪ ವೀಕ್ಷಣೆಗಳು

ಪುರಸ್ಕಾರ ತಿರಸ್ಕಾರ ಹಾಗು ನಿರ್ಲಕ್ಷ ಯಾವುದೆ ಕೆಲಸಕ್ಕೆ ಪ್ರತಿಫಲದ ನಿರೀಕ್ಷೆ ಮಾಡದಿರು. ಕೇವಲ ಕರ್ತ್ಯವ್ಯವೆಂದು ಬಗೆದು ನಿನ್ನ ಕೆಲಸವನ್ನು ಮಾಡು ಎಂದು ಭಗವದ್ಗೀತೆಯ ನುಡಿ ನಮಗೆ ನಿರ್ದೇಶಿಸುತ್ತದೆ. ಈ ತತ್ವವನ್ನ...

ನಮ್ಮ ಭಾಷೆ ಪರಿಪೂರ್ಣವಲ್ಲವೆ ?

ಪಾರ್ಥಸಾರಥಿ ಫೆಬ್ರ ೨೮ ಬ್ಲಾಗ್ ೭೩ ವೀಕ್ಷಣೆಗಳು

ನಮ್ಮ ಭಾಷೆ ಪರಿಪೂರ್ಣವಲ್ಲವೆ ?ಹೀಗೊಂದು ಪ್ರಶ್ನೆ ಇದ್ದಕ್ಕಿದ್ದಂತೆ ನನ್ನಲ್ಲಿ ಮೂಡಿತು. ಕೆಲವು ವಾರಗಳ ಹಿಂದೆ ಅದನ್ನು ಯೋಚಿಸುವ ಅಗತ್ಯವೆ ನನಗಿರಲಿಲ್ಲ, ಎಷ್ಟೋ ವರ್ಷಗಳಿಂದ ಬರೆಯುವ ಅಗತ್ಯವೆ ನನಗೆ ಬಂದಿರಲಿಲ್ಲ , ಸರಿಯ...

ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?

ಪಾರ್ಥಸಾರಥಿ ಜನ ೧೯ ಬ್ಲಾಗ್ ೬೧ ವೀಕ್ಷಣೆಗಳು

ಬ್ಲಾಗ್ ಬರಹ ಚಮತ್ಕಾರಿಕವೆ ?ಕಳೆದ ವಾರ ಶ್ರೀ ಸುಪ್ರೀತ್ ರವರು ಒಂದು ಚರ್ಚೆ ಪ್ರಾರಂಬಮಾಡಿದರು. ಹಲವು ಅಭಿಪ್ರಾಯಗಳು ವ್ಯಕ್ತವಾದವು. ಅದು ಚಮತ್ಕಾರಿಕವೆಂದು ಒಪ್ಪಿಕೊಂಡರು ಸಹ ಅದು ಟೀಕೆಯೊ ಅಥವ ಮೆಚ್ಚುಗೆಯೊ ಎಂಬುದು ಒಂದು...

ಭಾರತದಲ್ಲಿ ಅತ್ಯಂತ ದೊಡ್ಡ ಐಶ್ವರ್ಯವಂತರಾರು ?

ಪಾರ್ಥಸಾರಥಿ ಜನ ೧೮ ಬ್ಲಾಗ್ ೪೪ ವೀಕ್ಷಣೆಗಳು

ಕಳೆದವಾರ ಮಿಂಚಂಚೆಯಲ್ಲಿ ಬಂದ ಒಂದು ಚಿತ್ರ . ಚಿತ್ರದಲ್ಲಿ ಕುಳಿತಿರುವನ ಗತ್ತನ್ನು ಗಮನಿಸಿದಲ್ಲಿ ನಿಜಕ್ಕು ಅವನು ಐಶ್ವರ್ಯವಂತನೆ  

ಎಮ್ಮೆ ನಿನಗೆ ಸಾಟಿ ಇಲ್ಲ

ಪಾರ್ಥಸಾರಥಿ ಜನ ೧೩ ಬ್ಲಾಗ್ ೬೮ ವೀಕ್ಷಣೆಗಳು

ಮೊನ್ನೆ ಹೀಗೆ ಜಯನಗರದಲ್ಲಿ ರಸ್ತೆ ದಾಟೋಣವೆಂದು ಹುಶಾರಿನಿಂದ ಹೊರಟೆ ಅರ್ದ ದಾಟಿದ ಮೇಲೆ ಗಮನಿಸಿದೆ ನಾನು ಮಾಡಿದ ಯೋಚನೆಯೆ ಎದುರು ಬಾಗದಲ್ಲಿದ್ದ ಮೂರು ಎಮ್ಮೆ ಗಳಿಗೂ ಬಂತೇನೊ ಅವುಗಳು (ಹೆಸರು ತಿಳಿದಿಲ್ಲ) ಈ ಕಡೆಗೆ ಹೊರಟ...

ಭಾರತದ ಯುವಜನತೆ ಏಕೆ ಹೀಗಿದ್ದಾರೆ?

ಪಾರ್ಥಸಾರಥಿ ಜನ ೧೩ ಬ್ಲಾಗ್ ೫೨ ವೀಕ್ಷಣೆಗಳು

ಭಾರತದ ಯುವಜನತೆ ಏಕೆ ಹೀಗಿದ್ದಾರೆ?ಆತ್ರಾಡಿ ಸುರೇಶ್ರವರ ’ವಿವೇಕಾನಂದರೆ ಸ್ಪೂರ್ತಿ ನೀಡಲಿ" ಬ್ಲಾಗ್ ಬರಹದ ಪ್ರತಿಕ್ರಿಯೆಗಳಲ್ಲಿ ಇಂದಿನ ಯುವಜನಾಂಗದ ಮನೋಸ್ಥಿಥಿಯನ್ನು ಕುರಿತು ಕೆಲವು ಚಿಂತನೆಗಳಿವೆ. ವಿವೇಕಾನಂದರು ಅವರಿಗ...

ಕಣ್ಣು ಕಣ್ಣೂ ಒಂದಾಯಿತು

ಪಾರ್ಥಸಾರಥಿ ಜನ ೧೨ ಬ್ಲಾಗ್ ೧೫೯ ವೀಕ್ಷಣೆಗಳು

ಕಣ್ಣು ಕಣ್ಣೂ ಒಂದಾಯಿತು ... ನನ್ನ ನಿನ್ನ ಮನ ಸೇರಿತು..ಇದೊಂದು ಹಳೆಯ ಚಲನಚಿತ್ರಗೀತೆ. ಸಾಹಿತಿಗಳಿಗೇಕೊ ಸದಾ ಪ್ರೇಮಿಗಳ ಕಣ್ಣಿನ ಬಗ್ಗೆಯೆ ಒಲವು. ಆದರೆ ನಾವು ದಿನ ನಿತ್ಯದ ವ್ಯವಹಾರಗಳಲ್ಲಿ ಬೆಳಗ್ಗೆಯಿಂದ ರಾತ್ರಿ ಮಲಗುವ...

ಹರಟೆ: ಪೀಕಿವೀಡಿಯದಲ್ಲಿ ಕನ್ನಡಪದಗಳಿಗೆ ಸಮನಾಂತರ ಇಂಗ್ಲೀಷ್ ಪದಗಳು

ಪಾರ್ಥಸಾರಥಿ ಡಿಸೆಂ ೨೮ ಬ್ಲಾಗ್ ೮೯ ವೀಕ್ಷಣೆಗಳು

ಈದಿನ ಸಂಪದ ನೋಡುವಾಗ ಒಂದು ಲೇಖನ ಗಮನಿಸಿದೆ "ವೀಕಿಪೀಡಿಯದಲ್ಲಿ ಇಂಗ್ಲೀಷ್ ಪದಗಳಿಗೆ ಸಮಾನಂತರ ಕನ್ನಡ ಪದಗಳು". ನನಗೆ ಏಕೊ ಅನ್ನಿಸಿತು ಇದಾದರೆ ಪರವಾಗಿಲ್ಲ ನಮ್ಮ ಕನ್ನಡ ಬಾಷೆಯ ಪರಿಚಯವಿರುವದರಿಂದ ಹೇಗೊ ವಿಷಯವನ್ನು ಮುಟ್...

ಚಾಣುಕ್ಯನ ಹೇಳಿಕೆಗಳು

ಪಾರ್ಥಸಾರಥಿ ಡಿಸೆಂ ೦೯ ಬ್ಲಾಗ್ ೮೯ ವೀಕ್ಷಣೆಗಳು

ಇವು ಚಾಣುಕ್ಯನ ಹೇಳಿಕೆಗಳು ಅಲ್ಲವೋ ಹೌದೋ ಗೊತ್ತಿಲ್ಲ ಆದರೆ ಈ-ಮೈಲ್ ನಲ್ಲಿ <STRONG>ಚಾಣುಕ್ಯನ ಹೇಳಿಕೆಗಳು</STRONG> ಎಂಬ ತಲೆಬರಹದಲ್ಲಿ ಬಂದಿದೆ ಮಿಕ್ಕಿದ್ದು ಬುದ್ದಿವಂತ ಸಂಪದಿಗರಿಗೆ ಬಿಟ್ಟಿದ್ದು   ೧. ಅತಿಯ...

ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ

ಪಾರ್ಥಸಾರಥಿ ಡಿಸೆಂ ೦೯ ಬ್ಲಾಗ್ ೫೫ ವೀಕ್ಷಣೆಗಳು

<strong>ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ</STRONG> ಕಳೆದವಾರ ಸಂಪದ ಸಮ್ಮೇಳನ ನಡೆಯಿತು. ನಂತರ ಸಂಪದದಲ್ಲಿ ಏಕೊ ಒಂದು ರೀತಿ ಜಡವಾದ ವಾತವರಣ. ಮದುವೆಯ ಸಂಭ್ರಮವೆಲ್ಲ ಕಳೆದಮೇಲೆ ಮನೆಯಲ್ಲಿನ ನೆಂಟರೆಲ್ಲ ಊರಿಗೆ ಹೊರಟನಂತರ...

ನೀವ್ ಏನ್ ಹೇಳ್ತೀರ ? ಅನ್ನದಾತುರಕ್ಕಿಂತ ..... ಚಿನ್ನದಾತುರ ತೀಕ್ಷ್ಣ ।

ಪಾರ್ಥಸಾರಥಿ ನವೆಂ ೩೦ ಬ್ಲಾಗ್ ೧೪೬ ವೀಕ್ಷಣೆಗಳು

ರಾಜಶೇಖರ ರೆಡ್ಡಿ !!! ಮನುಷ್ಯ ಬಯಸುವ ಸುಖಗಳಲ್ಲಿ ಅವರಿಗ್ಯಾವುದು ಇರಲಿಲ್ಲ ?? ಎಲ್ಲವು ಇದ್ದವು ಅದಿಕಾರವೆ ?? ಅವರೇ ಅಂದ್ರದ ಅಧಿಪತಿ ಹಣವೆ ?? ಲಕ್ಷ್ಮೀ ಅವರ ಕಾಲಬಳಿಯೆ ಇದ್ದಳು ಜನಬಲವೆ ?? ಹ್ಹೂ ಅಂದರೆ ಪ್ರಾಣ ಕೊ...

ನೀವ್ ಏನ್ ಹೇಳ್ತೀರ ? ಯಡ್ಡಿ ಗಲಾಟೆ

ಪಾರ್ಥಸಾರಥಿ ನವೆಂ ೧೮ ಬ್ಲಾಗ್ ೭೨ ವೀಕ್ಷಣೆಗಳು

 <STRONG>ಯಡ್ಡಿ ಗಲಾಟೆ</STRONG> ನಿವೃತ್ತರಾದ ವೆಂಕಟಾಚಲಯ್ಯನವರು ಮದ್ಯಾನ ಟಿ.ವಿ. ನೋಡುತ್ತ ಕುಳಿತ್ತಿದ್ದರು. ಸಾಯಂಕಾಲವಾದರೆ ವಾಕಿಂಗ್ ಹೋಗಬಹುದು ಈಗೇನು ಮಾಡೋದು. ಹೊರಗೆ ಬೀದಿ ಹುಡುಗರ ಗಲಾಟೆ ಟಿ.ವಿ.ಯಲ್ಲಿ ಬರುತ್...

ನೀವ್ ಏನ್ ಹೇಳ್ತೀರ ? ಮನಸೊಂದು ಜೇನುಗೂಡು

ಪಾರ್ಥಸಾರಥಿ ನವೆಂ ೧೬ ಬ್ಲಾಗ್ ೪೭ ವೀಕ್ಷಣೆಗಳು

ಕೇವಲ ಎರಡು-ಮೂರು ತಿಂಗಳ ಹಿಂದೆ ಸಂಪದ ಎಂದರೇನು ಎಂದು ಯಾರಾದರು ಕೇಳಿದರೆ ಅದೊಂದು ಸೇವಾಸಂಸ್ಥೆ ಎಂದೊ ಇಲ್ಲ ಕನ್ನಡ ಸಂಘವಿರಬಹುದೆಂದು ಊಹೆ ಮಾಡಿ ಹೇಳಿರುತ್ತಿದ್ದೆ. ನನ್ನ ತಮ್ಮನ ಮಗಳು ಪದೆ ಪದೆ ’ದೊಡ್ಡಪ್ಪ ಯಾವುದಾದರು ದ...

ನೀವ್ ಏನ್ ಹೇಳ್ತೀರ ? .. ವಾರಕ್ಕೆ ಮೂರೇ ದಿನ??

ಪಾರ್ಥಸಾರಥಿ ಅಕ್ಟೋ ೨೯ ಬ್ಲಾಗ್ ೫೦ ವೀಕ್ಷಣೆಗಳು

 ಬಾನುವಾರ ಮೋಹನನ ಮನೆಗೆ ಹೋಗಿದ್ದೆ. ಹಾಲಿನಲ್ಲಿ ಒಬ್ಬನೆ ಕುಳಿತಿದ್ದ ಸಪ್ಪೆ ಸಪ್ಪೆಯಾಗಿ, ಬಾ ಅಂದ. ಏಕೆ ಸಪ್ಪಗಿದ್ದಿ? ಅಂತ ಕೇಳಿದರೆ ಏನಿಲ್ಲ ಅಂದ. ಸ್ವಲ್ಪ ಕಾಲ ಕುಳಿತೆ. ಒಳಗಿನಿಂದ ಕಾಫಿ ಬಂತು. ಇನ್ನು ಇವನ ಮೌನವೆ! ,...

ನೀವೇನ್ ಹೇಳ್ತಿರಾ?? ತೃಪ್ತಿಯ ಅಳತೆ

ಪಾರ್ಥಸಾರಥಿ ಅಕ್ಟೋ ೨೮ ಬ್ಲಾಗ್ ೫೨ ವೀಕ್ಷಣೆಗಳು

ತೃಪ್ತಿಯ ಅಳತೆ ಬಸ್ಸಿನಲ್ಲಿ ಕುಳಿತಿದ್ದೆ. ಪಕ್ಕದ ಸೀಟಿನಲ್ಲಿ ತಾಯಿ ಹಾಗು ಚಿಕ್ಕಮಗು ಕುಳಿತ್ತಿದ್ದರು. ಹೊರಗೆ ಇಳಿದು ಹೋಗಿದ್ದ ಆ ಮಗುವಿನ ತಂದೆ, ಬಸ್ಸಿನೊಳಗೆ ಬಂದು ಮಗುವಿಗೆ ತಂದಿದ್ದ ಬಿಸ್ಕತ್ತಿನ ಪೊಟ್ಟಣವನ್ನು ಅದರ...