ಚೆಲುವೆಯ ನೋಟ
ದೂರ ಸರಿ ಗೆಳೆಯ!ದಿಟದಿ ಚಂಚಲೆಯೀಸೊಬಗಿನವಳು;ಹೆಡೆಯನಾಡಿಸುವಚೆಲುವ ನಾಗರವಹೋಲುತಿಹಳು.ದೂರದಿಂದಲೇ ತನ್ನಕುಡಿ ನೋಟವೆನ್ನುವವಿಷದ ಉರಿಯಲ್ಲೇನಿನ್ನ ಸುಡಬಲ್ಲಳು!ನಿನ್ನ ಕಚ್ಚಿದರೆಬೇರೆ ಹಾವುಗಳು;ನುರಿತ ವೈದ್ಯರುಬದುಕಿಸಿಯಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯ ಲೇಖನಗಳು
ದೂರ ಸರಿ ಗೆಳೆಯ!ದಿಟದಿ ಚಂಚಲೆಯೀಸೊಬಗಿನವಳು;ಹೆಡೆಯನಾಡಿಸುವಚೆಲುವ ನಾಗರವಹೋಲುತಿಹಳು.ದೂರದಿಂದಲೇ ತನ್ನಕುಡಿ ನೋಟವೆನ್ನುವವಿಷದ ಉರಿಯಲ್ಲೇನಿನ್ನ ಸುಡಬಲ್ಲಳು!ನಿನ್ನ ಕಚ್ಚಿದರೆಬೇರೆ ಹಾವುಗಳು;ನುರಿತ ವೈದ್ಯರುಬದುಕಿಸಿಯಾ...
ಸರ್ರನೇ ಸರಿವಂಥ ಹೊಳೆವ ಚರ್ಮದ ಹಾವುಕಚ್ಚುವುದೂ ಮೇಲವಳ ದಿಟ್ಟಿ ಬೀಳ್ವುದಕಿಂತಮದ್ದು ಕೊಟ್ಟಾರಿಲ್ಲಿ ಹಾವು ಕಚ್ಚಿದರೆ; ಚೆಲುವೆ-ಗಣ್ಣ ಚಣನೋಟಕ್ಕೆನಗೆ ಸಿಗದು ಔಷಧಿಯು!ಸಂಸ್ಕೃತ ಮೂಲ: (ಭರ್ತೃಹರಿಯ ಶೃಂಗಾರಶತಕದಿಂದ)ವ್ಯಾದೀ...
ಚೇಳಿನ ನಂಜೋ ಬಾಲದ ತುದಿಯಲಿನೊಣಕ್ಕದುವೆ ಬಾಯಲ್ಲೆಲ್ಲಾ!ಹಾವಿನ ಹಲ್ಲಲಿ ತುಂಬಿರುವುದು ವಿಷಕೇಡಿಗನಿಗೋ ಮೈಯಲ್ಲೆಲ್ಲಾ!ಸಂಸ್ಕೃತ ಮೂಲ:ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ...
ಬೇಡ ಹಗೆ ಬಲು ಜನರೊಡನೆ ತೊಡಕು ಗೆಲುವುದು ಗುಂಪನ್ನು; ಕಟ್ಟಿರುವೆಗಳು ಕಚ್ಚಿ ತಿನ್ನಬಹುದು ಹೆಡೆಭುಸುಗುಡುತಿಹ ಹಾವನ್ನೂ! ಸಂಸ್ಕೃತ ಮೂಲ - ಪಂಚತಂತ್ರದ ಕಾಕೋಲೂಕೀಯದಿಂದ ಬಹವೋ ನ ವಿರೋದ್ಧವ್ಯಾ ದುರ್ಜಯಾ...
ನಿಟ್ಟೆಯಲ್ಲಿ ದಿನವೆಲ್ಲ ಮೈಕ್ ತೆಗೆದುಕೊಂಡು ಮಾತನಾಡಲು ನಾಚಿಕೊಳ್ಳುತ್ತಿದ್ದ ಸುಧೀಂದ್ರ, ರವೀಂದ್ರನಾಥ ಐತಾಳರ ಕೈಲಿದ್ದ ಹಾವನ್ನು ತೆಗೆದುಕೊಳ್ಳಲು ಹಿಂಜರೆಯದಿದ್ದದ್ದು ನೋಡಿ ನಮಗೆಲ್ಲ ಸಿಕ್ಕಾಪಟ್ಟೆ ಆಶ್ಚರ್ಯ:...
ಮತ್ತಷ್ಟು ಚಿತ್ರಗಳು. ಇಂದು ಸಮಯವಾಗಿದೆ ಎಂದು ಆದಷ್ಟು ಅಪ್ಲೋಡ್ ಮಾಡಿರುವೆ - ಇಲ್ಲವಾದರೆ ಎಂದಿನಂತೆ ಅದು ಕಂಪ್ಯೂಟರಿನಲ್ಲೇ ಉಳಿಯುವುದು. ಪುತ್ತೂರಿನ ಹೋಟೆಲೊಂದರ ಪಾರ್ಕಿಂಗ್ ಏರಿಯ ಅದು - ಗುಬ್ಬಚ್ಚಿಗಳ ಚಿಲ...
ಹರಿ ಬಂದಿದ್ದಾಗ ಏನಾದರೂ ಒಳ್ಳೆಯ ಕಾರ್ಯಕ್ರಮ ಇಟ್ಟುಕೊಳ್ಳಬೇಕೆಂದುಕೊಂಡಿದ್ದೆ. ಪುತ್ತೂರಿಗೆ ಹೋಗುವುದು ನಿಶ್ಚಿತವಾಗಿತ್ತು. ಇತ್ತೀಚೆಗೆ NGC ಯಲ್ಲಿ ಹಾವುಗಳ ಬಗ್ಗೆ ಕಾರ್ಯಕ್ರಮ ತೋರಿಸಿದ್ದರು. ಆಗಲೇ ಹಾವುಗಳನ್ನು ಕೈಯ...
ಮನೆಯ ಸುತ್ತ ಹಾವು ಚೇಳುಗಳ ಭರಾಟೆ ಹಾಗೂ ಭೇಟಿ ಹೆಚ್ಚಾಗುತ್ತಿರುವಂತೆ ಎಲ್ಲೆಡೆ ಲೈಟು ಹಾಕಿಕೊಂಡು ಓಡಾಡುವುದಷ್ಟೇ ಅಲ್ಲದೆ ಮನೆಯೆದುರಿಗಿರುವ ಪಾರ್ಕಿನ ಮೇಲೂ ಒಂದು ನಿಗಾ ಇಡೋದು ಮನೆಯಲ್ಲಿ ಎಲ್ಲರಿಗೂ ಯಾರೂ ಹೇಳದೆಯೇ ರೂಢಿ...
ಹಳ್ಳಿಯಲ್ಲಿ ನಮ್ಮಜ್ಜಿ ಮನೆಯೊಳಗೆ ನಾಗರ ಹಾವು ಬಂದಾಗ ಕೈಮುಗಿದು ‘ ಇಲ್ಲಿ ಯಾಕೆ ಬಂದೆಯಪ್ಪಾ... ನಮ್ಮ ಯಾವುದೇ ತಪ್ಪು ಇದ್ದರೂ ಕ್ಷಮಿಸು.’ ಇತ್ಯಾದಿ ಹೇಳುತ್ತಿದ್ದರು. ಹಾವು ಇವರ ಕೋರಿಕೆಗೆ ಸಮ್ಮತಿಸಿ ಸ್ವಲ್ಪ ಹೊತ್ತು ಹ...