ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕನಸು

ಕನಸು

೧೮ ಲೇಖನಗಳು

ತಂದೆ-ಮಗು

ವಿದ್ಯಾಕುಮಾರ್ ಜಿವಿ ಜನ ೩೦ ಬ್ಲಾಗ್ ೧೦೬ ವೀಕ್ಷಣೆಗಳು

  ತೇಲುತ ನಿಂತಿಹ ದೋಣಿಯು ಕಡಲಲಿ ಆಡುತ ಕುಳಿತಿಹ ಮಗುವು ಅದರಲಿ ಅಲೆಗಳ ಅಬ್ಬರದಲಿ ದೋಣಿಯ ಏರಿಳಿತದಲಿ ಅಲುಗದು ಮಗುವು ಅದರಲಿ ಆದರೂ ಮಗ್ನವು ಆಟದಲಿ ಮರೆತಿದೆಯೆ ತಾ ಬಂದ ದಾರಿಯನು ತಿಳಿಯದೆಯೆ ತಾ ತೇಲುತಿಹೆನೆಂಬುದನು ಚಿಂ...

ನಲ್ಲೆ, ನೀ ಕನಸ ಕಾಣು...

ಶ್ರೀನಿವಾಸ್ ಮಾರ್ಚ್ ೧೨ ಬ್ಲಾಗ್ ೫೯ ವೀಕ್ಷಣೆಗಳು

ನಲ್ಲೆ, ನೀ ಕನಸ ಕಾಣು...ನೀ ಕನಸ ಕಾಣುಹತ್ತು ಹಲವಾರು...ನಾನಿರುವೆ ಇಲ್ಲೇನಿನ್ನೊಡನೆ ಸದಾಎಂದೆಂದಿಗೂನಡೆಸಿಕೊಡಲುನಿನ್ನ ಕನಸಿನಅಹವಾಲು!--ಶ್ರೀ೯ - ಮಾರ್ಚ್ - ೨೦೧೨ 

ಕೆಕುಲೆಯ ಕನಸು

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೨೮ ಬ್ಲಾಗ್ ೯೪ ವೀಕ್ಷಣೆಗಳು

 ಫೆಡ್ರಿಕ್ ಆಗಸ್ಟ್ ಕೆಕುಲೆ (7 ಸಪ್ಟೆಂಬರ್ 1829–13 ಜುಲೈ 1896) :ಕನಸಿನಲ್ಲೇ ನೆನಸಿದೆ ಎಂಬ ಸತ್ಯವ ಜಗಕೆ ಸಾರಿದವನೀತಜೈವಿಕ ರಾಸಾಯನಿಕ ಮಹತ್ವದ ಅಣುವಿನ್ಯಾಸವ ರಚಿಸುತಬೆನ್ಜೀನ್ ನಂತ ಸಂಯುಕ್ತ ಅಣು ವಿನ್ಯಾಸ ದ ರಚಯಿತಇ...

ನೆನಪುಗಳ ನಾಯಕಿ, ಕನಸುಗಳ ನಿರೂಪಕಿ!

ನವೀನ ಕೃಷ್ಣ .ಬಿ ಆಗಸ್ಟ್ ೦೫ ಬ್ಲಾಗ್ ೭೭ ವೀಕ್ಷಣೆಗಳು

ಆ ಸಂಜೆ ಹೊತ್ತು... ಅವಳನ್ನೇ ನೆನೆಯುತ್ತಾ ಕೂತಿದ್ದೆ. ಇಳಿ ಬಿಸಿಲಿನ ಎಳೆಗಳು, ಆ ತೆಂಗಿನ ಗರಿಗಳ ಮಧ್ಯೆ ನುಸುಳಿ ನೆಲದ ಮೇಲೆ ಹಾಸಿರುವ ಹಸಿರು ಹುಲ್ಲನ್ನು ಚುಂಬಿಸುತ್ತಿದ್ದವು! ಹದವಾಗಿ ಬೀಸುತ್ತಿರುವ ತಂಪು ಗಾಳಿಗೆ ಹಕ್...

ಕವನ ಬರೆಯುವ ಕನಸು!!!

ksraghavendranavada ಮೇ ೨೭ ಬ್ಲಾಗ್ ೫,೦೬೮ ವೀಕ್ಷಣೆಗಳು

ಶಾಯಿ ಪೆನ್ನನು ಕೈಯಲ್ಹಿಡಿದು ಕವಿತೆ ಬರೆಯುವೆನೆ೦ದು ನಾ ಕುಳಿತಾಗ !! ಗೀಚುತ್ತಾ ಹೋದಾಗ? ನೆನಪಾಯಿತೊಮ್ಮೆ ಆಸುಮನ!! ಕಣ್ಣ ಮು೦ದೆ ಕಾಫೀ ಲೋಟ! ಸಣ್ಣ ನಗುವಿನ ಸ೦ತೋಷ! ಸದಾ ಹಸನ್ಮುಖದ ಗೋಪೀನಾಥಾ.... ತಲೆ ಅಲ್ಲಾಡಿ...

ಕನಸು ಕಾಣಬಾರದು ಅಂದುಕೊಳ್ಳುತ್ತ...

ಚಾಮರಾಜ ಸವಡಿ ಜನ ೨೭ ಬ್ಲಾಗ್ ೩,೬೯೮ ವೀಕ್ಷಣೆಗಳು

ಮತ್ತೆ ಮತ್ತೆ ಕೀಬೋರ್ಡ್‌ ಮುಟ್ಟುತ್ತೇನೆ. ಸುಮ್ಮನಾಗುತ್ತೇನೆ. ಕಳೆದ ಕೆಲ ದಿನಗಳಿಂದ ಇದು ಹೀಗೇ ನಡೆದುಕೊಂಡು ಬರುತ್ತಿದೆ. ಏನೋ ಬರೆಯಬೇಕೆಂದು ಅಂದುಕೊಳ್ಳುತ್ತೇನೆ. ಎಳೆಯೊಂದು ಮನದ ಮೂಲೆಯಲ್ಲಿ ಕಾಣುತ್ತದೆ. ಮೆತ್ತಗೇ ಹಿ...

ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು

ಚಾಮರಾಜ ಸವಡಿ ಡಿಸೆಂ ೧೫ ಬ್ಲಾಗ್ ೪,೯೩೨ ವೀಕ್ಷಣೆಗಳು

ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ? ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿ...

ಹೀಗೂ ಆಗುವುದು ಉಂಟೆ ??

ಹೊಳೆ ನರಸೀಪುರ ಮಂಜುನಾಥ ನವೆಂ ೨೮ ಬ್ಲಾಗ್ ೪,೯೦೫ ವೀಕ್ಷಣೆಗಳು

  ಬಕ್ರೀದ್ ಹಬ್ಬ ಹಾಗೂ ಯುಎಇ ರಾಷ್ಟ್ರೀಯ ದಿನದ ಅಂಗವಾಗಿ ಸಿಗಲಿದ್ದ ಸುಮಾರು ಹತ್ತು ದಿನಗಳ ರಜೆಗೆ ಅರ್ಜಿ ಗುಜರಾಯಿಸಿ, ಎಂಡಿಯವರಿಗೆ ಸಾಕಷ್ಟು ಬೆಣ್ಣೆ ಹೊಡೆದು ಅದನ್ನು ಗಿಟ್ಟಿಸುವಲ್ಲಿ ಸಫಲನಾಗಿದ್ದೆ. ಬುಧವಾರ, ವಾರಾಂತ...

ಹದಿಮೂರು ಸಾವಿರದೆಡೆಗೆ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೨೯ ಬ್ಲಾಗ್ ೨,೬೯೭ ವೀಕ್ಷಣೆಗಳು

ಕಾಲಚಕ್ರದ ಜೊತೆಗೆ ಮತ್ತಾರು ಚಕ್ರಗಳು ಕರೆದೊಯ್ಯುತ್ತಿದ್ದವುನನ್ನ ಕಾರ್ಯಕ್ಷೇತ್ರದೆಡೆಗೆ ವರ್ಷಾನುವರ್ಷ ಬೆಂಬಿಡದ ತ್ರಿವಿಕ್ರಮನಂತೆ ಬಿದ್ದಿದ್ದೆ ನಾನದರ ಹಿಂದೆ. ಗೊತ್ತೂ ಗೊತ್ತಿಲ್ಲದೆ ಬಿದ್ದ ಕನಸು ನಾಲ್ಕು ಚಕ...

ಕನಸುಗಳ ನನಸಾಗಿಸುತ್ತ - ೬ - ಎಲ್ಲಾರು ಮಾಡುವುದು ಹೊಟ್ಟೆಗಾಗಿ..

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೨ ಬ್ಲಾಗ್ ೨,೫೮೧ ವೀಕ್ಷಣೆಗಳು

ನಾನೇಕೆ ಕೆಲಸ ಮಾಡ್ತೇನೆ? ಓದಿದ್ದೇತಕ್ಕೆ? ಈಗ ಪರೀಕ್ಷೆ ಬರೆಯುತ್ತಿರೋದೇತಕ್ಕೆ? ಸರ್ಟಿಫಿಕೇಟ್ ಗಳು ನನ್ನಲ್ಲಿರಬೇಕು ಅಂದುಕೊಂಡಿದ್ದೇತಕ್ಕೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಮನ:ಪಠಲದ ಮುಂದೆ ಬಂದು ಕುಂತಾಗ ಎಲ್ಲೋ ಮುಂದ...

ಕನಸುಗಳ ನನಸಾಗಿಸುತ್ತ - ೫ - ಪರೀಕ್ಷೆಗಳ ಅವಾಂತರ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೬ ಬ್ಲಾಗ್ ೨,೬೫೫ ವೀಕ್ಷಣೆಗಳು

ಭಾನುವಾರ ನನ್ನ ಎಂ.ಬಿ.ಎ ಪರೀಕ್ಷೆಯೊಂದಿತ್ತು. ಬೆಳಗ್ಗೆ ಒಂದು ಪೇಪರ್, ಮಧ್ಯಾನ್ಹ ಮತ್ತೊಂದು. ಯಾಕೋ ಅದನ್ನ ಬರೀಲಿಕ್ಕೆ ಸ್ವಲ್ಪ ಮನಸ್ಸಿರಲೇ ಇಲ್ಲ. ಓದ್ಲಿಕ್ಕಾಗಿದ್ದು ಸ್ವಲ್ಪಾನೇ ಬಿಡಿ. ಕೆಲಸ ಮಾಡ್ಕೊಂಡು ಎಕ್ಸಾಮು ಇತ್...

ಕನಸುಗಳ ನನಸಾಗಿಸುತ್ತ - ೩ - ಮಾರ್ನಿಂಗ್ ರಾಗ

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೦೪ ಬ್ಲಾಗ್ ೧,೪೧೯ ವೀಕ್ಷಣೆಗಳು

    ನನ್ನ ಈ ದಿನದ ಬೆಳಗನ್ನ ಸಂಗೀತದಲೆಯಲಿ ತೇಲಿಸಿದ ಕೊಳಲು ಟೀ ಕುಡ್ಕೊಂಡು, ಕೊಳಲು ಕೇಳ್ತಾ ತಬಲದಲ್ಲಿ ಹಾಕಿದ ತಾಳಕ್ಕೆ ಮನ ಕುಣೀತಿತ್ತು. ಕನಸುಗಳ ನನಸಾಗಿಸುತ್ತ ದಾಟಿದ ಮೈಲುಗಲ್ಲುಗಳ ನೆ...

ಮನೆ ಎಂಬ ಕನಸುಗಳ ಹುತ್ತ...

ಚಾಮರಾಜ ಸವಡಿ ಡಿಸೆಂ ೨೯ ಬ್ಲಾಗ್ ೫,೬೦೩ ವೀಕ್ಷಣೆಗಳು

ಹೊರಗೆ ಲಾರಿಯವ ಹಾರ್ನ್‌ ಹಾಕಿದ. ’ಬಂದೆ ಮಾರಾಯಾ...’ ಎಂದು ಮನೆಯೊಳಗಿಂದ ಕೂಗು ಹಾಕಿ ಒಮ್ಮೆ ಮನೆಯನ್ನು ಸುಮ್ಮನೇ ನೋಡಿದೆ. ಇಲ್ಲೇ ಅಲ್ಲವಾ ನಾವು, ಅಂದರೆ ರೇಖಾ ಮತ್ತು ನಾನು, ನೂರೆಂಟು ಕನಸುಗಳನ್ನು ಕಂಡಿದ್ದು. ಅ...

ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

ಶ್ರೀನಿವಾಸ್ ಡಿಸೆಂ ೨೩ ಬ್ಲಾಗ್ ೨,೩೬೯ ವೀಕ್ಷಣೆಗಳು

ಕನಸನು ಕಾಣಲು ಇಲ್ಲವು ವಯಸು! ಪುಟ್ಟನಿಗೂ ಇದೆ ಮಿಠಾಯಿಯ ಕನಸು!! ತಾತನಿಗೂ ಇದೆ ಬದರಿಯ ಕನಸು!!! ಮನದಲಿ ಕಾಣಿರಿ ಎಲ್ಲರೂ ಕನಸು... ಕನಸನು ಮಾಡಿರಿ ಬೇಗನೆ ನನಸು... ಕನಸದು ನನಸಾಗಲು ಬಲು ಸೊಗಸು! ಕಾಣಿರಿ ಎಲ್ಲರೂ...

ಬರೀ ಇದೇ ಆಯ್ತು! ಪ್ರೊಗ್ರಾಮ್ ಬರೆಯೋ ಪ್ರೊಗ್ರಾಮ್ ಬರೆಯೋದು.

_ರಾಘವ_ ನವೆಂ ೦೫ ಬ್ಲಾಗ್ ೧,೯೮೬ ವೀಕ್ಷಣೆಗಳು

ಒಳ್ಳೇ projectಉ. ಪ್ರೊಗ್ರಾಮ್ ಬರೆಯೋ ಪ್ರೊಗ್ರಾಮ್ ಬರೆಯೋ ಕೆಲ್ಸ. ಸುಮ್ನೆ spec ಕೊಟ್ಟ್ರೆ ಸಾಕು, ಯಾವ್ ಪ್ರೋಗ್ರಾಮಾದ್ರೂ ಸರಿ, ಮಿಕ್ಕಿದ್ದೆಲ್ಲ ಅದೆ ಬರ್ದ್ ಮುಗ್ಸಿ ಸುರೀತಿರ್ಬೇಕು, ಅಂಥಾದ್ದು. ಹೆಸ್ರು ನೆನ್ಪಿಲ್ಲ...

ಕನಸು ಭವಿಷ್ಯ ಸೂಚಕವೇ?

ರೂಪ ಜೂನ್ ೧೮ ಬ್ಲಾಗ್ ೯,೫೩೫ ವೀಕ್ಷಣೆಗಳು

ನನಗೆ ಸುಮಾರು ಐದು ವರ್ಷದ ಹಿಂದೆ ಸತತವಾಗಿ ಒಂದು ಹದಿನೈದು ದಿನ ಕನಸೊಂದು ಬೀಳುತ್ತಲೇ ಇತ್ತು. ಆ ಕನಸು ಹೀಗಿತ್ತು ಮಡಿವಾಳ ಪೋಲಿಸ್ ಸ್ಟೇಷನ್ ಎದುರುಗಡೆ ಮಸೀದಿಯೊಂದಿದೆ ನಾನು ಯಾವುದೋ ಕಾರಣಕ್ಕೆ ಆ ಮಸೀದಿಯ ಒಳಗಡೆ ಹ...

ಹುಡುಗಿ...

ರೇವನ್ ಜೇವೂರ ಮೇ ೨೩ ಬ್ಲಾಗ್ ೧,೪೯೫ ವೀಕ್ಷಣೆಗಳು

ಹುಡುಗಿ ನೀ ನನ್ನೇಕೆ ಕಾಡಿದೆ. ಎಂದು ನಿನ್ನ ರಾಗ್ ಮಾಡಲಿಲ್ಲ. ಜೋಡಿ ಹಕ್ಕಿಯಂತೆ ಹಾರಬೇಕೆಂದು ಕನಸು ಕಾಣಲಿಲ್ಲ. ಆದ್ರೆ, ನೀನೇಕೆ ನನ್ನ ಪ್ರೀತಿಸಿ ಹೋದೆ.... - ರೇವನ್...

ಭಾವಾಭಿಷೇಕ

ಅರುಣ ಸಿರಿಗೆರೆ ಮೇ ೧೧ ಬ್ಲಾಗ್ ೩,೧೨೫ ವೀಕ್ಷಣೆಗಳು

ಭಾವಾಭಿಷೇಕ ಬಂದುಬಿಡು ನಲ್ಲೆ ನೀನೊಮ್ಮೆ ಕನಸಿನಲಿ ನನ್ನ ಆ ಸೂರ್ಯರಶ್ಮಿಗಳು ಸೋಕಿ ನಾ ಎಚ್ಚರಾಗುವ ಮುನ್ನ ಹೇಗೆ ನಾ ಅರಿಯಲಿ ನೀ ಅಡಗಿರುವ ಮೂಲೆ ಹೀಗೆ ನೀ ಕಾಡದಿರು ಆಡುತ ಕಣ್ಣಾಮುಚ್ಚಾಲೆ ಬರುವೆಯೊ, ಬಾರೆ...