ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರೇಮ‌

ಪ್ರೇಮ‌

೩ ಲೇಖನಗಳು

ಶಿವ-ಶಿವೆಯರ ಸರಸ

ಹಂಸಾನಂದಿ ಮೇ ೩೧ ಬ್ಲಾಗ್ ೧೦೦ ವೀಕ್ಷಣೆಗಳು

ಇರುಳಿನಪ್ಪುಗೆಯಲೊಡೆದ ಕಡಗವನು  ಉರುಳಿ ಹೋಗಿದ್ದ ಎಳೆಯ ಚಂದಿರನ ಜೊತೆಗೆ ಸೇರಿಸುತ ಬಳೆಯ ಮಾಡುತಲಿ  ಗಿರಿಜೆ ಶಿವನೆಡೆಗೆ ನಗುತ “ನೋಡಿಲ್ಲಿ” ಎನುತ ಬಾಯ್ದೆರೆಯೆ ಅವಳ ಸುಲಿಪಲ್ಲ ಬೆಳ್ಳಬೆಳಕನ್ನೆ ತನ್ನ ಮೈದುಂಬಿ ಹೊಳೆವ ಚಂದ...

ಪಶ್ಛಾತ್ತಾಪ‌

ಹಂಸಾನಂದಿ ಮೇ ೦೭ ಬ್ಲಾಗ್ ೮೯ ವೀಕ್ಷಣೆಗಳು

ನಿಟ್ಟುಸಿರು ಮೊಗವ ಸುಟ್ಟಿದೆ ಬುಡಕಿತ್ತ ಎನ್ನೆದೆ ಅಲುಗಾಡಿದೆ   ನಿದ್ದೆ ದೂರಾಗಿದೆ ನಲ್ಲನ ಮೊಗ ಕಾಣದೇ ಹಗಲಿರುಳು ಅಳು ನಿಲ್ಲದೆ ಒಡಲು ಒಣಗಿದೆ   ಕಾಲಿಗೆ ಬಿದ್ದ ನಲ್ಲ -ನನು ನಾ ಹಾಗೆ ಕಡೆಗಣಿಸಿದೆನಲ್ಲ?...

ಅವಳ‌ ನೋಟ‌

ಹಂಸಾನಂದಿ ಮಾರ್ಚ್ ೨೬ ಬ್ಲಾಗ್ ೧೩೭ ವೀಕ್ಷಣೆಗಳು

ದೂರದಿಂದಲಿ ಹುರುಪಿನಲಿ   ಬಂದರೆಲ್ಲಿಗೋ ಜಾರಿದವು ಮಾತನಾಡಿಸಲು  ಥಟ್ಟನೇ ಬಿರಿದವು   ಅಪ್ಪಿಕೊಂಡರೆ  ಕೆಂಪಾದುವು ಉಡುಗೆಯನು  ಹಿಡಿಯೆ  ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು ಪಾದವೇ ಗತಿಯೆನುತ ಅವಳಡಿಗೆ ಬೀಳಲು  ಚಣ ಮಾತ್ರ...