ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹಾಲ

ಹಾಲ

೫ ಲೇಖನಗಳು

ನಿನ್ನ ಮೊಗ

ಹಂಸಾನಂದಿ ಏಪ್ರಿಲ್ ೨೦ ಬ್ಲಾಗ್ ೧೦೮ ವೀಕ್ಷಣೆಗಳು

ಹುಣ್ಣಿಮೆಯ ಚಂದಿರನು  ಈ ನಿನ್ನ ಮೊಗವನ್ನು ಹೋಲದೇ ಹೋಯ್ತೆಂದು ಆ ಬೊಮ್ಮನು ಮತ್ತೊಮ್ಮೆ  ಮಾಡಿನೋಡುವೆನೆಂದು ಯೋಚಿಸುತ ಪೂರ್ಣ ಚಂದ್ರಮನನ್ನು ಮುರಿದಿಟ್ಟನು ಪ್ರಾಕೃತ ಮೂಲ (ಗಾಹಾ ಸತ್ತಸಯಿ, ೩:೭)  ತುಹ ಮುಹಸಾರಿಚ್ಛಂ ಣ...

ಅಭಿಸಾರಿಕೆಗೊಂದು ಮಾತು

ಹಂಸಾನಂದಿ ಸೆಪ್ಟೆಂ ೦೯ ಬ್ಲಾಗ್ ೧೦೨ ವೀಕ್ಷಣೆಗಳು

ಚೆಲುವೆ ತಾಳೇ! ಇನಿಯನಿರುವೆಡೆ ಹೋಗಲಿಕೆ ತುಸು ಸಮಯವು ರಾತ್ರಿಯಾಗಸದೊಳಗೆ ಚಂದಿರ ಸ್ವಲ್ಪ ಮೇಲಕೆ ಬಂದೊಡೆ   ಸುತ್ತ ಚೆಲ್ಲಿದ ಹಾಲು ಬೆಳ್ದಿಂಗಳಲಿ ನಿನ್ನಯ ಚಂದದಾ   ಹಾಲು ಮೊಗವನು ಯಾರು ಕಾಂಬರು! ದೈವವಿರುವುದು ನಿನ್ನೆಡೆ...

ಕೈಗೆಟುಕದ ನಲ್ಲ

ಹಂಸಾನಂದಿ ಜುಲೈ ೨೭ ಬ್ಲಾಗ್ ೧೦೮ ವೀಕ್ಷಣೆಗಳು

ಅತ್ತೆ! ಎನ್ನೆದೆ ಒಡೆದು ಹೋದುದ ಹೇಗೆ ತಿಳಿಸುವುದವನಿಗೆ? ಕನ್ನಡಿಯೊಳಗೆ ಬಿಂಬದಂತಿಹ! ನನ್ನ ಕೊರಗಿದು ಮುಟ್ಟದೇ! ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಇ,3-4) ಫುಟ್ಟಂತೇಣ ವಿ ಹಿಅಏಣ ಮಾಮಿ ಕಹ ಣಿವ್ವರಿಜ್ಜಏ ನಮ್ಮಿ ಆದಂಸೇ...

ಕಾಣದ ಕನಸು

ಹಂಸಾನಂದಿ ಜುಲೈ ೧೭ ಬ್ಲಾಗ್ ೧೦೭ ವೀಕ್ಷಣೆಗಳು

ಕನಸಿನಲು ಇನಿಯನನೆ ಕಾಂಬ ಪೆಣ್ಗಳೆ ನಿಜದ ಪುಣ್ಯವನುಗೈದವರು! ಸಂದೇಹವೇಕೆ? ಅವನನ್ನು ನೋಡದೆಯೆ ನಿದ್ದೆಯೇ ಬರದಿರುವ ನನ್ನ ಕಂಗಳಿಗಿನ್ನು ಕನಸು ಕಾಣುವುದುಂಟೆ?   ಮಹಾರಾಷ್ಟ್ರೀ (ಪ್ರಾಕೃತ) ಮೂಲ: ಹಾಲನ ಗಾಹಾಸತ್ತಸಇ,...

ಸಾಟಿ

ಹಂಸಾನಂದಿ ಜುಲೈ ೧೦ ಬ್ಲಾಗ್ ೧೪೩ ವೀಕ್ಷಣೆಗಳು

ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು  ಸಾವಿರದ ಲೆಕ್ಕದಲ್ಲಿ ? ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ    ಇವಳೆಡದ ಅರ್ಧದಲ್ಲಿ!     ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩)  ಏದ್ದಹಮೇತ್ತಮ್ಮಿ ಜ...