ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಗಾಥಾಸಪ್ತಶತಿ

ಗಾಥಾಸಪ್ತಶತಿ

೪ ಲೇಖನಗಳು

ಕಾಣದ ಕನಸು

ಹಂಸಾನಂದಿ ಜುಲೈ ೧೭ ಬ್ಲಾಗ್ ೧೦೭ ವೀಕ್ಷಣೆಗಳು

ಕನಸಿನಲು ಇನಿಯನನೆ ಕಾಂಬ ಪೆಣ್ಗಳೆ ನಿಜದ ಪುಣ್ಯವನುಗೈದವರು! ಸಂದೇಹವೇಕೆ? ಅವನನ್ನು ನೋಡದೆಯೆ ನಿದ್ದೆಯೇ ಬರದಿರುವ ನನ್ನ ಕಂಗಳಿಗಿನ್ನು ಕನಸು ಕಾಣುವುದುಂಟೆ?   ಮಹಾರಾಷ್ಟ್ರೀ (ಪ್ರಾಕೃತ) ಮೂಲ: ಹಾಲನ ಗಾಹಾಸತ್ತಸಇ,...

ಕೋರಿಕೆ

ಹಂಸಾನಂದಿ ಜುಲೈ ೧೪ ಬ್ಲಾಗ್ ೮೬ ವೀಕ್ಷಣೆಗಳು

ಮರು ಜನುಮದಲೂ ನಿನ್ನ ಕಾಲಿಗೆ ಬಿದ್ದೇನು! ಓ ಮದನ! ನನ್ನ ಮೇಲೆ ನೀ ಬಿಟ್ಟ ಬಾಣಗಳಲೇ  ಅವನನೂ ಹೊಡೆದು ಗಾಸಿಗೊಳಿಸುವೆಯಾ?    ಪ್ರಾಕೃತ ಮೂಲ  (ಹಾಲನ ಗಾಹಾಸತ್ತಸಯಿ, ೫-೪೧)  ಜಮ್ಮಂತರೇ ವಿ ಚಲಣಂ ಜೀಏಣ ಖು ಮ‍ಅಣ...

ಸಾಟಿ

ಹಂಸಾನಂದಿ ಜುಲೈ ೧೦ ಬ್ಲಾಗ್ ೧೪೩ ವೀಕ್ಷಣೆಗಳು

ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು  ಸಾವಿರದ ಲೆಕ್ಕದಲ್ಲಿ ? ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ    ಇವಳೆಡದ ಅರ್ಧದಲ್ಲಿ!     ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩)  ಏದ್ದಹಮೇತ್ತಮ್ಮಿ ಜ...

ಬೆಸೆಯದ ಬೆಸುಗೆ

ಹಂಸಾನಂದಿ ಮಾರ್ಚ್ ೦೩ ಬ್ಲಾಗ್ ೧೩೨ ವೀಕ್ಷಣೆಗಳು

ಪ್ರೇಮದ ಸರಿಗೆಯು ಕಡಿದಿರಲು ಬೆಸೆದರೆ ಮನಕದು ಮೆಚ್ಚುವುದೆ? ಕಾಯಿಸಿ ಆರಿಸಿ ಇಟ್ಟಿಹ ನೀರದು ದಾಹದ ಬಾಯಿಗೆ ರುಚಿಸುವುದೆ?   ಸಂಸ್ಕೃತ ಮೂಲ (ಮಂಜುನಾಥ ಕವಿಯ ಸಂಸ್ಕೃತ ಗಾಥಾ ಸಪ್ತಶತಿ ೧-೫೩ ): ಪ್ರೇಮ್ಣೋ ವಿರೋಧಿತಸ...