ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಾಗೇಶಮೈಸೂರು

ನಾಗೇಶಮೈಸೂರು

೨೩೪ ಲೇಖನಗಳು

ಯಾರು ಗುರು ?

ನಾಗೇಶ ಮೈಸೂರು ಸೆಪ್ಟೆಂ ೦೪ ಲೇಖನ ೧೧೨ ವೀಕ್ಷಣೆಗಳು

'ಯಾಕೊ ಕಿಟ್ಟಿ ಕಾಲೇಜಿಗೆ ಹೋಗಿಲ್ಲ..?' ' ಇಲ್ಲಣ್ಣ ಇಲ್ಲೆ ಮನೇಲೆ ಓದ್ಕೋತಿನಿ..' 'ಯಾಕೋ..?' 'ಅದು ತುಂಬಾ ಬೋರಗುತ್ತಣ್ಣ... ಅಲ್ಲಿ ಹೇಳಿಕೊಡೊದೆಲ್ಲ ಕಂಪ್ಯೂಟರಿನಲ್ಲಿರೋದನ್ನೆ.. ಮನೆಲಿ ನಾವೆ ಓದ್ಕೋಬೋದು..' ' ಅ...

'ಬಾಲವಿಜ್ಞಾನಿಯಾದ ಪುಟ್ಟಿ..!'

ನಾಗೇಶ ಮೈಸೂರು ಸೆಪ್ಟೆಂ ೦೪ ಲೇಖನ ೧೨೮ ವೀಕ್ಷಣೆಗಳು

(ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು) ಸಿಂಗಾರ,ಬಾಲ, ವಿಜ್ಞಾನಿ, ಪುಟ್ಟಿ , ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore ಇಡಿ ಜಗತ್ತೆ ಅದುರ...

ವರಮಹಾಲಕ್ಷ್ಮಿ ವ್ರತ..

ನಾಗೇಶ ಮೈಸೂರು ಆಗಸ್ಟ್ ೨೭ ಲೇಖನ ೧೨೮ ವೀಕ್ಷಣೆಗಳು

ವರಮಹಾಲಕ್ಷ್ಮಿ ವ್ರತ ಮಾಡುವ ಬಾ ನಮಿಸುತ ಬೆಳ್ಳಿ ಬಂಗಾರದ ಗುಡಿ ಕಲಶವಿಟ್ಟು ಕಾಸಿನಹಾರ ಧರಿಸಿ ಮಾವಿನೆಲೆ ತೊಟ್ಟು || ತೋರಿಬಿಡೆಲ್ಲಾ ಸಂಪದ ಐಶ್ವರ್ಯಗಳೆಲ್ಲಾ ಸರಹದ್ದ ಬೆಕ್ಕಸ ಬೆರಗಾಗುವಂತೆ ಅತಿಥಿ ಬೆಚ್ಚಿ ಬೀಳಿಸುವಂತಿ...

ವಾರದ ಕೊನೆ...

ನಾಗೇಶ ಮೈಸೂರು ಆಗಸ್ಟ್ ೨೪ ಲೇಖನ ೬೫ ವೀಕ್ಷಣೆಗಳು

ನಮ್ಮ ಈಗಿನ ನವ ನಾಗರೀಕ ಕಾಲಧರ್ಮದಲ್ಲಿ ಎಲ್ಲರದು ಬಿಡುವಿಲ್ಲದ ಓಟ. 'ಬಾಲ್ಯ'ದಿಂದ 'ಬುಡಾಪನ್'ವರೆಗು ಬಿಡುವಿಲ್ಲದ ಹಾಗೆ ಏನಾದರು ಹಚ್ಚಿಕೊಂಡೆ ನಡೆವ ದಾಂಧಲೆ. ಅದರಲ್ಲು ಕೆಲಸಕ್ಕೆ ಹೋಗುವ ವರ್ಗದವರಿಗಂತು ವಾರವೆಲ್ಲ ದುಡಿತ...

ಲಘು ಹರಟೆ: 'ಮೇಡ್ ಇನ್ ಚೈನಾ' ಟು 'ಮೇಕ್ ಇನ್ ಇಂಡಿಯಾ'

ನಾಗೇಶ ಮೈಸೂರು ಆಗಸ್ಟ್ ೧೮ ಲೇಖನ ೨೧೬ ವೀಕ್ಷಣೆಗಳು

ಯಾಕೊ ಈಚಿನ ದಿನಗಳಲ್ಲಿ ಗುಬ್ಬಣ್ಣ ಬಹಳ ಅನ್ಯಮನಸ್ಕನಾಗಿರುವಂತೆ ಕಾಣುತ್ತಿದ್ದ. ಕಳೆದ ಎರಡು ವರ್ಷದಿಂದ ಚೈನದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದ ಕಾರಣ ಈಚೆಗೆ ಚೈನಾದ ಓಡಾಟ ಸ್ವಲ್ಪ ಜಾಸ್ತಿಯಾಗಿತ್ತು - ಕನಿಷ್ಠ ತಿಂಗಳಿಗ...

ಸ್ವತಂತ್ರ ದಿನಾಚರಣೆಯ ಹರಕೆ

ನಾಗೇಶ ಮೈಸೂರು ಆಗಸ್ಟ್ ೧೨ ಲೇಖನ ೧೦೫ ವೀಕ್ಷಣೆಗಳು

ಮತ್ತೆ ಸ್ವತಂತ್ರ ದಿನಾಚರಣೆ ಕಾಲಿಡುತ್ತಿದೆ ವಾರದ ಕೊನೆಯಲ್ಲಿ. ಶ್ರಾವಣ ಮಾಸದ ಜತೆಗೆ ಬರುವ ಹಬ್ಬಗಳ ಸಡಗರದ ಜತೆ ಜತೆಗೆ ಕಾಲಿಡುತ್ತಿರುವ ಈ ದಿನ ಸಾಂಕೇತಿಕವಾಗಿ, ಅದರ ಸಲುವಾಗಿ ಹೋರಾಡಿ, ಎಲ್ಲಾ ತರಹದ ತ್ಯಾಗ, ಬಲಿದಾನ ಮಾ...

ಮನದ ಗುಟ್ಟಿನ ವಿಷಯ...

ನಾಗೇಶ ಮೈಸೂರು ಆಗಸ್ಟ್ ೦೭ ಲೇಖನ ೮೫ ವೀಕ್ಷಣೆಗಳು

ಬದುಕು ಕಟ್ಟಿ ಕೊಡುವ ಅನೇಕ ಭಾವ ಸಂಗಮಗಳಲ್ಲಿ,  ನಿರಂತರ ಕಾಡುವ ವಿಷಾದ, ಖೇದದ ಭಾವ ಬಲು ಸಾಮಾನ್ಯವಾಗಿ ಕಾಣ ಸಿಗುವಂತದ್ದು. ಅದರಲ್ಲೂ ಈ ಭಾವ ಜನನದ ಮೂಲ ಮೊದಲ ಪ್ರೇಮವಾಗಿದ್ದರಂತೂ, ಜೀವನವಿಡಿ ಕಾಡುವ ಸಿಹಿನೋವಾಗಿ ಉಳಿದುಬ...

ಕಲಾಂ ಎಂಬ ಅದ್ಭುತ..

ನಾಗೇಶ ಮೈಸೂರು ಜುಲೈ ೨೭ ಲೇಖನ ೭೫ ವೀಕ್ಷಣೆಗಳು

ಇಂದು ಸಂಪದ ತೆರೆಯುತ್ತಿದ್ದಂತೆ ಅಬ್ದುಲ್ ಕಲಾಂ ದೈವಾಧೀನರಾದ ಸುದ್ದಿ ಕಣ್ಣಿಗೆ ಬಿದ್ದು ಮನಸಿಗೆ ಪಿಚ್ಚೆನಿಸಿತು. ಕೆಲವೆ ದಿನಗಳ ಹಿಂದೆಯಷ್ಟೆ ಯಾರೊ ಮಂತ್ರಿಯೊಬ್ಬರು ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ನಮಿಸಿದ್ದನ್ನು...

ಮೋಡಕೂ ಉಂಟೆ ಗರ್ಭಪಾತ ?

ನಾಗೇಶ ಮೈಸೂರು ಜುಲೈ ೨೭ ಲೇಖನ ೬೧ ವೀಕ್ಷಣೆಗಳು

ಹಿಂದೊಮ್ಮೆ ಮೋಡದ ಕಿತಾಪತಿಯಿಂದ ಘಟಿಸಿದ 'ಕ್ಲೌಡ್ ಬರ್ಸ್ಟ್' ದೊಡ್ಡ ರಾದ್ದಾಂತವನ್ನೆಬ್ಬಿಸಿ ಎಲ್ಲವನ್ನು ಏರುಪೇರಾಗಿಸಿ ಗಲಿಬಿಲಿಗೊಳಿಸಿದ್ದು ನೆನಪಿದೆಯೆ ? ಆ ಹೊತ್ತಲ್ಲಿ ಮೂಡಿದ ಕವನದ ಸಾಲುಗಳಿವು. ಇದರಲ್ಲಿ ಮೋಡದ ತಪ್ಪ...

ವರ್ಣಮಾಲಾಕ್ಷರ ಲಹರಿ: ಚಂಡಮಾರುತ ಪ್ರಕೋಪ

ನಾಗೇಶ ಮೈಸೂರು ಜುಲೈ ೨೫ ಲೇಖನ ೧೭೦ ವೀಕ್ಷಣೆಗಳು

ಸುಮಾರು 2013 ರ ಆರಂಭದಲ್ಲಿ ಒಂದು ದಿನ ಸಂಜೆ ಹೀಗೆ ಏನೊ ಓದುತ್ತಾ, ಬರೆಯುತ್ತಾ ಕುಳಿತಿದ್ದೆ - ಒಂದೆ ಸಮನೆ ಸುರಿಯುತ್ತಿದ್ದ ತಣ್ಣಗಿನ ಮಳೆಯ ಸದ್ದಿನ ಜತೆಗಿನ ನೀರವ ಮೌನದ ನಡುವೆ. ಆ ಮಳೆ ಎರಡು ದಿನದಿಂದ ಚಂಡಿ ಹಿಡಿದವರಂತ...

ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)

ನಾಗೇಶ ಮೈಸೂರು ಜುಲೈ ೧೧ ಲೇಖನ ೧೫೫ ವೀಕ್ಷಣೆಗಳು

ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು - ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ...

ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು )

ನಾಗೇಶ ಮೈಸೂರು ಜೂನ್ ೨೦ ಲೇಖನ ೧೬೬ ವೀಕ್ಷಣೆಗಳು

ಜೂನ್ ಇಪ್ಪತ್ತೊಂದನ್ನು 'ಅಂತರರಾಷ್ಟ್ರೀಯ ಯೋಗ' ದಿನವನ್ನಾಗಿ ಆಚರಿಸಬೇಕೆಂಬ ಸರಕಾರಿ ಸುತ್ತೋಲೆ ಹೊರಬಿದ್ದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸುಮಾರು ದೇಶಗಳಲ್ಲಿ ಅದರ ಆಚರಣೆ ಮಾಡುವ ಸಿದ್ದತೆಗಳನ್ನು ಸುದ್ಧಿಯಾಗಿ ಬಿತ್...

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 3/3)

ನಾಗೇಶ ಮೈಸೂರು ಜೂನ್ ೦೬ ಲೇಖನ ೭೭ ವೀಕ್ಷಣೆಗಳು

ಆಮೇಲಾಮೇಲೆ ಆ ಹೊಸ ಮುದುಕಿಯೂ ಅಲ್ಲಿ ದಿನ ನಿತ್ಯವೂ ನಿಲ್ಲುವ ಪರಿಪಾಠ ಆರಂಭವಾದಾಗ, ಯಾಕೊ ಗಂಭೀರನಿಗೆ ಅವಳನ್ನು ನಿರ್ಲಕ್ಷಿಸಿ ಹಳೆಯ ವೃದ್ಧೆಗೆ ಮಾತ್ರ ಹಣ ತೆತ್ತು ಖರೀದಿಸಲು ಒಂದು ಬಗೆಯ ಮುಜುಗರವೆನಿಸಿತ್ತು. ಆ ಮುಜುಗರದ...

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 2/3)

ನಾಗೇಶ ಮೈಸೂರು ಜೂನ್ ೦೬ ಲೇಖನ ೪೭ ವೀಕ್ಷಣೆಗಳು

ಆಕೆ ಸುಮಾರು ಅರವತ್ತರ ಆಸುಪಾಸಿನ ವೃದ್ಧ ಮಹಿಳೆ. ಸಾಧಾರಣ ಗಾತ್ರ ಎತ್ತರದ ಬಾಬ್ ಮಾಡಿಸಿದ ಕೂದಲಿನ ಅಗಲ ಮುಖದಲ್ಲಿ ಏಶಿಯಾ ಮತ್ತು ಪಾಶ್ಚಿಮಾತ್ಯ ಚಹರೆಗಳ ಮಿಶ್ರಣ... ಅದಕ್ಕೆ ಹೊಂದುವಂತೆ ಸದಾ ತುಂಬು ತೋಳಿನದೊಂದು ಶರಟು ಮತ...

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 1/3)

ನಾಗೇಶ ಮೈಸೂರು ಜೂನ್ ೦೫ ಲೇಖನ ೪೯ ವೀಕ್ಷಣೆಗಳು

ದಿನದ ಕೊನೆಯ ಮೇಯ್ಲೊಂದನ್ನು ಓದಿ ಮುಗಿಸಿ, ಚುಟುಕಾದ ಮಾರುತ್ತರ ಬರೆದು ಕಳಿಸಿದವನೆ ಮೊಬೈಲಿನ ಗಡಿಯಾರದತ್ತ ಕಣ್ಣು ಹಾಯಿಸಿದ ಗಂಭೀರ, ' ಓಹ್.. ಆಗಲೆ ಆರೂವರೆ..' ಎಂದುಕೊಂಡು ಸ್ವಲ್ಪ ಅವಸರದಲ್ಲೆ ಕಂಪ್ಯೂಟರು ಮುಚ್ಚಿ ಬ್ಯಾ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 03/03)

ನಾಗೇಶ ಮೈಸೂರು ಜೂನ್ ೦೧ ಲೇಖನ ೭೫ ವೀಕ್ಷಣೆಗಳು

ಉಪಸಂಹಾರ : ಅದು ಹೋಟೆಲಿನ ಹೌಸ್ ಕೀಪಿಂಗಿನ ಹಿಂಭಾಗದ ಕೋಣೆ. ಅಲ್ಲಿಬ್ಬರು ಹೌಸ್ ಕೀಪಿಂಗ್ ಡಿಪಾರ್ಟ್ಮೆಂಟಿನ ಏಶಿಯಾ ಮೂಲದ ಇಬ್ಬರು ಗೆಳತಿಯರು ಕೆಲಸ ಮುಗಿಸಿ ಚೇಂಜ್ ರೂಪಿನಲ್ಲಿ ಏಪ್ರನ್ ತೆಗೆದು ಬಟ್ಟೆ ಬದಲಿಸುತ್ತಿದ್ದಾರ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 02/03)

ನಾಗೇಶ ಮೈಸೂರು ಮೇ ೩೧ ಲೇಖನ ೭೯ ವೀಕ್ಷಣೆಗಳು

ದಿನವೆಲ್ಲಾ ಮೀಟೀಂಗು, ಸೆಮಿನಾರು, ಲಂಚು, ಡಿನ್ನರುಗಳೆಂದು ಸಮಯವುರುಳಿದ್ದೆ ಗೊತ್ತಾಗಲಿಲ್ಲ ಲೌಕಿಕನಿಗೆ. ನೋಡ ನೋಡುತ್ತಿದ್ದಂತೆ ವಾಪಸು ಹೊರಡಬೇಕಾದ ಹಿಂದಿನ ದಿನವು ಬಂದು ಬಿಟ್ಟಿತ್ತು. ಮಾರನೆಯ ಬೆಳಗೆ ಚೆಕ್ ಔಟ್ ಮಾಡಬೇಕ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 01/03)

ನಾಗೇಶ ಮೈಸೂರು ಮೇ ೩೦ ಲೇಖನ ೧೦೦ ವೀಕ್ಷಣೆಗಳು

'ಅಬ್ಬಾ! ಈ ಅದ್ದೂರಿ ರೂಮಿಗೆ ದಿನವೊಂದಕ್ಕೆ ಮುನ್ನೂರು ಡಾಲರ್ ಬಾಡಿಗೆಯೆ ?' ಎಂದು ಬೆರಗಿನಿಂದ ಸುತ್ತಲು ದಿಟ್ಟಿಸಿದ ಲೌಕಿಕ. ಚಿಕಾಗೊದಲ್ಲಿನ ಪ್ರತಿಷ್ಠಿತ ಹೋಟೆಲೊಂದರ ದುಬಾರಿ ವೆಚ್ಚದ ಆ ಕೊಠಡಿಯ ಒಪ್ಪ ಒರಣಭರಿತ ವೈಭವೋಪ...

ಪರದೇಶಿ ಚೌರ !

ನಾಗೇಶ ಮೈಸೂರು ಮೇ ೨೫ ಲೇಖನ ೫೯ ವೀಕ್ಷಣೆಗಳು

ಹೆಂಗಸರಿಗೆ ಹೋಲಿಸಿದರೆ ಗಂಡಸರಿಗೆ ಸುತ್ತಲಿನ ವಸ್ತುವಿನ ಇರುವಿಕೆ / ಇಲ್ಲದಿರುವಿಕೆಯ ಪರಿಜ್ಞಾನ ಕಮ್ಮಿ ಎನ್ನುತ್ತದೆ ಒಂದು ಅಧ್ಯಯನ. ಇದರನುಸಾರ ಕಣ್ಣೆದುರಿಗೆ ಇದ್ದರು ಗಮನಿಸದೆ ಅದನ್ನು ಎಲ್ಲೆಡೆ ಹುಡುಕುವ ದೌರ್ಬಲ್ಯ ಗಂ...